BANTWAL2 years ago
ವಿಟ್ಲದಲ್ಲಿ ಅಪಘಾತದ ವಿಚಾರಕ್ಕೆ ಎರಡು ತಂಡಗಳ ಮಧ್ಯೆ ಮಾರಾಮಾರಿ: ವಾಹನ ಪುಡಿಪುಡಿ
ವಿಟ್ಲ: ಅಪಘಾತಕ್ಕೆ ಸಂಬಂಧಿಸಿದ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ವಿಟ್ಲದ ಕುದ್ದುಪದವು ಪ್ರದೇಶದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಕೇಪು ಗಣೇಶ ಎಂಬವರಿಗೆ ಲಾರಿ ಗುದ್ದಿಕೊಂಡು ಹೋದ ವಿಚಾರಕ್ಕೆ ಎರಡು ತಂಡಗಳಿಂದ...