ಬಹುಕಾಲದ ಸಮಸ್ಯೆಗೆ ಮುಕ್ತಿ – ಮಂಗಳೂರು ತಾಲೂಕು ಉಪನೋಂದಣಿ ಕಚೇರಿಗೆ 10 ಲಕ್ಷ ಅನುದಾನ..!ಉಪ ಮಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಮಂಗಳೂರು ತಾಲೂಕು ಉಪನೋಂದಣಿ ಕಚೇರಿಯ ಅವ್ಯವಸ್ಥೆಗಳ ಕುರಿತು ಸಾರ್ವಜನಿಕ ವಲಯದಿಂದ ದೂರುಗಳು ಬಂದ...
ಕರಾವಳಿಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ಸ್ಯಾಟಲೈಟ್ ಫೋನ್; ಗು್ಪ್ತಚರ “ರಾ” ತನಿಖೆ..! ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಈ ಹಿಂದೆ ನಿಗೂಢ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿರುವ ಪ್ರಕರಣ ವರದಿಯಾಗಿತ್ತು. ಈ ಕುರಿತು ತನಿಖೆ ನಡೆಸಿದ್ದ...
ಡ್ರೋನ್ ಬಳಕೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ಕಡ್ಡಾಯ..! ಮಂಗಳೂರು: ಮಂಗಳೂರು ನಗರದಲ್ಲಿ ಅವ್ಯಾಹತವಾಗಿ ಡ್ರೋನ್ಗಳನ್ನು ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಡಿಜಿಸಿಎ ನಿಯಮ ಉಲ್ಲಂಸಿ ಡ್ರೋನ್ ಬಳಕೆ ಮಾಡಿದರೆ,ಅದನ್ನು ವಶಪಡಿಸಿ...
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎ.ಸಿ.ಐ ಆರೋಗ್ಯ ಮಾನ್ಯತೆ..! ಮಂಗಳೂರು: ಸುರಕ್ಷಿತ ಪ್ರಯಾಣಕ್ಕಾಗಿ ಎ.ಎಚ್.ಎ ಕಾರ್ಯಕ್ರಮದಡಿ ಎ.ಸಿ.ಐ ಮೌಲ್ಯಮಾಪನ ಪ್ರಕ್ರಿಯೆ ನಡೆಸಿರುವ 118 ಪರಿಶೀಲನಾ ಅಂಕಗಳ ಆಧಾರಗಳ ಮೇಲೆ ಇದೀಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ...
ಬಸ್ಸಿನಲ್ಲಿ ಯುವತಿಗೆ ಕಿರುಕುಳ ಪ್ರಕರಣ; ಆರೋಪಿ ಬಂಧನಕ್ಕೆ 3ತಂಡ ರಚನೆ- ಪೊಲೀಸ್ ಕಮಿಷನರ್..! ಮಂಗಳೂರು: ದೇರಳಕಟ್ಟೆಯಿಂದ ನಗರಕ್ಕೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ತನಗಾದ ದೌರ್ಜನ್ಯ ಪ್ರಕರಣವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ ಸುದ್ದಿಯಾಗಿದ್ದ ಯುವತಿಗೆ ನ್ಯಾಯ ಕೊಡಿಸುವ...
ಕಾರಣೀಕ ಕ್ಷೇತ್ರ ಕೆಮ್ಮಲೆಯಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ..! ಮಂಗಳೂರು: ಕರಾವಳಿಯಲ್ಲಿ ಅದೆಷ್ಟೋ ಧಾರ್ಮಿಕ ಪುಣ್ಯ ಕ್ಷೇತ್ರಗಳಿವೆ. ಅವುಗಳಿಗೆ ಕಾರಣೀಕ ಐತಿಹ್ಯವಿದೆ. ಅಂತಹ ಪುರಾಣ ಪ್ರಸಿದ್ದ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ಕೆಮ್ಮಲೆ...
ತಡಂಬೈಲ್ ಶ್ರೀ ಮಾರಿಯಮ್ಮ ದೇವಳದಲ್ಲಿ ಸಾಂಪ್ರದಾಯಿಕ “ಸುಗ್ಗಿ ಹುಗ್ಗಿ” ಕಾರ್ಯಕ್ರಮ..! ಮಂಗಳೂರು; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿವಿಧ ಸಂಘಟನೆಗಳ ಸಹಕಾರದಲ್ಲಿ ಸುಗ್ಗಿ ಹುಗ್ಗಿ ಕಾರ್ಯಕ್ರಮ ತಡಂಬೈಲ್ ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಜರುಗಿತು.ಕಾರ್ಯಕ್ರಮವನ್ನು...
ಅಕ್ರಮ ಗಾಂಜಾ ಸಾಗಾಟ; 40 ಸಾವಿರ ಮೌಲ್ಯದ ಗಾಂಜಾದೊಂದಿಗೆ ಒಂದು ಬೈಕ್ ವಶಕ್ಕೆ ..! ಪುತ್ತೂರು: ಅಕ್ರಮ ಗಾಂಜಾ ಸಾಗಾಟ ಪ್ರಕರಣವನ್ನು ಪುತ್ತೂರು ನಗರ ಠಾಣಾ ಪೊಲೀಸರು ಭೇದಿಸಿದ್ದಾರೆ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ....
ನಗ್ನ ಚಿತ್ರ ವೈರಲ್ ಬೆದರಿಕೆ; ಯುವತಿಯರಿಂದ ಹನಿಟ್ರ್ಯಾಪ್.. ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದುದನ್ನೇ ಬಂಡವಾಳವಾಗಿಸಿ ಇಬ್ಬರು ಯುವತಿಯರು ಇನ್ನಿಬ್ಬರು ಯುವಕರೊಂದಿಗೆ ಹನಿಟ್ರ್ಯಾಪ್ ನಡೆಸಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಫೇಸ್ಬುಕ್ನಲ್ಲಿ ಆತ್ಮೀಯನಾಗಿದ್ದ ಕುಂಬಳೆ ಮೂಲದ...
ಜೇಬಿಗೆ ಕತ್ತರಿ ಹಾಕಲು ಪುಣ್ಯ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿದ ಪಾತಕಿಗಳು ಅಂದರ್..! ಮಂಗಳೂರು: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಕುಟುಂಬ ಸಮೇತರಾಗಿ ಬಂದಿದ್ದ ಯಶೋಧ ಅವರ ಹ್ಯಾಂಡ್ ಬ್ಯಾಗ್ ನಿಂದ ಪರ್ಸ್ ಕಸಿದು ದರೋಡೆ...