ಪಾಟ್ನಾ: ಪಾಟ್ನಾದಿಂದ ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನದಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದ ಹಿನ್ನೆಲೆ ಟೇಕ್ ಆಫ್ ಕೆಲವೇ ನಿಮಿಷಗಳಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಅದೃಷ್ಟವಶಾತ್ ಪೈಲೆಟ್ ಸಮಯ ಪ್ರಜ್ಞೆ...
ಕಡಬ: ಗ್ರಾಮ ವಾಸ್ತವ್ಯದ ವೇಳೆ ಅಧಿಕಾರದ ಅಹಂ ಇಲ್ಲದೇ ಚಾಪೆಯಲ್ಲಿ ಕುಳಿತು ಎಂಡೋ ಸಂತ್ರಸ್ತೆ ಮಗುವಿಗೆ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿ, ಸಮಸ್ಯೆ ಆಲಿಸಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಸದ್ಯ ಈ ಸರಕಾರಿ ಅಧಿಕಾರಿಯ ಸರಳ...
ಉಡುಪಿ: ಮೂರು ಕಾರು ಮತ್ತು ಒಂದು ಬೈಕ್ ಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿ ಅದೃಷ್ಟವಶಾತ್ ಎಲ್ಲಾ ವಾಹನ ಚಾಲಕರು ಅಪಾಯದಿಂದ ಪಾರಾದ ಘಟನೆ ಉಡುಪಿಯ ಶಿರ್ವದ ಮಸೀದಿ ಬಳಿಯ ಜೋಡು ಪೆಲತ್ತ ಕಟ್ಟೆ ಎಂಬಲ್ಲಿ...
ಮಂಗಳೂರು: ಮಳಲಿ ಮಸೀದಿಯ ಜಾಗಕ್ಕೆ ಸಂಬಂಧಿಸಿದಂತೆ ಆರ್ಟಿಸಿಯಲ್ಲಿ ಕಾಲಂ ನಂ. 11ರಲ್ಲಿ ಮಸೀದಿಯ ಹೆಸರು ನಮೂದಿಗೆ ಸಹಾಯಕ ಆಯುಕ್ತರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಮಸೀದಿ ಜಾಗದ ಆರ್ಟಿಸಿಯ ಕಾಲಂ ನಂ. 9ರಲ್ಲಿ ಜಾಗದ ಮಾಲಕರು ಸರಕಾರ...
ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿರೋಧ ಪಕ್ಷಗಳ ಮನವಿಯನ್ನು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಇಂದು ತಿರಸ್ಕರಿಸಿದ್ದಾರೆ. 77 ವರ್ಷ ವಯಸ್ಸಿನ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು...
ಮಂಗಳೂರು: ಸುರತ್ಕಲ್ ಟೋಲ್ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಹಿಂದೆಯೂ ತೆರಿಗೆ ಕಟ್ಟುತ್ತಾ ಬಂದಿದ್ದೇನೆ ಈಗಲೂ ತೆರಿಗೆ ಕಟ್ಟುತ್ತಿದ್ದೇನೆ. ನನ್ನ ಆಸ್ತಿ ಹೆಚ್ಚಾಗಿದ್ದಾರೆ ಅದು ನನ್ನ ವ್ಯವಹಾರದಿಂದಲೇ...
ಪುತ್ತೂರು: ಹಿಂದೂ ಸಮಾಜದ ಭಾವನೆಗೆ ನೋವು ಮಾಡಿದ ಶೈಲಜಾ ಅಮರನಾಥ್ ತಕ್ಷಣ ಹಿಂದೂಗಳ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾಳೆಯಿಂದ ಹೋರಾಟ, ಧರಣಿ ಮುಂದುವರೆಲಿದೆ. ಜಾಗ್ರತೆಯಿಂದ ಇರಿ ಎಂದು ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ....
ಉಳ್ಳಾಲ: ತೊಕ್ಕೊಟ್ಟು ಹಳಿಯಲ್ಲಿ ಪತ್ತೆಯಾದ ರೈಲ್ವೇ ಇಲಾಖೆಯ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ವಿಜಯನ್ ವಿ.ಎ ಮೃತದೇಹದ ಪ್ರಕರಣ ತಿರುವು ಪಡೆದುಕೊಂಡಿದ್ದು, ಮೃತರು ನಕಲಿ ಆರೋಗ್ಯ ಸರ್ಟಿಫಿಕೇಟ್ ಪ್ರಕರಣಕ್ಕೆ ಸಂಬಂಧಿಸಿ 10 ದಿನಗಳ ಹಿಂದಷ್ಟೇ ಸಿಬಿಐನಿಂದ ಬಂಧಿತರಾಗಿದ್ದರು....
ಬೆಳ್ತಂಗಡಿ: “ಮುಸ್ಲಿಮರ ಓಟು ನನಗೆ ಬೇಡ” ಎಂದು ಹೇಳಿಕೆ ನೀಡಿ ಇದೀಗ ಅಲ್ಪಸಂಖ್ಯಾತ ಸಮಾವೇಶ ಹಾಗೂ ಸಾಧಕರ ಸನ್ಮಾನದಲ್ಲಿ ಭಾಗವಹಿಸುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಹಸಿರು ಶಾಲು, ಮುಸ್ಲಿಂರ ಟೋಪಿ ಹಾಗೂ ಬಿಳಿ ಕರವಸ್ತ್ರವನ್ನು...
ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ 13 ನೇ ಸಂಸ್ಥಾಪನಾ ದಿನಾಚರಣೆಯು ನಾಳೆ ರಂದು ನಡೆಯಲಿದೆ. ಸ್ವಾಭಿಮಾನಿ ರಾಜಕೀಯದ ಹದಿಮೂರು ವರ್ಷಗಳು ಎಂಬ ಘೋಷಣೆಯೊಂದಿಗೆ ಸ್ವತಂತ್ರ ರಾಜಕಾರಣದತ್ತ ಮುನ್ನಡೆಯೋಣ ಎಂಬ ಸಂಕಲ್ಪದೊಂದಿಗೆ...