ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ;ಖಾಲಿ ಸಿಲಿಂಡರ್ ಮುಂದಿಟ್ಟು ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ..! ಮಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಜಾತ್ಯಾತೀತ ಜನತಾ ದಳದ...
ಮಾನಾದಿಗೆದ ಮರ್ಯಾದಿ ಬೊಕ್ಕ ಬೂಕುಲೆನ ಇನಾಮು ಪಟ್ಟುನ ಲೇಸ್ :ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ..! ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ವತಿಯಿಂದ ಸರ್ವ ತುಳು ಸಂಘಟನೆಗಳು ಬೆಂಗಳೂರು ಸಹಯೋಗದಲ್ಲಿ ಪುಸ್ತಕದ ಬಹುಮಾನ ವಿತರಣಾ...
ಪುಜ್ಹಲಾನಾ ಜಿ.ಪಿ.ಎಲ್ ಉತ್ಸವ್-ಜೆರ್ಸಿ ಬಿಡುಗಡೆ ಸಮಾರಂಭ ಮಂಗಳೂರು: ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಫೆಬ್ರವರಿ 26,27,28ರಂದು ಗೌಡ ಸಾರಸ್ವತ ಬ್ರಾಹ್ಮಣರ 5ನೇ ಆವೃತ್ತಿಯ ಪುಜ್ಹಲಾನಾ ಜಿ.ಪಿ ಎಲ್ ಉತ್ಸವ್ ನಡೆಯಲಿದೆ. ಕ್ರಿಕೆಟ್ ಪಂದ್ಯಾಟದ ಆಟಗಾರರ ಜೆರ್ಸಿ...
ಅಂಗ ಸ್ಪರ್ಶಿಸಿ ವಿದ್ಯಾರ್ಥಿನಿಗೆ ಕಿರುಕುಳ; ಕೀಚಕನನ್ನು ಪೊಲೀಸರಿಗೊಪ್ಪಿಸಿದ ಕೆ.ಎಸ್ಸಾರ್ಟಿಸಿ ಬಸ್ ನಿರ್ವಾಹಕ..! ಮಂಗಳೂರು: ಮಹಿಳೆಯರಿಗೆ ಬಸ್ಸು ಕೂಡ ಸೇಫಲ್ಲ ಅನ್ನುವಂತಾಗಿದೆ. ಇತ್ತೀಚೆಗೆ ಮಂಗಳೂರಿನ ಖಾಸಗಿ ಬಸ್ಸೊಂದರಲ್ಲಿ ಯುವತಿಯೋರ್ವಳಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಸುದ್ದಿ ಭಾರೀ...
ಎಟಿಎಂ ಮೆಶಿನ್ ಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣ ದೋಚುವ ಯತ್ನ; ಇಬ್ಬರು ಪೊಲೀಸರ ಬಲೆಗೆ..! ಮಂಗಳೂರು: ಬ್ಯಾಂಕ್ಗಳಿಗೆ ಸೇರಿದ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರದ ಉಪಕರಣ ಅಳವಡಿಸಿ ಹಣ ವಂಚಿಸುವ ಬೃಹತ್ ಜಾಲವೊಂದು ಮಂಗಳೂರಲ್ಲಿ ಪತ್ತೆಯಾಗಿದೆ....
ಮಾ.2-4 ವರ್ಚುವಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ 2021; ಎನ್ ಎಂ ಪಿ ಟಿ ನೇತೃತ್ವದಲ್ಲಿ ಪೂರ್ವ ಬಾವಿ ಸಭೆ..! ಮಂಗಳೂರು: ಕಳೆದೊಂದು ವರ್ಷದಿಂದ ನಾವು ಕೊರೊನಾದಿಂದ ಕಂಗೆಟ್ಟಿದ್ದೇವೆ. ಕೇವಲ ಭಾರತ ಮಾತ್ರವಷ್ಟೇ ಅಲ್ಲ, ಇಡೀ ವಿಶ್ವವೇ...
ದಕ್ಷಿಣ ಕಾಶಿಯೆಂದೇ ಜನಜನಿತವಾಗಿರುವ ಕಲಶೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಮಹಾರಥೋತ್ಸವ..! ಚಿಕ್ಕಮಗಳೂರು: ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಕ್ಷಿಣ ಕಾಶಿಯೆಂದೇ ಕರೆಯಲ್ಪಡುವ ಕಳಸ ಗ್ರಾಮದ ಕಲಶೇಶ್ವರ ಸ್ವಾಮಿ ದೇವಸ್ಥಾನ ಭದ್ರಾ ನದಿ ದಂಡೆಯಲ್ಲಿದೆ....
ತೋಟದ ಮನೆಯಲ್ಲಿದ್ದ ಒಂಟಿ ಮಹಿಳೆಯ ಬರ್ಬರ ಹತ್ಯೆ; ನಗ ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು..! ಮಡಿಕೇರಿ: ಒಂಟಿ ಮನೆಯಲ್ಲಿ ಒಬ್ಬರೇ ಮಹಿಳೆ ಇರುವುದನ್ನು ಗಮನಿಸಿದ್ದ ಖದೀಮರು ಹತ್ಯೆ ಮಾಡಿ ಬಳಿಕ ದರೋಡೆ ಮಾಡಿರುವ ಘಟನೆ ಕೊಡಗು...
ಖಾಸಗಿ ಬಸ್ಸುಗಳ ಟೈಂ ಕೀಪಿಂಗ್ ವಿಚಾರಕ್ಕೆ ಹೊಡೆದಾಟ; ಸಾಮಾಜಿಕ ಜಾಲತಾಣದಲ್ಲಿ ವೈರಲ್..! ಉಡುಪಿ: ಟೈಂ ಕೀಪಿಂಗ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಬಗ್ಗೆ ಎರಡು ಖಾಸಗಿ ಬಸ್ ಗಳ ಚಾಲಕರು ಹೊಡೆದಾಡಿಕೊಂಡ ಘಟನೆ ಸೋಮವಾರ ಪಡುಬಿದ್ರಿಯಲ್ಲಿ...
ಬೀಫ್ ತಿನ್ನಬೇಕು ಅನ್ನಿಸಿದರೆ ಬೀಫ್ ತಿನ್ನುತ್ತೇನೆ ಅದನ್ನು ಕೇಳಲು ಬಿಜೆಪಿ ಯಾರು? ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ..! ಮಂಗಳೂರು: ಕೋಮುವಾದವನ್ನು ಯಾರೇ ಮಾಡಲಿ ಅದು ಕೋಮುವಾದನೇ. ಕೋಮುವಾದ ಇರುವಲ್ಲಿ ಶಾಂತಿ ನೆಮ್ಮದಿ ಇರೋದಿಲ್ಲ. ಹಿಂದುತ್ವ ಹೇಳುವವರು...