ಮಂಗಳೂರು ಉದ್ಯಮಿ ಕೊಲೆಗೆ ಯತ್ನ: ಸಿಸಿ ಫೂಟೇಜ್ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಮಂಗಳೂರು : ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕ್ರಿಮಿನಲ್ ಕೃತ್ಯಗಳಿಗೆ ಬಿದ್ದಿದ್ದ ಕಡಿವಾಣ ಇದೀಗ ಲಾಕ್ ಡೌನ್ ತೆರವುಗೊಳ್ಳುತ್ತಿರುವಂತೆ ಹೆಚ್ಚಾಗುತ್ತಿರುವುದು ಜನತೆಯ...
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಬಿಜೆಪಿ ರಾಜ್ಯಾಧ್ಯಕ್ಷರು..! ಮಂಗಳೂರು: ರಾಜ್ಯ ಸಹಕಾರ ಮಹಾಮಂಡಲ ಮತ್ತು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪಕ್ಷ ಸೇರುವಂತೆ...
ಬಡತನದ ಕತ್ತಲಲ್ಲಿದ್ದ ಯೋಗಿನಿ ಮನೆಗೆ ದೀಪಾವಳಿ ಬೆಳಕು ಚೆಲ್ಲಿದ ಶಾಸಕ ಭರತ್ ಶೆಟ್ಟಿ ಮಂಗಳೂರು: ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ನೂಯಿ ನಿವಾಸಿ ಯೋಗಿನಿ ಎಂಬವರ ಮನೆಗೆ ಶಾಸಕ ಡಾ. ಭರತ್ ಶೆಟ್ಟಿ ಹಾಗೂ...
ಟೊಮ್ಯಾಟೊದಲ್ಲಿ ಸ್ಫೋಟಕ ವಸ್ತು! ಗಡಿಭಾಗದಲ್ಲಿ ಭರ್ಜರಿ ಕಾರ್ಯಾಚರಣೆ ಬೆಂಗಳೂರು: ಟೊಮ್ಯಾಟೊ ಬಾಕ್ಸ್ನಲ್ಲಿ 7000 ಜಿಲೆಟಿನ್ ಸ್ಟಿಕ್ಗಳು ಹಾಗೂ 7500 ಡಿಟೋನೇಟರ್ಗಳು ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಟೊಮ್ಯಾಟೊ ಸಾಗಿಸುವ ನೆಪದಲ್ಲಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ...
ಕೊರೊನಾ ಸೋಂಕಿನಿಂದ ಇಹಲೋಕ ತ್ಯಜಿಸಿದ ಖ್ಯಾತ ಬಂಗಾಳ ಹಿರಿಯ ನಟ ಸೌಮಿತ್ರ ಚಟರ್ಜಿ ಬಂಗಾಳ:ಬಂಗಾಳಿ ಸಿನಿಮಾದ ಬಹುಖ್ಯಾತ ಹಿರಿಯ ನಟ ಸೌಮಿತ್ರ ಚಟರ್ಜಿ ಇಂದು ಬೆಳಗ್ಗೆ ಬೆಲ್ಲಿ ವ್ಯೂ ಕ್ಲಿನಿಕ್ನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 85...
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಮೊತ್ತ ಕಡಿತ: ರಾಜ್ಯ ಸರಕಾರದ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಕ್ಷೇಪ ಮಂಗಳೂರು: ಪಿಎಚ್ಡಿ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ವರ್ಷಕ್ಕೆ ರೂ.3 ಲಕ್ಷ ಫೆಲೋಶಿಪ್ ನೀಡುತ್ತಿದ್ದು,...
3ಕೋ ಮೌಲ್ಯದ ಆಭರಣಕ್ಕಾಗಿ ಡಂಪಿಂಗ್ ಯಾರ್ಡ್ ಗೆ-ಗೋಳಿಟ್ಟ ಮಹಿಳೆ ಮುಂಬೈ: ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ ಮಹಿಳೆ ಕಸದ ಜೊತೆಗೆ ಸುಮಾರು 3 ಕೋಟಿ ರೂ. ಬೆಲೆಯ ಚಿನ್ನಾಭರಣವನ್ನೂ ಬಿಸಾಕಿರುವ ಅಚ್ಚರಿಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.ದೀಪಾವಳಿ...
ನಮ್ಮ ಕುಡ್ಲ ವಾಹಿನಿಯಲ್ಲಿ ಅದ್ಧೂರಿ ದೀಪಾವಳಿ ಸಂಭ್ರಮ;ದಾಮೋದರ ನಿಸರ್ಗರಿಗೆ ನಮ್ಮ ತುಳುವೆರ್ ಪ್ರಶಸ್ತಿ ಮಂಗಳೂರು: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ. ಹಬ್ಬದ ಪ್ರಯುಕ್ತ ನಮ್ಮ ಕುಡ್ಲ ವಾಹಿನಿಯು ಆಯೋಜಿಸಿದ್ದ ನಮ್ಮ ಕುಡ್ಲ ದೀಪಾವಳಿ ಸಂಭ್ರಮ...
ಹಾವೇರಿ: ಹೆತ್ತ ಮಗನೇ ತಾಯಿಯನ್ನು ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆಗೈದ ಪೈಶಾಚಿಕ ಕೃತ್ಯ ಹಾವೇರಿ: ಶಿಗ್ಗಾವಿ ತಾಲೂಕಿನ ಗಂಗಿಭಾವಿ ಬಳಿ ಹೆತ್ತ ಮಗನೇ ತಾಯಿಯನ್ನು ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಪಾರವ್ವ ಸೋಮಲಪ್ಪ ಲಮಾಣಿ(35)ಕೊಲೆಯಾದ...
ತಾರಕ್ಕೇರಿದ ರಮಾನಾಥ ರೈ – ಹರಿಕೃಷ್ಣ ಬಂಟ್ವಾಳ್ ವಾಕ್ಸಮರ..! ಮಂಗಳೂರು : ಮಾಜಿ ಸಚಿವ ರಮಾನಾಥ ರೈ ಮತ್ತು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಅವರ ವಾಕ್ಸಮರ ಜೋರಾಗಿದೆ. ಮಾಜಿ ಸಚಿವ ರಮಾನಾಥ ರೈ ಮಾಡಿದ...