ಹುಬ್ಬಳ್ಳಿ : ನಗರದಲ್ಲಿ ಯುವಕರಿಗೆ ಡ್ರಗ್ಸ್ ಮಾರಟ ಮಾಡುತ್ತಿದ್ದಾಗ ಯುವತಿಯೊಬ್ಬಳು ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಡ್ರಗ್ಸ್ ಮಾರಾಟದ ಖಚಿತ ಮಾಹಿತಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ...
ಜಾಮೀನು ಸಿಕ್ಕ ಬಳಿಕವೂ ಯುವಕನನ್ನು ಬಂಧಿಸಿದ ಪೊಲೀಸರ ವಿರುದ್ಧ ಆಕ್ರೋಶಿತ ಕುಂದಾಪುರ ಜನತೆ..! ಉಡುಪಿ:ಗಲಾಟೆ ಸಂಬಂಧಿತ ವಿಚಾರದಲ್ಲಿ ಕೋರ್ಟ್ ನಿಂದ ಜಾಮೀನು ಪಡೆದಿದ್ದರೂ, ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಯುವಕನೋರ್ವನನ್ನು ಮತ್ತೊಮ್ಮೆ ವಶಕ್ಕೆ ಪಡೆದಿರುವುದನ್ನು ಖಂಡಿಸಿ...
ಚಾಕು ತೋರಿಸಿ ನಗ ನಗದು ದೋಚುತ್ತಿದ್ದ ನಾಲ್ವರ ಬಂಧನ; ಕಂಕನಾಡಿ ಪೊಲೀಸರ ಕಾರ್ಯಾಚರಣೆ..! ಮಂಗಳೂರು: ಅಪರಿಚಿತರನ್ನು ತಡೆದು ಚಾಕು ತೋರಿಸಿ ಜೇಬಿನಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಪ್ರಕರಣವನ್ನು ಕಂಕನಾಡಿ ಪೊಲೀಸರು ಬೇದಿಸಿದ್ದಾರೆ. ಪ್ರಕರಣವನ್ನು ಬೇದಿಸಿದ...
ನಕ್ಸಲರಿಗೆ ನೆರವಾದ ಆರೋಪ ಹೊತ್ತ ವಿಠಲ ಮಲೆಕುಡಿಯ ವಿಚಾರಣೆಗೆ ಗೈರಾದ ಎಎಸ್ಪಿ, ಸಿಐ..! ಮಂಗಳೂರು: ನಕ್ಸಲರಿಗೆ ನೆರವಾಗಿರುವ ಆರೋಪ ಹೊತ್ತ ವಿಠಲ ಮಲೆಕುಡಿಯ ವಿಚಾರಣೆಗೆ ಸರ್ಕಲ್ ಇನ್ಸ್ ಪೆಕ್ಟರ್ ಹಾಜರಾಗಿಲ್ಲ ಈ ಹಿನ್ನಲೆಯಲ್ಲಿ ನ್ಯಾಯಾಲಯ ಎಪ್ರಿಲ್...
ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಟಿಪ್ಪರ್ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ಶೀರೂರು ಗ್ರಾಮದ ಹೆಮ್ಮಣ್ಕಿ ಕ್ರಾಸ್ ಎಂಬಲ್ಲಿ ನಡೆದಿದೆ.to Sc ಶಿರೂರಿ ನಿಂದ ಕಿರಾಡಿಗೆ...
ಮಂಗಳೂರು : ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮೃತದೇಹ ಊರಿಗೆ ತರಲು ಶಾಸಕ ಯು.ಟಿ ಖಾದರ್ ಅವರು ಸ್ಪಂಧಿಸಿದ್ದು, ಅದರಂತೆ ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆ ಮೃತದೇಹ ತವರೂರಿಗೆ ತರಲು ಶ್ರಮಿಸುತ್ತಿದೆ. ಸೌದಿ...
ಸೌದಿ ಅರೇಬಿಯಾದಲ್ಲಿ ತೊಕ್ಕೊಟ್ಟು ಮೂಲದ ರೊನಾಲ್ಡ್ ಡಿಸೋಜಾ ನಿಗೂಡ ಸಾವು..! ಮಂಗಳೂರು: ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಜಿಝಾನ್ನಲ್ಲಿರುವ ಓಸೋಲ್ ಅಲ್ ಬನ್ನಾ ಎಂಬ ಕಂಪನಿಯಲ್ಲಿ ಎಲೆಕ್ಟ್ರಿಶಿಯನ್ ಆಗಿ ದುಡಿಯುತ್ತಿದ್ದ ತೊಕ್ಕೊಟ್ಟು ಸಮೀಪದ ರೊನಾಲ್ಡ್ ಡಿಸೋಜಾ...
ಪುತ್ತೂರು: ಹೃದಯಾಘಾತಕ್ಕೆ ಬಲಿಯಾದಳಾ 16ರ ಯುವತಿ..! ಪುತ್ತೂರು: ಇತ್ತೀಚೆಗೆ ಯುವ ಪೀಳಿಗೆ ಹೃದಯಾಘಾತಕ್ಕೆ ಬಲಿಯಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ.16ರ ಹರೆಯದ ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಶ್ರೇಯಾ ಪಕ್ಕಳ ಹೃದಯಾಘಾತದಿಂದ ನಿಧನರಾಗಿದ್ದಾರೆ. ಲವಲವಿಕೆಯಿಂದಿದ್ದ ಶ್ರೇಯಾಳಿಗೆ ಬೆಳ್ಳಂಬೆಳಗ್ಗೆ ಅನಾರೋಗ್ಯ...
ನವದೆಹಲಿ : 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಸೋಮವಾರ (ಮಾ.22) ಘೋಷಣೆ ಮಾಡಿದ್ದಾರೆ. 2019ರ ಸಾಲಿನ ‘ಅತ್ಯುತ್ತಮ ನಟಿ’ ಪ್ರಶಸ್ತಿಯು ಕಂಗನಾ ರಣಾವತ್ ಅವರ ಪಾಲಾಗಿದೆ. ಕಂಗನಾ ರಣಾವತ್...
ಸುವರ್ಣ ಸಂಭ್ರಮದಲ್ಲಿರುವ ತುಳು ಚಿತ್ರರಂಗದ ಪಿಂಗಾರ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯ ಗರಿ..! ಮಂಗಳೂರು:ಚೆನ್ನೈನಲ್ಲಿ ನಡೆಯಲಿರುವ 2021ನೇ ಸಾಲಿನ ಇಂಡಿಯನ್ ಪನೋರಮಾ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟ ಕಥಾನಕವುಳ್ಳ ತುಳು ಮತ್ತು ಕನ್ನಡದಲ್ಲಿ ನಿರ್ಮಾಣವಾಗಿರುವ ಆರ್.ಪ್ರೀತಂ...