ವಿಶ್ವದಾದ್ಯಂತ ಕೊರೊನಾ ವೈರಸ್ ಗೆ 1,70,000 ಜನ ಸಾವು,! ನವದೆಹಲಿ: ಮಾರಕ ಕೊರೊನಾ ವೈರಸ್ ದಾಳಿಗೆ ಜಗತ್ತೇ ತಲ್ಲಣಗೊಂಡಿದೆ. ಮಹಾಮಾರಿ ವೈರಸ್ ಈವರೆಗೂ ವಿಶ್ವದಾದ್ಯಂತ 1,70,000 ಜನರನ್ನು ಬಲಿ ಪಡೆದಿದೆ. ಇದರಲ್ಲಿ ಯುರೋಪ್ ನಲ್ಲಿಯೇ 1,06,737...
ಚೀನಾದಲ್ಲಿ ಮನುಷ್ಯರಿಗೆ ಪ್ರಾಣಿಗಳಿಂದ ಕೊರೊನಾ ವೈರಸ್ ಹರಡಿತೆ.? ಜಿನೇವಾ: ನೋವೆಲ್-ಕೊರೋನವೈರಸ್ ಕಳೆದ ವರ್ಷ ಚೀನಾದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬೆಚ್ಚಿ ಬೀಳಿಸುವ ವರದಿ ಮಾಡಿದೆ. ವೈರಸ್ ಪ್ರಾಣಿಯಿಂದ ಮನುಷ್ಯರಿಗೆ ಹೇಗೆ...
ಲಾಕ್ ಡೌನ್ ಪಾಸ್ ಪಡೆದು ಅಕ್ರಮ ಮದ್ಯ ಸಾಗಾಟ: ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ.. ನವದೆಹಲಿ: ಲಾಕ್ ಡೌನ್ ಪಾಸ್ ಪಡೆದು ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಯುವ ಕಾಂಗ್ರೆಸ್ ನ ಇಬ್ಬರು ಕಾರ್ಯಕರ್ತರನ್ನು ದೆಹಲಿಯಲ್ಲಿ...
ಲಾಕ್ ಡೌನ್ ಸಮಯದಲ್ಲಿ ಬಾವಿ ತೋಡಿ ಗಂಗೆ ಒಲಿಸಿಕೊಂಡ ಭಗೀರಥ ಚಿಣ್ಣರು..! ಬೆಳ್ತಂಗಡಿ: ಜಗತ್ತೇ ಮಹಾಮಾರಿ ಕೊರೊನಾದಿಂದ ನಲುಗಿದೆ. ಲಕ್ಷಾಂತರ ಮಂದಿಯ ಜೀವ ಬಲಿತೆಗೆದುಕೊಂಡ ಕೋರೊನಾ ಭಾರತವನ್ನು ಬಿಟ್ಟಿಲ್ಲ. ದೇಶದಲ್ಲಿ ಈಗಾಗಲೇ ಸಾವಿರಾರು ಜನ ಕೊರೊನಾ...
ಪ್ರಧಾನಿಗೆ ಪತ್ರ ಬರೆದ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಉಡುಪಿ: ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರ ತೆಗೆದುಕೊಂಡ ಕ್ರಮ ಶ್ಲಾಘನೀಯ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯು, ಕೇಂದ್ರ ಸರ್ಕಾರವನ್ನು ಪ್ರಶಂಸಿಸಿದೆ. ಈ...
ರಿಲಾಯನ್ಸ್ ಜೀಯೋ ಜೊತೆ ಕೈ ಮಿಲಾಯಿಸಿದ ಫೇಸ್ ಬುಕ್ .. ನವದೆಹಲಿ: ಲಾಕ್ ಡೌನ್ ನಿಂದಾಗಿ ಭಾರತದ ಆರ್ಥಿಕ ವ್ಯವಸ್ಥೆ ಕುಸಿತದ ಹಾದಿಯಲ್ಲಿದ್ದು, ಇದರ ಲಾಭವನ್ನು ವಿದೇಶಿ ಕಂಪೆನಿಗಳು ಪಡೆಯುತ್ತಿವೆ. ಈಗಾಗಲೇ ಎಚ್ ಡಿಎಫ್ ಸಿ...
ಅಕ್ರಮ ಕಸಾಯಿಖಾನೆಗೆ ಧಾಳಿ ನಡೆಸಿದ ಕಡಬ ಎಸ್.ಐ ಕಡಬ: ಕಡಬ ಸಮೀಪದ ಕಳಾರ ಎಂಬಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದ ಕಡಬ ಎಸ್.ಐ ರುಕ್ಮಯ ನಾಯ್ಕ್ ನೇತೃತ್ವದ ಪೋಲಿಸರ ತಂಡ ಒಂದು ದನ ಮತ್ತು...
ಶಾಸಕ ಪೂಂಜಾ ವತಿಯಿಂದ 30,000 ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಗೆ ಸಜ್ಜು: ಹೆಗ್ಗಡೆಯವರಿಂದ ಚಾಲನೆ ಬೆಳ್ತಂಗಡಿ: ಕೊರೊನಾ ಹಿನ್ನಲೆ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ತಾಲೂಕಿನ ಸರ್ವಧರ್ಮಿಯರಿಗೆ, ಸುಮಾರು 30,000 ಕುಟುಂಬಗಳಿಗೆ ಆಹಾರ ಸಮಾಗ್ರಿಗಳ ಕಿಟ್...
ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿದ್ದಲ್ಲಿ ತಕ್ಷಣ ಫೀವರ್ ಕ್ಲಿನಿಕ್ ಸಂಪರ್ಕಿಸಿ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಫೆಬ್ರವರಿ 2020 ರಿಂದಲೇ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕೋವಿಡ್-19 ನಿಯಂತ್ರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು,...
108 ಸಿಬ್ಬಂದಿಗಳ ತುರ್ತುಸೇವೆಗೆ ಮೆಚ್ಚುಗೆಯ ಚಪ್ಪಾಳೆ ಇರಲಿ…. ಮಂಗಳೂರು: ದ.ಕ. ಜಿಲ್ಲೆ ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ನೂರಾರು 108 ಸಿಬ್ಬಂದಿಗಳು ತಮ್ಮ ಪ್ರಾಮಾಣಿಕ ಸೇವಾ ಮನೋಭಾವನೆಯಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಕೋವಿಡ್-19 ವೈರಸ್ ಗಂಭೀರತೆಯನ್ನು...