ಬೆಂಗಳೂರು: ಸ್ಯಾಂಡಲ್ವುಡ್ ನಟ ದಿಗಂತ್ ಅವರಿಗೆ ಗೋವಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಬೆನ್ನು ಮೂಳೆ, ಕುತ್ತಿಗೆಗೆ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ಏರ್ಲಿಫ್ಟ್ ಮಾಡಲಾಗಿದೆ. ಕುಟುಂಬದ ಜೊತೆ ಪ್ರವಾಸ ಹೋಗಿದ್ದಾಗ...
ಸ್ವಿಮ್ಮಿಂಗ್ ಪೂಲ್ಗೆ ಬೀಳುವ ವೇಳೆ ಸನ್ನಿ ಲಿಯೋನ್ ಜೋರಾಗಿ ಕೂಗುತ್ತಾರೆ. ನಂತರ ಗಾಬರಿಗೆ ಒಳಗಾದ ಸನ್ನಿ, ಜೋರಾಗಿ ಆತನಿಗೆ ಬಯ್ಯುತ್ತಾರೆ. ಅಲ್ಲದೇ ಚಪ್ಪಲಿ ತೆಗೆದುಕೊಂಡು ಆತನ ಮೇಲೆ ಎಸೆಯುತ್ತಾರೆ. ಮುಂಬೈ : ಬಾಲಿವುಡ್ ನಟಿ, ಸನ್ನಿ...
ತುಮಕೂರು: ಜೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಲಕ್ಷ್ಮೀ ನಾರಾಯಣ್ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ಧಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿಯ ಹೇರೂರು ಗ್ರಾಮದ ಲಕ್ಷ್ಮೀ ನಾರಾಯಣ್ (35)ನಿನ್ನೆ ತಮ್ಮ ಮನೆಯಲ್ಲಿರುವ ಸಂಪ್ ಗೆ ನೀರು...
ಪಣಜಿ : ಕೆಜಿಎಫ್ 2 ಯಶಸ್ಸಿನ ನಾಗಲೋಟ ಇನ್ನೂ ಕೂಡ ಮುಂದುವರೆಯುತ್ತಿದ್ದು ಸಾವಿರ ಕೋಟಿ ಕ್ಲಬ್ ಈಗಾಗಲೇ ಸೇರಿಕೊಂಡಿದೆ.ಈ ಮಧ್ಯೆ ನಟ ಯಶ್ ದಂಪತಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿ ಮಾತುಕತೆ...
ಲಾಸ್ ಏಂಜಲಿಸ್: ಭಾರತದಲ್ಲಿ ಬಿರು ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಜುಕೊಳದಲ್ಲಿ ಬಿಸಿಲಿಗೆ ಮೈವೊಡ್ಡಿ ಕುಳಿತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮೇರಿಕಾದ ಲಾಸ್ ಏಂಜಲಿಸ್ ನಲ್ಲಿರುವ...
ಮಂಗಳೂರು: ಸ್ಯಾಂಡಲ್ವುಡ್ಗೆ ಮತ್ತೊಬ್ಬ ತುಳುವೆದಿ ಎಂಟ್ರಿ ಕೊಟ್ಟಿದ್ದು, ಸದ್ಯದಲ್ಲೇ ಫಿಲ್ಮ್ ರಿಲೀಸ್ ಆಗಲಿದೆ. ಬಜಾರ್ ಹಾಗೂ ಬೈ ಟು ಲವ್ ಸಿನಿಮಾ ಮೂಲಕ ಸದ್ದು ಮಾಡಿದ್ದ ನಟ ಧನ್ವೀರ್ ಗೌಡ ಸದ್ಯ ‘ವಾಮನ’ ಎಂಬ ಸಿನಿಮಾದಲ್ಲಿ...
ಬೆಂಗಳೂರು: ‘ಕೆಜಿಎಫ್- 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಈ ಮಧ್ಯೆ ‘ಭಾರತದ ಚಿತ್ರರಂಗದ ಧ್ವಜವನ್ನು ಇನ್ನೂ ಎತ್ತರದಲ್ಲಿ ಹಾರಿಸಿದ್ದಕ್ಕಾಗಿ’ ಎಲ್ಲರಿಗೂ ಧನ್ಯವಾದಗಳು ಎಂದು ಯಶ್ಗೆ ನಟ ಅಲ್ಲು ಅರ್ಜುನ್ ವಿಶ್ ಮಾಡಿದ್ದಾರೆ. ಭಾರತದ ಬಾಕ್ಸ್...
ಮುಂಬೈ: ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಹಾಗೂ ವಿರೋಧಕ್ಕೆ ಮಣಿದು ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ಮತ್ತೆ ಇಂತಹ ಜಾಹಿರಾತುಗಳಲ್ಲಿ ಭಾಗವಹಿಸುವುದಿಲ್ಲ ಎಂದು...
ಮೂಡುಬಿದಿರೆ: ಇಂದು ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ ಬಿಡುಗಡೆಯಾಗಿ ಧೂಳಿಬ್ಬಿಸುತ್ತಿದೆ. ವಿಶ್ವಾದ್ಯಂತ ಸಿನಿಮಾ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ಮಧ್ಯೆ ಮೂಡುಬಿದಿರೆಯ ಯುವ ಕಲಾವಿದನೊಬ್ಬ ವಿಶೇಷ ಕಲಾಕೃತಿ ಮೂಲಕ ರಾಕಿಭಾಯ್ಗೆ ಸಲಾಂ ಹೇಳಿದ್ದಾರೆ. ಮೂಡುಬಿದಿರೆಯ ಯುವ...
ಮುಂಬೈ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ಸುನಂದಾ ಶೆಟ್ಟಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸುನಂದಾ ಅವರ ವಿರುದ್ಧ ನ್ಯಾಯಾಲಯ ವಾರಂಟ್...