Thursday, April 22, 2021

ಅಮೇರಿಕಾದಲ್ಲಿ ಕಾಣಿಸಿಕೊಂಡ ಏಲಿಯಾನ್ ಮಾನವ ಜೀವಿ..!!?

ವಾಷಿಂಗ್ಟನ್: ಅಮೇರಿಕಾದಲ್ಲಿ ಬ್ರಹ್ಮಾಂಡದ ನಿಗೂಢ ಜೀವಿ ಎಂದೇ ಕರೆಯಲ್ಪಡುವ ಏಲಿಯನ್ ಕಾಣಿಸಿಕೊಂಡಿದೆ.

ಆದರೆ ಇದು ಅಸಲಿಯಲ್ಲದಿದ್ದರೂ ವ್ಯಕ್ತಿಯೋರ್ವ ತಾನು ಬ್ಲಾಕ್ ಏಲಿಯನ್ ಮಾದರಿ ಕಾಣಬೇಕೆಂದು ದೇಹವನ್ನೇ ಮಾರ್ಮಾಡು ಮಾಡಿ ಮಾಡಿಸಿದ್ದ ಏಲಿಯನ್ ವಾಗಿದೆ.

32 ವರ್ಷದ ಆಂಥೋನಿ ಲೋಫ್ರೆಡೋ ತನ್ನ ಮೂಗು, ಉಬ್ಬು, ಕಿವಿ, ತುಟಿ ಹಾಗೂ ನಾಲಿಗೆಯನ್ನು ಇದಕ್ಕಾಗಿ ಕತ್ತರಿಸಿಕೊಂಡಿದ್ದಾನೆ.

ಟ್ಯಾಟೂ ಮತ್ತು ದೇಹದ ಪೂರ್ತಿ ಚುಚ್ಚಿಸಿಕೊಂಡಿರುವ ಆಂಥೋನಿ ಲೋಫ್ರೆಡೋ ತಾನು ನಿಜ ಜೀವನದಲ್ಲಿ ಏಲಿಯನ್ ರೀತಿ ಕಾಣಬೇಕೆಂದು ದೇಹದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ.

ಮೂಗು, ನಾಲಿಗೆಯನ್ನು ಕತ್ತರಿಸಿಕೊಂಡಿದ್ದ ವೇಳೆ ಈತ ಮಾತನಾಡಲು ಬಹಳ ಕಷ್ಟಪಟ್ಟಿದ್ದರೂ ಕೂಡ ತನ್ನ ಏಲಿಯನ್‍ನಂತೆ ಕಾಣಿಸುತ್ತಿರುವ ಬಗ್ಗೆ ಹೆಮ್ಮೆ ಪಡುತ್ತಾನೆ. ಆಂಥೋನಿ ಲೋಫ್ರೆಡೋ ಆಕಾರ ನೋಡಿ ಸಾಕಷ್ಟು ಮಂದಿ ಆಶ್ಚರ್ಯಗೊಳುತ್ತಾರೆ.

ಅಲ್ಲದೆ ಈ ರೀತಿ ಬದಲಾಗಲು ಆಂಥೋನಿ ಲೋಫ್ರೆಡೋಗೆ ತಾಯಿ ಸಂಪೂರ್ಣ ಬೆಂಬಲ ನೀಡಿದ್ದಾರಂತೆ. ಏಲಿಯನ್ ಮಾದರಿ ಕಾಣಲು ಆಂಥೋನಿ ಲೋಫ್ರೆಡೋ ತನ್ನ ದೇಹದ ಮೇಲಿನ ಚರ್ಮವನ್ನು ತೆಗೆದು ಮೆಟಲ್ ಅಂಟಿಸಿಕೊಂಡಿದ್ದು, ತನ್ನ ತೋಳು, ಕೈ ಕಾಲು, ಬೆರಳು ಹಾಗೂ ತಲೆಯ ಹಿಂಭಾಗ ಕೂಡ ಬದಲಾವಣೆ ಮಾಡಿಕೊಳ್ಳಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ ನೋಡಲು ಸುಂದರವಾಗಿದ್ದ ಆಂಥೋನಿ ಲೋಫ್ರೆಡೋ ತನ್ನ ದೇಹದಲ್ಲಿ ಮಾಡಿಕೊಂಡ ಬದಲಾವಣೆಗಳ ಕುರಿತಂತೆ ಯಾವುದೇ ಬೇಸರವಾಗಿಲ್ಲ ಎಂದು ತಿಳಿಸಿದ್ದಾರೆ.

ಬ್ಲಾಕ್ ಏಲಿಯನ್ ಪ್ರಾಜೆಕ್ಟ್ ಎಂಬ ಹೆಸರಿನಲ್ಲಿ ಆಂಥೋನಿ ದೇಹದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿದ್ದು, ಈತ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಖಾತೆಯಲ್ಲಿ 345 ಸಾವಿರ ಮಂದಿ ಫಾಲೋವರ್ಸ್‍ಗಳನ್ನು ಹೊಂದಿದ್ದಾನೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...