Tuesday, January 19, 2021

ಪ್ರೀತಿಯಿಂದ ಸಲುಹಿದವನನ್ನೇ ಬಲಿ ಪಡೆಯಿತು ಘೇಂಡಾಮೃಗ; ದಕ್ಷಿಣ ಆಫ್ರಿಕಾದಲ್ಲಿ ಘಟನೆ..!

ಪ್ರೀತಿಯಿಂದ ಸಲುಹಿದವನನ್ನೇ ಬಲಿ ಪಡೆಯಿತು ಘೇಂಡಾಮೃಗ; ದಕ್ಷಿಣ ಆಫ್ರಿಕಾದಲ್ಲಿ ಘಟನೆ 

‘ನನ್ನ ಮಗ’ ಎಂದು ಹೇಳಿಕೊಂಡು ಪ್ರೀತಿಯಿಂದ ಸಾಕುತ್ತಿದ್ದ ಘೇಂಡಾಮೃಗದ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಜರುಗಿದೆ.

 

     ದೈತ್ಯಜೀವಿಯ ಬಾಯಿಂದ ಅನೇಕ ಬಾರಿ ಕಚ್ಚಿಸಿಕೊಂಡ ಗುರುತುಗಳಿರುವ ರೈತ ಮಾರಿಯಸ್ ಎಲ್ಸ್‌ ದೇಹವು ನದಿಯೊಂದರ ಬಳಿ ಸಿಕ್ಕಿದೆ. ಇಲ್ಲಿನ ಫ್ರೀ ಸ್ಟೇಟ್‌ ಪ್ರಾಂತ್ಯದ ನಿವಾಸಿಯಾದ ಎಲ್ಸ್‌, ಘೇಂಡಾಮೃಗದ ಬೆನ್ನೇರಿ ಸವಾರಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.

ಹಂಫ್ರೆ ಎಂದು ಹೆಸರಿಟ್ಟಿರುವ ಆರು ವರ್ಷದ ಈ ಹಿಪ್ಪೋ, ತನ್ನ ಮನೆಯ ಬಳಿ ಇರುವ ವಾಲ್ ನದಿಯ ಬಳಿಗೆ ಎಳೆದುಕೊಂಡು ಆತನನ್ನು ಕೊಂದು ಹಾಕಿದೆ.

ಯಾವಾಗಲೂ ಹಿಪ್ಪೋ ಜೊತೆಗೆ ಆಟವಾಡಿಕೊಂಡು ಇರುತ್ತಿದ್ದ ಎಲ್ಸ್‌, ಅದರೊಂದಿಗೆ ಜಾಲಿಯಾಗಿ ಈಜಾಡಿಕೊಂಡು, ಕುದುರೆಯಂತೆ ಅದರ ಬೆನ್ನಿನ ಮೇಲೆ ಸವಾರಿ ಮಾಡುತ್ತಿದ್ದರು.

ತಮ್ಮ ಹೃದಯದಲ್ಲಿ ಹಂಫ್ರೆಗೆ ಸ್ಥಾನ ಕೊಟ್ಟಿರುವುದಾಗಿ ಹೇಳಿಕೊಂಡಿದ್ದ ಎಲ್ಸ್‌, ಸೇನೆಯಲ್ಲಿ ಮೇಜರ್‌ ಹುದ್ದೆಯಲ್ಲಿ ಕರ್ತವ್ಯದಲ್ಲಿದ್ದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...
Copy Protected by Chetans WP-Copyprotect.