ಕಾಬೂಲ್: ಆಪ್ಗಾನಿಸ್ತಾನದ ರಾಜಧಾನಿ ಕಾಬೂಲ್ನ ಪಶ್ಚಿಮ ಭಾಗದ, ಶಿಯಾ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಾಲಕಿಯರ ಶಾಲೆಯೊಂದರಲ್ಲಿ ನಿನ್ನೆ ಸಂಭವಿಸಿದ ಭೀಕರ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವವರಲ್ಲಿ...
ಮಾಲಿ :ಮಹಿಳೆಯೊಬ್ಬರು ಸಾಲಾಗಿ ಒಂಬತ್ತು ಮಕ್ಕಳಿಗೆ ಜನ್ಮ ನೀಡಿರುವ ಅತ್ಯಪರೂಪದ ಪ್ರಕರಣ ಪಶ್ಚಿಮ ಆಫ್ರಿಕಾದ ಮಾಲಿ ರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಕುತೂಹಲದ ಸಂಗತಿಯೆಂದ್ರೆ ಮಹಿಳೆ ಗರ್ಭಾವಸ್ಥೆಯಲ್ಲಿದ್ದಾಗ ಸ್ಕ್ಯಾನ್ ಮಾಡಿದ್ದ ವೈದ್ಯರು ಗರ್ಭದಲ್ಲಿ 7 ಮಕ್ಕಳಿರುವುದಾಗಿ ತಿಳಿಸಿದ್ದರು....
ವಾಷಿಂಗ್ಟನ್: ಶ್ರೀಮಂತ ಉದ್ಯಮಿ, ಸಾಫ್ಟವೇರ್ ದಿಗ್ಗಜ ಬಿಲ್ ಗೇಟ್ಸ್ ಅವರು ಮಿಲಿಂಡಾ ಜೊತೆಗಿನ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ವಿವಾಹ ವಿಚ್ಚೇದನದ ಬಗ್ಗೆ ಸ್ವತಃ ಬಿಲ್ ಗೇಟ್ಸ್ ಅವರೇ ಹೇಳಿಕೊಂಡಿದ್ದಾರೆ. ನಿನ್ನೆ...
ಬಾಂಗ್ಲಾದೇಶ:ಎರಡು ದೋಣಿಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಕನಿಷ್ಠ 25 ಜನರು ಮೃತಪಟ್ಟ ದಾರುಣ ಘಟನೆ ಮಧ್ಯ ಬಾಂಗ್ಲಾದೇಶದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಐವರನ್ನು ರಕ್ಷಿಸಲಾಗಿದೆ.. 25 ಶವಗಳನ್ನು ಹೊರತೆಗೆಯಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಾಹಿತಿ...
ವಾಷಿಂಗ್ಟನ್: ಭಾರತ ಕೊರೊನಾದಿಂದ ನಲುಗಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಭಾರತದ ಭುಜಕ್ಕೆ ಭುಜ ಕೊಟ್ಟು ಸಹಕಾರ ನೀಡುವುದಾಗಿ ಘೋಷಿಸಿದೆ.ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಆಡಳಿತ ವರ್ಗಕ್ಕೆ ಭಾರತಕ್ಕೆ ಅವಶ್ಯವಿರುವ ಎಲ್ಲಾ ನೆರವು...
ದುಬೈ: ವ್ಯಕ್ತಿಯೋರ್ವ 80ಲಕ್ಷ ಹಣವನ್ನು ದೋಚಿಕೊಂಡು ಓಡುತ್ತಿದ್ದಾಗ ಫುಟ್ಬಾಲ್ ತಡೆಯುವ ಶೈಲಿಯಲ್ಲಿ ಕಾಲು ಅಡ್ಡಗಟ್ಟಿ ಕಳ್ಳನನ್ನು ಸೆರೆ ಹಿಡಿದ ಘಟನೆ ದುಬೈನಲ್ಲಿ ನಡೆದಿದೆ. ಕಳ್ಳನೋರ್ವ ಯಾರದ್ದೋ ಹಣ ಎಗರಿಸಿ ಓಡುತ್ತಿದ್ದ, ಅಲ್ಲಿದ್ದವರು ಬೆನ್ನಟ್ಟಿದ್ದರೂ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ,...
ಅಮೆರಿಕಾ : ತನ್ನ ಖಾತೆಗೆ ಬಂದಿದ್ದ ಬೇರೊಬ್ಬರ ಹಣವನ್ನು ಹಿಂತಿರುಗಿಸದೆ ಖರ್ಚು ಮಾಡಿದ್ದಕ್ಕಾಗಿ ಮಹಿಳೆಯೊಬ್ಬಳನ್ನು ಬಂಧಿಸಿದ ಘಟನೆ ಅಮೆರಿಕಾ ಲೂಸಿಯಾನದಲ್ಲಿ ನಡೆದಿದೆ.ನ್ಯಾಯಾಂಗ ಅಧಿಕಾರಿಯ ಸಿಬ್ಬಂದಿಯಾಗಿದ್ದ ಮಹಿಳೆಯೊಬ್ಬರು ತನ್ನ ಖಾತೆಗೆ ಬಂದಿದ್ದ ಬೇರೊಬ್ಬರ ಲಕ್ಷಾಂತರ ಡಾಲರ್ ಹಣವನ್ನು...
ಮುಂಬೈ: ಅನಿವಾಸಿ ಭಾರತೀಯರಾದ ಬಾಲಾಜಿ ರುದ್ರಾವರ್ (32) ಮತ್ತು ಆತನ ಪತ್ನಿ ಆರತಿ ಬಾಲಾಜಿ ರುದ್ರಾವರ್ (30) ಅಮೇರಿಕಾದ ನ್ಯೂಜೆರ್ಸಿಯ ನಾರ್ಥ್ ಆರ್ಲಿಂಗ್ಟನ್ ನಲ್ಲಿರುವ ರಿವರ್ ವ್ಯೂ ಗಾರ್ಡನ್ ಸಂಕೀರ್ಣದಲ್ಲಿ ಬರ್ಬರ ರೀತಿಯಲ್ಲಿ ಹತ್ಯೆಯಾಗಿದ್ದಾರೆ. ಭಾರತೀಯ...
ಮಂಗಳೂರು: ಮಂಗಳೂರು ಮೂಲದ ದಂಪತಿಯನ್ನು ಅವರ ಮಗನೇ ಚೂರಿಯಿಂದ ಇರಿದು ಭೀಕರವಾಗಿ ಕೊಲೆಗೈದ ಘಟನೆ ನ್ಯೂಜಿಲಂಡ್ ದೇಶದ ಆಕ್ಲೆಂಡ್ ನಗರದಲ್ಲಿ ನಡೆದಿದೆ. ಮೂಲತಃ ಮಂಗಳೂರಿನ ಬಲ್ಮಠ ನಿವಾಸಿಗಳಾಗಿದ್ದ ಕ್ರಿಶ್ಚಿಯನ್ ದಂಪತಿ ಎಲ್ಸಿ ಬಂಗೇರ ಮತ್ತು ಆಕೆಯ...
ಕೈರೋ: ಸತತ ಆರು ದಿನಗಳ ಸುಯೆಜ್ ಕಾಲುವೆ ಮಾರ್ಗ ಬಂದ್ ಮಾಡಿದ್ದ ಬೃಹತ್ ಸರಕು ಸಾಗಾಣಿಕಾ ಹಡಗು ಎವರ್ ಗಿವೆನ್ ಕೊನೆಗೂ ದಾರಿ ಮಾಡಿಕೊಟ್ಟಿದ್ದು, ಟಗ್ ಬೋಟ್ ಗಳ ನೆರನಿಂದ ಎವರ್ ಗಿವೆನ್ ಕಾಲುವೆಯ ಮತ್ತೊಂದು...