Saturday, May 15, 2021

ಫುಟ್ ಬಾಲ್ ತಡೆಯುವ  ಶೈಲಿಯಲ್ಲಿ 80ಲಕ್ಷ ಹಣ ಎಗರಿಸಿ ಓಡುತ್ತಿದ್ದ  ಕಳ್ಳನ ಸೆರೆ: 

ದುಬೈ: ವ್ಯಕ್ತಿಯೋರ್ವ 80ಲಕ್ಷ ಹಣವನ್ನು ದೋಚಿಕೊಂಡು ಓಡುತ್ತಿದ್ದಾಗ ಫುಟ್ಬಾಲ್ ತಡೆಯುವ ಶೈಲಿಯಲ್ಲಿ ಕಾಲು ಅಡ್ಡಗಟ್ಟಿ ಕಳ್ಳನನ್ನು ಸೆರೆ ಹಿಡಿದ ಘಟನೆ ದುಬೈನಲ್ಲಿ ನಡೆದಿದೆ.  ಕಳ್ಳನೋರ್ವ  ಯಾರದ್ದೋ ಹಣ ಎಗರಿಸಿ ಓಡುತ್ತಿದ್ದ,  ಅಲ್ಲಿದ್ದವರು ಬೆನ್ನಟ್ಟಿದ್ದರೂ ಕಳ್ಳನನ್ನು  ಹಿಡಿಯಲು ಸಾಧ್ಯವಾಗಿಲ್ಲ, ಅದೇ ವೇಳೆ  ತನ್ನ ಸಂಬಂಧಿಯೋರ್ವರ ಕೆಫೆಟೇರಿಯಾದಲ್ಲಿ ನಿಂತಿದ್ದ ಕೇರಳ ಮೂಲದ 40ವರ್ಷದ ಜಾಫರ್ ಎಂಬಾತ

ವ್ಯಕ್ತಿಯೊಬ್ಬ ದುಡ್ಡಿನೊಂದಿಗೆ ಓಡುವುದನ್ನ ನೋಡಿ ಕಾಲು ಅಡ್ಡ ಇಟ್ಟು  ವೇಗವಾಗಿ ಓಡುತ್ತಿದ್ದ ಕಳ್ಳ ನೆಲಕ್ಕೆ ಉರುಳುವಂತೆ ಮಾಡಿ ಕಳ್ಳನನ್ನ ಹಿಡಿದಿದ್ದಾರೆ. ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. ಕಳ್ಳತನ ಗೈದ ಹಣ ಮಾಲಕರ ಕೈ ಸೇರಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...