ರಸ್ತೆ ಬದಿಯಲ್ಲಿ ನೆಟ್ಟ ಗಿಡದ ಪೋಷಣೆ ಮಾಡಿ ಮಾದರಿಯಾದ ಪರಿಸರಪ್ರೇಮಿ ಮ್ಯಾಕ್ಸಿo ..! ಉಡುಪಿ: ರಸ್ತೆ ಬದಿಯಲ್ಲಿ ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಯವರು ವನಮಹೋತ್ಸವ ಆಚರಿಸಿ, ಗಿಡ ನೆಟ್ಟು ನೀರೆಯುತ್ತಾರೆ. ಆದ್ರೆ ನಂತರದ ದಿನಗಳಲ್ಲಿ ನಿರ್ವಹಣೆ...
ಆಳ ಸಮುದ್ರಕ್ಕೆ ತೆರಳಿದ್ದ 6 ಮಂದಿ ಮೀನುಗಾರರು ನಾಪತ್ತೆ ಮುಂದುವರಿದ ಶೋಧ ಕಾರ್ಯ ಮಂಗಳೂರು: ಉಳ್ಳಾಲ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಮುಳುಗಿದ್ದು 6ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.ಮೀನುಗಾರಿಕೆಗೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭ ಈ ದುರಂತ ಸಂಭವಿಸಿರುವುದಾಗಿ ತಿಳಿದು...
ಸ್ವಂತ ಮಕ್ಕಳ ಮೇಲೆ ಅತ್ಯಾಚಾರವೆಸಗಿದ ಅಪ್ಪನಿಗೆ ಜೀವನ ಪರ್ಯಂತ ಕಠಿಣ ಜೈಲು ಶಿಕ್ಷೆ ಉಡುಪಿ ಜಿಲ್ಲಾ ನ್ಯಾಯಾಲಯ ಆದೇಶ..! ಉಡುಪಿ: ಪುತ್ರಿಯರಿಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ ತಂದೆಯ ಮೇಲಿನ ದೋಷಾರೋಪಣೆಗಳು ಸಾಬೀತಾಗಿದ್ದು...
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಶಿವಶಂಕರ್ಜಿ ವಿಧಿವಶ..! ಬೆಂಗಳೂರು:ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಶಿವಶಂಕರ್ಜಿ ಅವರು ಸೋಮವಾರ ನಿಧನರಾದರು. ಅವರಿಗೆ ೬೬ವರ್ಷ ಪ್ರಾಯವಾಗಿತ್ತು. ಶೃಂಗೇರಿ-ಕೊಪ್ಪ ಬಳಿಯ ಬಸ್ರಿಕಟ್ಟೆ ಕೆಮ್ಮಣ್ಣು(ಚಂದ್ರಗಿರಿ)ಮೂಲದವರಾದ ಅವರು ೧೯೫೪ರ...
ಉಡುಪಿ ದುಗ್ಗಿ ಪದವು ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡ..! ಉಡುಪಿ: ಮಣಿಪಾಲ ನಗರದ ಹೊರವಲಯದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ದುಗ್ಗಿ ಪದವು ಗುಡ್ಡಗಾಡು ಪ್ರದೇಶದಲ್ಲಿ ಬೆಂಕಿಬಿದ್ದಿದ್ದು ಮೈದಾನಕ್ಕೆ ಬೆಂಕಿ ಆವರಿಸಿದೆ.ಬೆಂಕಿ ಜನವಸತಿ ಪ್ರದೇಶದತ್ತ...
ಕಾಲಿಗೆ ಬಲೆ ಸಿಲುಕಿ ಮೀನುಗಾರ ಸಾವು ಬೈಕಂಪಾಡಿ ಸಮೀಪದ ಸಮುದ್ರ ತೀರದಲ್ಲಿ ಘಟನೆ ಮಂಗಳೂರು: ಮೀನು ಹಿಡಿಯಲು ಬಲೆ ಹಾಕುತ್ತಿದ್ದಾಗ ತಮ್ಮದೇ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ಯುವಕನೊಬ್ಬ ಪ್ರಾಣ ಕಳೆದುಕೊಂಡ ದುರಂತ ಘಟನೆ ಬೈಕಂಪಾಡಿ ಬಳಿ...
ಉಡುಪಿ ಪರ್ಯಾಯ ಸಂಭ್ರಮೋತ್ಸವಕ್ಕೆ ಕೃಷ್ಣಾಪುರ ಮಠದಿಂದ ಬಾಳೆ ಮುಹೂರ್ತ ಉಡುಪಿ: ಉಡುಪಿಯ ಕೃಷ್ಣಮಠದಲ್ಲಿ ಪರ್ಯಾಯ ಅನ್ನೋದು ಒಂದು ಅದ್ಬುತ ಆಡಳಿತ ವ್ಯವಸ್ಥೆ. ಸದ್ಯ ಅದಮಾರು ಸ್ವಾಮೀಜಿಗಳ ಪರ್ಯಾಯ ಮಹೋತ್ಸವ ನಡೆಯುತ್ತಿದೆ.ಮುಂದಿನ ಸರದಿ ಕೃಷ್ಣಾಪುರ ಮಠದ್ದು, 2022...
ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ದಿನ ನಿಗದಿ ಬೀದರ್ ಹೊರತುಪಡಿಸಿ ಉಳಿದೆಡೆ ಮತ ಪತ್ರದ ಮೂಲಕ ಮತದಾನ..! ಮಂಗಳೂರು: ರಾಜ್ಯದ 5,762 ಗ್ರಾಮ ಪಂಚಾಯತಿಗಳ ಚುನಾವಣೆಗೆ ಸೋಮವಾರದಂದು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಇಂದಿನಿಂದಲೇ ನೀತಿ...
ಸರಕಾರದ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಸ್ಕಾಲರ್ ಶಿಪ್ ಕೊಡಿ ಎಂದು ಧಿಕ್ಕಾರ ಕೂಗಿದ ವಿದ್ಯಾರ್ಥಿಗಳು..! ಮಂಗಳೂರು: ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಬ ನೀತಿ ಅನುಸರಿಸಿರುವ ರಾಜ್ಯ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿರುವ ವಿದ್ಯಾರ್ಥಿ...
ಉಪ್ಪಿನಂಗಡಿಯಲ್ಲಿ ಬೈಕ್ ಗೆ ಪಿಕಪ್ ವಾಹನ ಗುದ್ದಿ ಪರಾರಿ; ಸ್ಥಳದಲ್ಲೇ ಬೈಕ್ ಸವಾರರ ಸಾವು..! ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಡಿಯ ಹುಣ್ಸೆಕಟ್ಟೆ ಎಂಬಲ್ಲಿ ಪಿಕಪ್ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.ಡಿಕ್ಕಿಯಾದ...