ಉಡುಪಿ : ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅನಿಲ್ ಪೂಜಾರಿ ಎಂಬವರಿಗೆ ಭಜರಂಗ ದಳದ ಐವರು ತಲ್ವಾರ್ ದಾಳಿ ನಡೆಸಿರುವ ಪ್ರಕರಣಕಕ್ಕೆ ಸಂಬಂಧಿಸಿದಂತೆ ಮೂವರ ಬಂಧನವಾಗಿದೆ. ಡಿವೈಎಸ್ಪಿ ಭರತ್ ರೆಡ್ಡಿ...
ಕಾರ್ಕಳ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಕೊಳಿ ಕದಿಯುವ ವೃದ್ದ ದಂಪತಿಯನ್ನು ಹಿಡಿಯಲು ಸಾರ್ವಜನಿಕರು ಯಶಸ್ವಿಯಾಗಿದ್ದು, ಮನೆಯೊಂದಕ್ಕೆ ಅನುಮಾನಾಸ್ಪದವಾಗಿ ಹೋಗುತ್ತಿದ್ದ ವೇಳೆ ಸಾರ್ವಜನಿಕರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ವೃದ್ಧ ದಂಪತಿ ಬಾಗಿಲು ಹಾಕಿದ ಮನೆಯೊಂದರ...
ಮಹಿಳೆಯರೊಂದಿಗೆ ಅಸಭ್ಯ ವರ್ತಿಸಿದ ಬಸ್ ಕಂಡಕ್ಟರಿಗೆ ಧರ್ಮದೇಟು..! ಉಡುಪಿ: ಯುವತಿಯರೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದ ಆರೋಪದಲ್ಲಿ ಚಲಿಸುತ್ತಿದ್ದ ಬಸ್ಸನ್ನು ತಡೆದು ಬಸ್ ಕಂಡಕ್ಟರಿಗೆ ಹಲ್ಲೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಕಲ್ಯಾ ಗ್ರಾಮದ ಕುಂಟಾಡಿ...
ಕೂಲಿ ಕಾರ್ಮಿಕನ ಮೇಲೆ ಕರಡಿ ದಾಳಿ; ಸ್ಥಳೀಯರಲ್ಲಿ ಆತಂಕ..! ಉಡುಪಿ: ಹೆಬ್ರಿ ಕಬ್ಬಿನಾಲೆಯ ಮತ್ತಾವು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಕೂಲಿ ಕಾರ್ಮಿಕನ ಮೇಲೆ ಕಡಿಯೊಂದು ಭಯಾನಕ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಮತ್ತಾವು ರಾಮಕೃಷ್ಣ ಗೌಡ...
ಕಾರ್ಕಳದ ಪರ್ಪಲೆ ಶಕ್ತಿ ಪೀಠದಲ್ಲಿ ನಡೆದ ಸಿದ್ದಿ ಸಾಧಕರ ಪವಾಡಕ್ಕೆ ದಂಗಾದ ಜನತೆ.! ಕಾರ್ಕಳ: ಕಾರ್ಕಳ ತಾಲೂಕಿನ ಅತ್ತೂರು ಪರ್ಪಲೆ ಗಿರಿ ಕಲ್ಕುಡ ಕ್ಷೇತ್ರ ಅದ ಪುನರುತ್ಥಾನ ನಿಮಿತ್ತ ನಡೆಯುತ್ತಿರುವ ಅಷ್ಟ ಮಂಗಲ ಪ್ರಶ್ನಾ ಚಿಂತನೆಯ...
2021ರ ವರ್ಷಾರಂಭಕ್ಕೆ ರಸ್ತೆಯಲ್ಲಿ ಶುಭಾಶಯ ಬರೆಯಲು ಕುಳಿತಿದ್ದ ಇಬ್ಬರ ಬರ್ಬರ ಸಾವು..! ಕಾರ್ಕಳ: ಹೊಸ ವರ್ಷದ ಶುಭಾಶಯ ಹ್ಯಾಪಿ ನ್ಯೂ ಇಯರ್2021 ಎಂದು ರಾತ್ರಿ ಸುಮಾರು 1030ರ ಸಮಯ ರಸ್ತೆಯಲ್ಲಿ ಕುಳಿತು ಬರೆಯುತ್ತಿದ್ದಾಗ ನಡೆದ ಅಪಘಾತದಲ್ಲಿ...
ಗೋಮಾಂಸ ಕೇಸಿನಲ್ಲಿ ಕಾರ್ಕಳ ಬಜರಂಗದಳದ ಮಾಜಿ ನಗರ ಸಂಚಾಲಕ ಅನಿಲ್ ಪ್ರಭು ಬಂಧನ..! ಕಾರ್ಕಳ: ನಗರದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ಕೆಲ ದಿನಗಳ ಹಿಂದೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೆ ದ್ವಿಚಕ್ರ...
ಕಾರ್ತಿಕ್ ಕಂಠಸಿರಿಯಲ್ಲಿ ಕೊರಗಜ್ಜನ ಹಾಡು ಸೂಪರ್ ಹಿಟ್: ಜಾರಿಗೆ ಕಟ್ಟೆ ಕ್ಷೇತ್ರದಲ್ಲಿ ಕಾರ್ತಿಕ್ ಗೆ ಸನ್ಮಾನ ಕಾರ್ಕಳ: ಕಾರ್ಕಳ ಹಿರ್ಗಾನದ ಬಾಲಕ ಕಾರ್ತಿಕ್ ಹಾಡಿದ ಕೊರಗಜ್ಜ ದೈವವನ್ನು ಸ್ತುತಿಸುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್...
ಕಾರ್ಕಳದಲ್ಲಿ ಬಾವಿಗೆ ಉರುಳಿ ಬಿದ್ದ ಲಾರಿ: ಲಕ್ಷಾಂತರ ಮೌಲ್ಯದ ರಸಗೊಬ್ಬರ ನೀರು ಪಾಲು ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ರಸಗೊಬ್ಬರ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಬಾವಿಗೆ ಬಿದ್ದ ಘಟನೆ ನಿನ್ನೆ ಸಂಜೆ ನಡೆದಿದೆ. ದಕ್ಷಿಣ ಕನ್ನಡ...
ಕಾರ್ಕಳದ ಹೈಜಂಪ್ ಆಟಗಾರ್ತಿ ಅಭಿನಯಾ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ ಗೌರವ..! ಉಡುಪಿ : ಅಂತಾರಾಷ್ಟ್ರೀಯ ಹೈಜಂಪ್ ಆಟಗಾರ್ತಿ, ಕಾರ್ಕಳ ತಾಲೂಕಿನ ಕುಕ್ಕೆಜೆಯ ಅಭಿನಯಾ ಶೆಟ್ಟಿ(21) ಅವರು ರಾಜ್ಯ ಸರಕಾರ ನೀಡಿರುವ 2019ನೆ ಸಾಲಿನ ಏಕಲವ್ಯ ಪ್ರಶಸ್ತಿಗೆ...