ಉಡುಪಿ: ಬಹುಕೋಟಿ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಗಣೇಶ್ ಶೆಟ್ಟಿ ಮೊಳಹಳ್ಳಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ. ಕಟ್ಟೆ ಭೋಜಣ್ಣ ಕಟ್ಟೆ ಭೋಜಣ್ಣ ಅವರ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಗಣೇಶ್...
ಮೈಸೂರು: ಪೈಲ್ಸ್ ರೋಗಕ್ಕೆ ನಾಟಿ ಮದ್ದು ಮಾಡುತ್ತಿದ್ದ ವೈದ್ಯನನ್ನು ಫಿಲ್ಮಿ ಸ್ಟೈಲ್ನಲ್ಲಿ ಕಿಡ್ನಾಪ್ ಮಾಡಿ ಒಂದು ವರ್ಷ ಚಿತ್ರಹಿಂಸೆ ನೀಡಿ ದೇಹವನ್ನು ತುಂಡು ತುಂಡು ಮಾಡಿ ನದಿಯೊಂದಕ್ಕೆ ಬಿಸಾಡಿದ ಪ್ರಕರಣ ಮೂರು ವರ್ಷದ ನಂತರ ಕಳ್ಳತನದ...
ನೆಲಮಂಗಲ: ಮದ್ವೆಯಾಗಿ ಇಬ್ಬರು ಮಕ್ಕಳಿದ್ದರೂ ನಾದಿನಿ ಜೊತೆ ಲವ್ವಿ ಡವ್ವಿಗೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ಮುದ್ದಾದ ಪತ್ನಿಯನ್ನೇ ಕೊಂದು ಅನಾರೋಗ್ಯದಿಂದ ತೀರಿಕೊಂಡಿದ್ದಾಳೆಂದು ಕಥೆ ಕಟ್ಟಿದ ಗಂಡ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮೃತ ದುರ್ದೈವಿ ಶ್ವೇತಾ ಚಿತ್ರದುರ್ಗ ಜಿಲ್ಲೆಯ...
ಮಂಗಳೂರು: ಅವ್ನಿಗೆ ಕೋಳಿ ಕಟ್ಟ ಅಂದ್ರೆ ಹುಚ್ಚು. ಎಮ್ಮೆಕೆರೆಯಲ್ಲಿ ನಡೆಯುವ ಕೋಳಿ ಕಟ್ಟಕ್ಕೆ ಆತ ಬಂದೇ ಬರ್ತಾನೆ ಎಂದು ಮುಹೂರ್ತ ಇಟ್ಟು ಕಾಯ್ತಾ ಇದ್ದಾಗಲೇ ಸ್ಕೂಟಿಯಲ್ಲಿ ಬಂದಿಳಿದ ರಾಹುಲ್ನನ್ನು ಮಹೇಂದ್ರ ಆ್ಯಂಡ್ ಗ್ಯಾಂಗ್ ಅಟ್ಟಾಡಿಸಿ ನಿನ್ನೆ...
ಬೆಂಗಳೂರು: ದಿನವಿಡೀ ಮೊಬೈಲ್ನಲ್ಲೇ ಮಾತನಾಡುತ್ತಿದ್ದ ಪತ್ನಿಯನ್ನು ಪ್ರಶ್ನಿಸಿದ ಗಂಡನಿಗೆ ‘ನಾನು ಯಾರ ಜತೆ ಬೇಕಾದರೂ ಮಾತನಾಡುತ್ತೇನೆ’ ಎಂದು ಎದುರು ಉತ್ತರ ನೀಡಿದ ಪತ್ನಿಯನ್ನು ಸಿಟ್ಟಿಗೆದ್ದ ಗಂಡ ಕತ್ತು ಹಿಸುಕಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ...
ಹೊಸದಿಲ್ಲಿ: ಇಲ್ಲಿನ ಪೂರ್ವ ದಿಲ್ಲಿಯ ಸ್ಥಳೀಯ ಬಿಜೆಪಿ ನಾಯಕನನ್ನು ಆತನ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾದ ಘಟನೆ ನವದೆಹಲಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು 42 ವರ್ಷದ ಜಿತು ಚೌಧರಿ ಎಂದು ಗುರುತಿಸಲಾಗಿದೆ. ಮಯೂರ್ ವಿಹಾರ್...
ಮುಂಗೇರ್: ತನ್ನ ಪತ್ನಿಯನ್ನು ನೆರೆ ಮನೆಯ ವೃದ್ಧನೋರ್ವ ಟೊಮೆಟೊ ಎಂದು ಚುಡಾಯಿಸಿದ್ದಕ್ಕಾಗಿ ಆಕ್ರೋಶಗೊಂಡ ಪತಿ ಆತನನ್ನು ಕೊಲೆ ಮಾಡಿದ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ...
ಮಂಗಳೂರು: ಅಂಕೋಲಾ ಉದ್ಯಮಿ, ಬಿಜೆಪಿ ನಾಯಕ ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಭೂಗತ ಪಾತಕಿ ಬನ್ನಂಜೆ ರಾಜಾ ಭವಿಷ್ಯ ಇಂದು ನಿರ್ಧಾರ ಆಗಲಿದೆ. ರಾಜ್ಯದ ಮೊದಲ ಕೋಕಾ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ. ಬೆಳಗಾವಿಯ...
ಸಂಬಲ್ಪುರ: ಎಂಟು ವರ್ಷದ ಬಾಲಕಿಯ ಶಿರಚ್ಛೇದ ಮಾಡಿ, ಕತ್ತರಿಸಿದ ತಲೆಯೊಂದಿಗೆ ಗ್ರಾಮದೆಲ್ಲೆಡೆ ಅಲೆದಾಡುತ್ತಿದ್ದ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಜಮನಕಿರಾ ಬ್ಲಾಕ್ನ ಗ್ರಾಮದಲ್ಲಿ ನಡೆದಿದೆ. ಬೆಳಗಿನ ಜಾವ ಬಾಲಕಿ ಜಮೀನಿಗೆ ತೆರಳಿದ್ದಾಗ ಆರೋಪಿ...
ಬೆಳ್ತಂಗಡಿ: ಇಲ್ಲಿನ ಕನ್ಯಾಡಿಯ ದಿನೇಶ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ. ಇಲ್ಲಿನ ಕನ್ಯಾಡಿ ರಾಮಮಂದಿರದ ಬಳಿ ವ್ಯಾಪಾರ ಮಾಡುತ್ತಿದ್ದ ದಿನೇಶ್ ಜಾಗದ ನೋಂದಣಿ ವಿಚಾರದಲ್ಲಿ ಆರೋಪಿ ಕೃಷ್ಣ ಫೆ.23ರಂದು ದಿನೇಶ್...