ಕರ್ಣಾಟಕ ಬ್ಯಾಂಕ್ ತೃತೀಯ ತ್ರೈಮಾಸಿಕ ಫಲಿತಾಂಶ ಹರ್ಷದಾಯಕ -ಮಹಾಬಲೇಶ್ವರ..! ಮಂಗಳೂರು:ಕರ್ಣಾಟಕ ಬ್ಯಾಂಕ್ ಈ ವಿತ್ತೀಯ ವರ್ಷದ ತೃತಿಯ ತ್ರೈಮಾಸಿಕದಲ್ಲಿ ಶೇ.9.93ರಷ್ಟು ವೃದ್ಧಿ ದರದೊಂದಿಗೆ 135.37 ಕೋಟಿ ರೂಪಾಯಿ ನಿವ್ವಳಲಾಭ ಘೋಷಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ...
ವೇಶ್ಯಾವಾಟಿಕೆ ಲಾಡ್ಜ್ ಗೆ ದಾಳಿ; ನಾಲ್ವರು ಯುವತಿಯರ ರಕ್ಷಣೆ; ಐವರ ಬಂಧನ..! ಮಂಗಳೂರು; ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಹಿಂದುಸ್ತಾನ್ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು ನಾಲ್ವರು ಯುವತಿಯರನ್ನು...
ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿ ಶವ ..! ತೆಲಂಗಾಣ: ಬಾಯ್ಫ್ರೆಂಡ್ ಮದುವೆಗೆ ಒಪ್ಪದಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪತಂಚೆರುವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಂಚೆರವು ವಲಯದ...
ರಾಜ್ಯ ಸಚಿವ ಸಂಪುಟ ವಿಸ್ತರಣೆ; ಅಂಗಾರರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ..! ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ಮದ್ಯಾಹ್ನ 3.50ಕ್ಕೆ...
ಭಕ್ತರ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡೋದು ……ಯಾರು? ಮುಂಬೈ: ನಾಯಿಗೆ ಇರೋ ನಿಯತ್ತು ಮನುಷ್ಯನಗೆ ಇಲ್ಲ.. ನಾಯಿಗಿಂತ ನಿಯತ್ತಿನ ಪ್ರಾಣಿ ಇನ್ನೊಂದಿಲ್ಲ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ನಾಯಿಯನ್ನು ಸ್ವಂತ ಮಕ್ಕಳಂತೆ ಪ್ರೀತಿಸುತ್ತ ಬೆಳೆಸುವವರೂ ಇದ್ದಾರೆ.ಆದರೆ ಈ...
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..! ಮಂಗಳೂರು: ಬಾಡಿಗೆ ಮನೆಯೊಂದರಲ್ಲಿ (60)ಹೆರಾಲ್ಡ್ ಆಲ್ಫ್ರೆಡ್ ಸೋನ್ಸ್ ಎನ್ನುವ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಮದ್ಯವ್ಯಸನಿಯಾಗಿದ್ದ ಹೆರಾಲ್ಡ್ ನಿನ್ನೆ ಮಧ್ಯಾಹ್ನದಿಂದ ಮನೆಯಲ್ಲಿ...
ಪಾಕಿಸ್ತಾನ- ಚೀನಾ ಪ್ರಬಲ ಬೆದರಿಕೆ; ನಿರ್ಲಕ್ಷ್ಯ ಸಲ್ಲ ಜನರಲ್ ಮನೋಜ್ ಮುಕುಂದ್..! ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ಒಟ್ಟಾಗಿ ಭಾರತಕ್ಕೆ ಬೆದರಿಕೆ ಒಡ್ಡುತ್ತಿವೆ. ಈ ಬೆದರಿಕೆಯನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ...
ದೇವಸ್ಥಾನದಲ್ಲಿ ಕಳವುಗೈದ ಕಳ್ಳರು ಮತ್ತೆ ಮಾಡಿದ್ದೇನು..? ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಸೇರಿದಂತೆ ಸ್ಥಳೀಯ ಎರಡು ಅಂಗಡಿಗಳಿಂದ ಕಳ್ಳತನ ನಡೆದ ಘಟನೆ ಇಂದು ಬೆಳಕಿಗೆ...
ನಕಲಿ ಮದ್ಯ ಸೇವನೆ 10ಸಾವು; ಹಲವರು ಆಸ್ಪತ್ರೆಗೆ ದಾಖಲು..! ಭೋಪಾಲ್: ನಕಲಿ ಮದ್ಯ ಸೇವನೆ ಪರಿಣಾಮ 10ಮಂದಿ ಸಾವನ್ನಪ್ಪಿದ್ದು 10ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮಧ್ಯಪ್ರದೇಶದ ಮೊರೊನಾ ಜಿಲ್ಲೆಯಲ್ಲಿ ನಡೆದಿದೆ. ಮೊರೋನಾ...
ಗೋಮಾಂಸ ತಿಂದು ಸಾಯಿರಿ ನಮಗೇನು? ಸಿದ್ದರಾಮಯ್ಯಗೆ ಟಾಂಗ್ ನೀಡಿದ ಈಶ್ವರಪ್ಪ..! ಮಂಗಳೂರು: ರಾಜ್ಯದ ಶೇ 90 ರಷ್ಟು ಗೋಹತ್ಯೆ ನಿಷೇಧ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ನಾನು ಗೋಮಾಂಸ ತಿನ್ನುವುದಾಗಿ ಹೇಳುತ್ತಾರೆ.ತಿಂದು ಸಾಯಿರಿ ನಮಗೇನಂತೆ’...