ದುಬೈ: ವ್ಯಕ್ತಿಯೋರ್ವ 80ಲಕ್ಷ ಹಣವನ್ನು ದೋಚಿಕೊಂಡು ಓಡುತ್ತಿದ್ದಾಗ ಫುಟ್ಬಾಲ್ ತಡೆಯುವ ಶೈಲಿಯಲ್ಲಿ ಕಾಲು ಅಡ್ಡಗಟ್ಟಿ ಕಳ್ಳನನ್ನು ಸೆರೆ ಹಿಡಿದ ಘಟನೆ ದುಬೈನಲ್ಲಿ ನಡೆದಿದೆ. ಕಳ್ಳನೋರ್ವ ಯಾರದ್ದೋ ಹಣ ಎಗರಿಸಿ ಓಡುತ್ತಿದ್ದ, ಅಲ್ಲಿದ್ದವರು ಬೆನ್ನಟ್ಟಿದ್ದರೂ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ,...
ಅಮೆರಿಕಾ : ತನ್ನ ಖಾತೆಗೆ ಬಂದಿದ್ದ ಬೇರೊಬ್ಬರ ಹಣವನ್ನು ಹಿಂತಿರುಗಿಸದೆ ಖರ್ಚು ಮಾಡಿದ್ದಕ್ಕಾಗಿ ಮಹಿಳೆಯೊಬ್ಬಳನ್ನು ಬಂಧಿಸಿದ ಘಟನೆ ಅಮೆರಿಕಾ ಲೂಸಿಯಾನದಲ್ಲಿ ನಡೆದಿದೆ.ನ್ಯಾಯಾಂಗ ಅಧಿಕಾರಿಯ ಸಿಬ್ಬಂದಿಯಾಗಿದ್ದ ಮಹಿಳೆಯೊಬ್ಬರು ತನ್ನ ಖಾತೆಗೆ ಬಂದಿದ್ದ ಬೇರೊಬ್ಬರ ಲಕ್ಷಾಂತರ ಡಾಲರ್ ಹಣವನ್ನು...
ಮುಂಬೈ: ಅನಿವಾಸಿ ಭಾರತೀಯರಾದ ಬಾಲಾಜಿ ರುದ್ರಾವರ್ (32) ಮತ್ತು ಆತನ ಪತ್ನಿ ಆರತಿ ಬಾಲಾಜಿ ರುದ್ರಾವರ್ (30) ಅಮೇರಿಕಾದ ನ್ಯೂಜೆರ್ಸಿಯ ನಾರ್ಥ್ ಆರ್ಲಿಂಗ್ಟನ್ ನಲ್ಲಿರುವ ರಿವರ್ ವ್ಯೂ ಗಾರ್ಡನ್ ಸಂಕೀರ್ಣದಲ್ಲಿ ಬರ್ಬರ ರೀತಿಯಲ್ಲಿ ಹತ್ಯೆಯಾಗಿದ್ದಾರೆ. ಭಾರತೀಯ...
ಮಂಗಳೂರು: ಮಂಗಳೂರು ಮೂಲದ ದಂಪತಿಯನ್ನು ಅವರ ಮಗನೇ ಚೂರಿಯಿಂದ ಇರಿದು ಭೀಕರವಾಗಿ ಕೊಲೆಗೈದ ಘಟನೆ ನ್ಯೂಜಿಲಂಡ್ ದೇಶದ ಆಕ್ಲೆಂಡ್ ನಗರದಲ್ಲಿ ನಡೆದಿದೆ. ಮೂಲತಃ ಮಂಗಳೂರಿನ ಬಲ್ಮಠ ನಿವಾಸಿಗಳಾಗಿದ್ದ ಕ್ರಿಶ್ಚಿಯನ್ ದಂಪತಿ ಎಲ್ಸಿ ಬಂಗೇರ ಮತ್ತು ಆಕೆಯ...
ಕೈರೋ: ಸತತ ಆರು ದಿನಗಳ ಸುಯೆಜ್ ಕಾಲುವೆ ಮಾರ್ಗ ಬಂದ್ ಮಾಡಿದ್ದ ಬೃಹತ್ ಸರಕು ಸಾಗಾಣಿಕಾ ಹಡಗು ಎವರ್ ಗಿವೆನ್ ಕೊನೆಗೂ ದಾರಿ ಮಾಡಿಕೊಟ್ಟಿದ್ದು, ಟಗ್ ಬೋಟ್ ಗಳ ನೆರನಿಂದ ಎವರ್ ಗಿವೆನ್ ಕಾಲುವೆಯ ಮತ್ತೊಂದು...
ಬಾಂಗ್ಲಾದೇಶ: ತನ್ನ ಪ್ರವಾಸದ ಕೊನೆಯ ದಿನ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ 1.2ಮಿಲಿಯನ್ ಡೋಸ್ ಕೊರೊನಾ ಲಸಿಕೆಗಳನ್ನು ಉಡುಗೊರೆಯಾಗಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾಗೆ ಹಸ್ತಾಂತರಿಸಿದ್ದಾರೆ. ಬಾಂಗ್ಲಾದೇಶ ಕಳೆದ ನವೆಂಬರ್ನಲ್ಲಿ ಭಾರತಕ್ಕೆ ಸೇರಮ್ ಇನ್ಸ್ಟಿಟ್ಯೂಟ್ ಜೊತೆಗೆ...
ಢಾಕಾ : ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಬಾಂಗ್ಲಾ ದೇಶದ ಚಿತ್ತಗಾಂಗ್ ನಗರದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಬಾಂಗ್ಲಾದೇಶದ...
ಶ್ರೀಲಂಕಾ ನೌಕಾಪಡೆಯಿಂದ 54 ಮಂದಿ ಭಾರತೀಯ ಮೀನುಗಾರರ ಬಂಧನ..! ಕೊಲಂಬೊ: ಶ್ರೀಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 54 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, 5 ದೋಣಿಗಳನ್ನು ವಶಪಡಿಸಿಕೊಂಡಿದೆ. 14...
ಜಾರ್ಜಿಯಾ: ಅಮೆರಿಕದ ಜಾರ್ಜಿಯಾದಲ್ಲಿ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಮೂರು ಪ್ರತೇಕ ಸ್ಥಳಗಳಲ್ಲಿ ಬಂದೂಕುದಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮಹಿಳೆಯರು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಬಂದೂಕು ಹೊಂದಿದ್ದ ಅಪರಿಚಿತರು ಈಶಾನ್ಯ...
ವಾಷಿಂಗ್ಟನ್: ಅಮೇರಿಕಾದಲ್ಲಿ ಬ್ರಹ್ಮಾಂಡದ ನಿಗೂಢ ಜೀವಿ ಎಂದೇ ಕರೆಯಲ್ಪಡುವ ಏಲಿಯನ್ ಕಾಣಿಸಿಕೊಂಡಿದೆ. ಆದರೆ ಇದು ಅಸಲಿಯಲ್ಲದಿದ್ದರೂ ವ್ಯಕ್ತಿಯೋರ್ವ ತಾನು ಬ್ಲಾಕ್ ಏಲಿಯನ್ ಮಾದರಿ ಕಾಣಬೇಕೆಂದು ದೇಹವನ್ನೇ ಮಾರ್ಮಾಡು ಮಾಡಿ ಮಾಡಿಸಿದ್ದ ಏಲಿಯನ್ ವಾಗಿದೆ. 32 ವರ್ಷದ...