LATEST NEWS2 years ago
ಮಂಗಳೂರು: ಮರವೂರು ಸೇತುವೆಯಲ್ಲಿ ಅನಾಥ ಬೈಕ್ ಪತ್ತೆ- ವ್ಯಕ್ತಿ ಕಾಣೆ ಬಗ್ಗೆ ಪತ್ನಿಯಿಂದ ದೂರು
ಮಂಗಳೂರು: ಬಜಪೆ ಏರ್ಪೋರ್ಟ್ ರಸ್ತೆಯ ಮರವೂರು ಸೇತುವೆಯ ಮೇಲೆ ಬುಧವಾರ ಬೆಳಗ್ಗೆ ಬೈಕ್ ಒಂದು ಅನಾಥವಾಗಿ ಪತ್ತೆಯಾಗಿದ್ದು, ಬಳಿಕ ತನಿಖೆ ನಡೆಸಿದಾಗ ಅದು ಮಂಗಳೂರಿನ ಕೆ.ಪಿ.ಟಿ. ಸಮೀಪದ ನಿವಾಸಿ ವಿವೇಕ್ ಪ್ರಭು ಅವರಿಗೆ ಸೇರಿದ ಬೈಕ್...