ಅಮೆರಿಕ: ಮಾಲ್ಗೆ ನುಗ್ಗಿದ ಹೆಬ್ಬಾವೊಂದು ತಪ್ಪಿಸಿಕೊಂಡಿದ್ದು, ಇದೀಗ ಎಲ್ಲೆಡೆ ಆತಂಕಕ್ಕೀಡು ಮಾಡಿದೆ. ಅಮೆರಿಕದ ಲೂಸಿಯಾನಾದ ಬ್ಲೂ ಅಕ್ವೇರಿಯಂನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಹಳದಿ ಬಣ್ಣದ ಹಾವು ಕಾಣೆಯಾಗಿದೆ. ಸದ್ಯ ಇದು ಎಲ್ಲಿಗೆ ಹೋಗಿದೆ ಎನ್ನುವುದು ತಿಳಿಯುತ್ತಿಲ್ಲ. ಇದರಿಂದ...
ದುಬೈ: ಇಲ್ಲಿನ ಜಬಲ್ ಅಲಿಯ ಮುಖ್ಯ ಬಂದರಿನಲ್ಲಿ ಸರಕು ಸಾಗಾಟ ಹಡಗಿನಲ್ಲಿ ಸ್ಫೋಟ ಮತ್ತು ಬೆಂಕಿ ಅನಾಹುತ ಸಂಭವಿಸಿದೆ. ಆದರೆ ಯಾವುದೇ ಸಾವುನೋವಾದ ಬಗ್ಗೆ ವರದಿಯಾಗಿಲ್ಲ. ಹಡಗಿನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸುತ್ತಮುತ್ತಲು ವಾಸಿಸುತ್ತಿದ್ದವರ...
ಪೋರ್ಟ್ ಔ ಪ್ರಿನ್ಸ್(ಹೈಟಿ): ಹೈಟಿಯನ್ ಅಧ್ಯಕ್ಷ ಜೊವೆನೆಲ್ ಮೋಯಿಸ್ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿ, ಕೊಲೆ ಮಾಡಿದ್ದು, ಈ ಕುರಿತು ಹಂಗಾಮಿ ಪ್ರಧಾನ ಮಂತ್ರಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜೊವೆನೆಲ್ ಮೋಯಿಸ್ ಅವರ...
ಮನಿಲಾ: ಫಿಲಿಪೈನ್ಸ್ ನಲ್ಲಿ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿ ಅಪಾರ ಸಾವು ನೋವುಗಳು ಸಂಭವಿಸಿದೆ. ವಾಯುಪಡೆಯ ಸಿ -130 ವಿಮಾನವು ದಕ್ಷಿಣ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾಗಿದೆ. 29ಯೋಧರು ಸಾವನ್ನಪ್ಪಿದ್ದು, 17 ಮಂದಿ ದುರ್ಘಟನೆಯಲ್ಲಿ ಕಣ್ಮರೆಯಾಗಿದ್ದಾರೆ. ಸುಮಾರು 50 ಮಂದಿಯನ್ನು...
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಾಗರಿಕರು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾಗೆ ಜುಲೈ 21ರವರೆಗೆ ಪ್ರಯಾಣ ಕೈಗೊಳ್ಳದಂತೆ ಅಲ್ಲಿನ ಸರಕಾರ ಸೂಚಿಸಿದೆ ಎಂದು ವರದಿಯಾಗಿದೆ. ಎಮಿರೇಟ್ಸ್ನ ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ತುರ್ತು...
ಮಂಗಳೂರು: ಆಟವಾಡಲೆಂದು ಮಗನ ಕೈಗೆ ಮೊಬೈಲ್ ಕೊಟ್ಟ ಅಪ್ಪ 1.33 ಲಕ್ಷ ರೂಪಾಯಿ ಕಳೆದು ಜೊತೆಗೆ ತನ್ನಲ್ಲಿದ್ದ ಕಾರನ್ನು ಮಾರುವ ಸ್ಥಿತಿಗೆ ಬಂದಿದ್ದಾರೆ. ಈ ಘಟನೆ ನಡೆದಿದ್ದು ಬ್ರಿಟನ್ನ ನಾರ್ತ್ ವೇಲ್ಸ್ನಲ್ಲಿ. ಮುಹಮ್ಮದ್ ಮುತಾಜಾ ಎಂಬುವವರು...
ಇರಾಕ್: ಚಿಕನ್ ಸೂಪ್ ತಯಾರು ಮಾಡುತ್ತಿರುವ ಸಂದರ್ಭದಲ್ಲಿ ಬಾಣಲೆಗೆ ಬಿದ್ದು ಪ್ರಸಿದ್ಧ ಬಾಣಸಿಗನೊಬ್ಬ ಬೆಂದುಹೋಗಿರುವ ಭಯಾನಕ ಘಟನೆ ಇರಾಕ್ನಲ್ಲಿ ನಡೆದಿದೆ. ಜಾಕೋ ಪ್ರದೇಶದಲ್ಲಿ ಮದುವೆ ಸಮಾರಂಭದಲ್ಲಿ ಈ ದುರಂತ ನಡೆದಿದೆ. ಮದುವೆ ಸಮಾರಂಭ ಇದಾಗಿತ್ತು. ಈ...
ದುಬೈ: ದುಬೈನ ವಿಮಾನ ಸೇವೆಗೆಳ ಸಂಸ್ಥೆ ಎಮಿರೇಟ್ಸ್ ದುಬೈ-ಭಾರತ ನಡುವಿನ ಸೇವೆಗಳನ್ನು ಜುಲೈ 7 ರಿಂದ ಪುನಾರಂಭಗೊಳಿಸುವ ಸಾಧ್ಯತೆ ಇದೆ. ಕೊರೋನಾ ಪ್ರಕರಣಗಳು ಭಾರತದಲ್ಲಿ ಏರಿಕೆಯಾಗುತ್ತಿದ್ದರಿಂದ ಯುಎಇ ಕಳೆದ ಎರಡು ತಿಂಗಳಿನಿಂದ ಭಾರತಕ್ಕೆ ಸಂಚರಿಸುತ್ತಿದ್ದ ವಿಮಾನ ಸೇವೆಗಳನ್ನು...
ಲಂಡನ್: ತಮ್ಮ ಕಚೇರಿಯಲ್ಲಿನ ವಿವಾಹಿತ ಆಪ್ತ ಸಿಬ್ಬಂದಿಯೊಬ್ಬಳಿಗೆ ಮುತ್ತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ಶನಿವಾರ ರಾಜೀನಾಮೆ ನೀಡಿದ್ದಾರೆ. ಕೊರೋನಾ ವೈರಸ್ ಲಾಕ್ಡೌನ್ ನಿರ್ಬಂಧಗಳು ಇರುವ ಸಂದರ್ಭದಲ್ಲಿ ಇಂಥ ಕೆಲಸ...
ದುಬೈ: ಭಾರತದಿಂದ ಪ್ರಯಾಣಕ್ಕೆ ಸಂಬಂಧಿಸಿದಂತೆ, ಯುಎಇ ಅನುಮೋದಿತ ಲಸಿಕೆಯ ಎರಡು ಡೋಸ್ ಪಡೆದಿರುವ ಮಾನ್ಯತೆ ಪಡೆದ ನಿವಾಸಿ ವೀಸಾ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ದುಬೈಗೆ ಪ್ರಯಾಣಿಸಲು ಅವಕಾಶವಿದೆ. ಯುಎಇ ಸರಕಾರವು ನಾಲ್ಕು ಲಸಿಕೆಗಳಾಗಿರುವ ಸಿನೊಫಾರ್ಮ್, ಫೈಝರ್-ಬಯೋಟೆಕ್,...