ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನ (UAE) ಸರಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ ಮುಂದಿನ ಜನವರಿಯಿಂದ ಹೊಸ ವಾರದ ರಜೆ ನಿಯಮವನ್ನು ಘೋಷಿಸಲಾಗಿದೆ. ಬದಲಾವಣೆಯ ಪ್ರಕಾರ ಶುಕ್ರವಾರದ ಜುಮುಆ ನಮಾಝ್ ಬಳಿಕ ರಜೆ ಇರುತ್ತದೆ. ಅದೇ ರೀತಿ...
ನವದೆಹಲಿ: ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನ ಮತ್ರಿ ನರೇಂದ್ರ ಮೋದಿ 2022ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ವಿದೇಶಿ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಭಾರತ ಮತ್ತು ಯುಎಇ ಪ್ರಸ್ತುತ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ...
ದುಬೈ:ಯುಎಈ ಯ ದುಬೈ ಹಾಗೂ ಶಾರ್ಜಾ ಹಾಗೂ ರಾಸ್ ಅಲ್ ಕೈಮಾದಲ್ಲಿ ಇಂದು ಸಂಜೆ ಲಘು ಭೂಕಂಪವಾಗಿದೆ. ಈ ಬಗ್ಗೆ ಸ್ಥಳೀಯ ಪತ್ರಿಕೆ ಖಲೀಜ ಟೈಮ್ಸ್ ವರದಿ ಮಾಡಿದೆ. ಇರಾನ್ನ ದಕ್ಷಿಣದಲ್ಲಿ ಸಂಜೆ 4.07ನಿಮಿಷಕ್ಕೆ ಈ...
ದುಬೈ: ನಾಳೆ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಟಿಟ್ವೆಂಟಿ ಕ್ರಿಕೆಟ್ ಪಂದ್ಯಾಟ ನಾಳೆ ದುಬೈನಲ್ಲಿ ನಡೆಯಲಿದೆ. ಈ ಮಧ್ಯೆ ಪಂದ್ಯಕ್ಕೆ ಒಂದು ದಿನ ಬಾಕಿ ಇರುವಾಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರು ಆಟಗಾರರೊಂದಿಗೆ...
ದುಬೈ : ಎಲಿಗೆಂಟ್ ಟ್ರೋಫಿ ಸೀಸನ್-1 ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟವು ಟೀಮ್ ಎಲಿಗೆಂಟ್ ದುಬೈ ಇದರ ಪ್ರಾಯೋಜಕತ್ವದಲ್ಲಿ ಇದೇ ಬರುವ ಅಕ್ಟೋಬರ್ 8 ರಂದು ಶಾರ್ಜಾದ ಮದಮ್ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ...
ಹೊಸದಿಲ್ಲಿ: ತಾಲಿಬಾನ್ ಪಡೆ ಅಫ್ಘಾನಿಸ್ತಾನ ಸ್ವಾಧೀನಪಡಿಸಿಕೊಂಡ ಬೆನ್ನಿಗೇ ದೇಶ ಬಿಟ್ಟು ಪಲಾಯನ ಮಾಡಿರುವ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಯುಎಇಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ‘ಅಫ್ಘಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಹಾಗೂ ಅವರ ಕುಟುಂಬವನ್ನು ಮಾನವೀಯ...
ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇ ನಾಗರಿಕ ವಿಮಾನಯಾನ ಪ್ರಾಧಿಕಾರವು ವಿಮಾನಗಳ ಆರಂಭಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಆ.18ರಂದು ಮೊದಲ ವಿಮಾನವು ಮಂಗಳೂರಿನಿಂದ ಹೊರಟು ತಿರುವನಂತಪುರ ಮೂಲಕ ದುಬೈಗೆ ತೆರಳಲಿದೆ. ಆ.19ರಂದು ಮಂಗಳೂರಿನಿಂದ...
ದುಬೈ: ಕೊರೊನಾ ಕಾರಣದಿಂದ ತಾಯ್ನಾಡಿಗೆ ತೆರಳಿದ ಕೆಲವು ಅನಿವಾಸಿ ಭಾರತೀಯರ ವೀಸಾ ಅವಧಿ ಮುಗಿದಿದ್ದು, ಅವರ ವೀಸಾ ಅವಧಿಯನ್ನು ಡಿಸೆಂಬರ್ 9, 2021ರವರೆಗೆ ವಿಸ್ತರಿಸಲಾಗಿದೆ ಎಂದು ಯುಎಇಯ ಖಲೀಜ ಟೈಮ್ಸ್ ತಿಳಿಸಿದೆ. ಕೆಲವು ಅನಿವಾಸಿ ಭಾರತೀಯರು...
ಮಂಗಳೂರು: ಮುಂದಿನ 10 ದಿನಗಳವರೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ನೇರ ವಿಮಾನಗಳು ಇರುವುದಿಲ್ಲ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಯುಎಇ ಗೆ ತೆರಳಲು ನಾಲ್ಕು ಗಂಟೆಗಳ ಮುಂಚಿತ ಪಿಸಿಆರ್ ಪರೀಕ್ಷೆ ನಡೆಸಬೇಕು....
ದುಬೈ: ಕೊರೊನಾ ಹಿನ್ನೆಲೆ ಭಾರತದಿಂದ ಯುಎಇಗೆ ಸಂಚರಿಸುವ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದ ಅಲ್ಲಿನ ಸರಕಾರ ಕೊರೋನಾ 2ನೇ ಡೋಸ್ ಪಡೆದ ಆಗಸ್ಟ್ 5ರಿಂದ ಪ್ರಯಾಣಕ್ಕೆ ಅನುಮತಿ ನೀಡಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ 6 ರಾಷ್ಟ್ರಗಳಿಂದ...