ದುಬೈ(ಯುಎಇ): ಅರಬ್ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ. ಯುಎಇಯ ಜೆಬೆಲ್ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ. ಯುಎಇಯ...
ದುಬೈ: ಯುಎಇಯಲ್ಲಿ ಹೊಸ ವೀಸಾ ನಿಯಮಗಳು ನಾಳೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ. ವೀಸಾಗಳ ವಿತರಣೆಯನ್ನು ಉದಾರವಾಗಿ ಮತ್ತು ವ್ಯಾಪಕವಾಗಿ ಮಾಡುವುದು ಯೋಜನೆಯಾಗಿದೆ. ಇವುಗಳಲ್ಲಿ ಸಂದರ್ಶಕರು, ಉದ್ಯೋಗ ಮತ್ತು ದೀರ್ಘಕಾಲೀನ ವೀಸಾಗಳು ಸೇರಿವೆ. ಸಂದರ್ಶಕರಿಗೆ ನಾಳೆಯಿಂದ...
ವಾಷಿಂಗ್ಟನ್: ಚಂಡಮಾರುತದ ಅಬ್ಬರಕ್ಕೆ ಇಯಾನ್ ಕಂಗಾಲಾಗಿರುವುದರ ಜೊತೆಗೆ ಅಮೆರಿಕದ ಅನೇಕ ರಾಜ್ಯಗಳು ಕೂಡಾ ಅಕ್ಷರಶಃ ನಲುಗಿ ಹೋಗಿವೆ. ಈ ಪ್ರಕೃತಿ ದುರಂತವು ಫ್ಲೋರಿಡಾದಲ್ಲಿ ಅನಾಹುತಕಾರಿ ಹಾನಿ ಉಂಟುಮಾಡಿದೆ. ಭೀಕರ ಬಿರುಗಾಳಿ ಮಳೆ, ಈಗ ಸೌತ್ ಕೆರೋಲಿನಾದ...
ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಇತಿ ಆಚಾರ್ಯ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಂಡ ಮೊದಲ ಸ್ಯಾಂಡಲ್ ವುಡ್ ನಟಿ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್...
ತೈವಾನ್: ತೈವಾನ್ನ ತೈಪೆ ಎಂಬಲ್ಲಿನ ಆಗ್ನೇಯ ಭಾಗದಲ್ಲಿ ಇಂದು 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ದ್ವೀಪ ದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪ ಸುನಾಮಿ ಎಚ್ಚರಿಕೆಯನ್ನು ಹುಟ್ಟುಹಾಕಿದೆ ಎಂದು ವರದಿಗಳ ಮೂಲದಿಂದ ತಿಳಿದುಬಂದಿದೆ. ಭೂಕಂಪದ ಕೇಂದ್ರಬಿಂದುವಿನಿಂದ ಸುಮಾರು...
ಟೆಹರಾನ್: ಇಸ್ಲಾಮಿಕ್ ದೇಶವೇ ಆಗಿರುವ ಇರಾನ್ನಲ್ಲಿ ಹಿಜಾಬ್ ವಿಚಾರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹಿಜಾಬ್ ಧರಿಸಿದ್ದಕ್ಕೆ ನೈತಿಕ ಪೊಲೀಸ್ಗಿರಿ ಬಳಿಕ ಕೋಮಾಕ್ಕೆ ಜಾರಿದ್ದ ಇರಾನ್ನ 22 ವರ್ಷದ ಯುವತಿಯೊಬ್ಬಳು, ಶುಕ್ರವಾರ ಮೃತಪಟ್ಟಿದ್ದಾಳೆ. ಅವರ ಅನುಮಾನಾಸ್ಪದ ಸಾವಿಗೆ...
ರಿಯಾದ್: ವ್ಯಕ್ತಿಯೋರ್ವ ಮಾನಸಿಕ ಸ್ಥಿರತೆಗಾಗಿ 43 ವರ್ಷಗಳಲ್ಲಿ ಬರೋಬ್ಬರಿ 53 ಮದುವೆಯಾದ ಘಟನೆ ಸೌದಿ ಅರೇಬಿಯಾದ ರಿಯಾದ್ನಲ್ಲಿ ನಡೆದಿದೆ. ಅಂತಹ ವಿಶೇಷ ವ್ಯಕ್ತಿ ಸೌದಿ ಮೂಲದ ವ್ಯಕ್ತಿ ಅಬು ಅಬ್ದುಲ್ಲಾ (63). ʼಶತಮಾನದ ಬಹುಪತ್ನಿತ್ವವಾದಿʼ ಎಂಬ...
ಕುವೈಟ್: ಕೇರಳದ ಸಂಪ್ರದಾಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಓಣಂ ಹಬ್ಬವನ್ನು ಸಂಭ್ರಮ ಮತ್ತು ಗೌರವ ಪೂರ್ವಕವಾಗಿ ಕುವೈಟ್ ನ ಫರ್ವಾನಿಯಾದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ನಲ್ಲಿ ಆಚರಿಸಲಾಯಿತು. ರಾಜ ಮಹಾಬಲಿಗೆ ಗೌರವ ಸೂಚಿಸುವ ಈ ಹಬ್ಬವನ್ನು...
ಕುವೈಟ್: ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಕರ್ನಾಟಕ ಘಟಕದ ವತಿಯಿಂದ ಗಣೇಶ ಹಬ್ಬದ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮ 2022 ಆಯೋಜಿಸಲಾಯಿತು. ಖ್ಯಾತ ಚೆಂಡೆವಾದಕರು ಹವ್ಯಾಸಿ ಭಾಗವತರು ಹಾಗೂ ಯಕ್ಷಮಿತ್ರರು ಕುವೈಟ್ ಇದರ ಸಂಚಾಲಕರಾದ ರಫೀಕ್ ಉದ್ದಿನ್...
ಲಂಡನ್: ಕಿಂಗ್ ಚಾರ್ಲ್ಸ್ III ಅವರನ್ನು ಬ್ರಿಟನ್ನ ರಾಜ ಎಂದು ಇಂದು ಅಧಿಕೃತವಾಗಿ ಘೋಷಿಸಲಾಯಿತು. ಪುರಾತನ ಸಂಪ್ರದಾಯ ಮತ್ತು ರಾಜಕೀಯ ಸಂದೇಶ ರವಾನಿಸುವ ಮಾದರಿಯ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು. ಇತಿಹಾಸದಲ್ಲಿ ಮೊದಲ ಬಾರಿಗೆ ಸಮಾರಂಭವನ್ನು...