25.5 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಂಡ ರಸ್ತೆ ಉದ್ಘಾಟಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ.. ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್ 22 ರ ಕದ್ರಿ ಬಿ ಪದವು...
ಸುರತ್ಕಲ್ ಚೂರಿ ಇರಿತ ಪ್ರಕರಣ : ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳ ಬಂಧನ..! ಮಂಗಳೂರು : ಮಂಗಳೂರು ಹೊರವಲಯದ ಸುರತ್ಕಲ್ ಕಾಟಿಪಳ್ಳದಲ್ಲಿ ನಿನ್ನೆ ಬುಧವಾರ ನಡೆದ ಯುವಕನ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು...
ಸುರತ್ಕಲ್ ನಲ್ಲಿ ಯುವಕನಿಗೆ ಚೂರಿ ಇರಿತ : ಮೊಹಮ್ಮದ್ ಆಸ್ಪತ್ರೆಗೆ ದಾಖಲು..! ಮಂಗಳೂರು : ದುಷ್ಕರ್ಮಿಗಳು ಯುವಕನೊಬ್ಬನಿಗೆ ಚೂರಿ ಇರಿದ ಪ್ರಕರಣ ಮಂಗಳೂರು ಹೊರ ವಲಯದ ಸುರತ್ಕಲ್ ನಲ್ಲಿ ನಿನ್ನೆ ತಡ ರಾತ್ರಿ ಸಂಭವಿಸಿದೆ. ಸುರತ್ಕಲ್...
ಮಂಗಳೂರು ಮಹಾನಗರ ಪಾಲಿಕೆಯಿಂದ ಜನ ವಿರೋಧಿ ಆಡಳಿತ : ನಾಳೆ ಸುರತ್ಕಲ್ ಪಾಲಿಕೆ ಕಚೇರಿ ಎದುರು ಪ್ರತಿಭಟನೆ..! ಮಂಗಳೂರು : ಸುರತ್ಕಲ್ ಮಾರ್ಕೆಟ್ ಕಾಮಗಾರಿ ವಿಳಂಬ, ಈ ಖಾತಾ ಸಮಸ್ಯೆ, ಪ್ರಾಪರ್ಟಿ ಟ್ಯಾಕ್ಸ್, ಟ್ರೇಡ್ ಲೈಸೆನ್ಸ್...
ಸುರತ್ಕಲ್ : ನೂತನ ರೈತ ಕೇಂದ್ರ ಉದ್ಘಾಟನೆ ಹಾಗೂ ರೈತರಿಗೆ ಸವಲತ್ತು ವಿತರಣೆ Suratkal: Inauguration of new Farmer’s Center by MLA Dr. Bharath Shetty ಮಂಗಳೂರು : ಸುರತ್ಕಲ್ ನಲ್ಲಿ ನೂತನ...
ತಡಂಬೈಲ್ ಶ್ರೀ ಮಾರಿಯಮ್ಮ ದೇವಳದಲ್ಲಿ ಸಾಂಪ್ರದಾಯಿಕ “ಸುಗ್ಗಿ ಹುಗ್ಗಿ” ಕಾರ್ಯಕ್ರಮ..! ಮಂಗಳೂರು; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿವಿಧ ಸಂಘಟನೆಗಳ ಸಹಕಾರದಲ್ಲಿ ಸುಗ್ಗಿ ಹುಗ್ಗಿ ಕಾರ್ಯಕ್ರಮ ತಡಂಬೈಲ್ ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಜರುಗಿತು.ಕಾರ್ಯಕ್ರಮವನ್ನು...
ನಗ್ನ ಚಿತ್ರ ವೈರಲ್ ಬೆದರಿಕೆ; ಯುವತಿಯರಿಂದ ಹನಿಟ್ರ್ಯಾಪ್.. ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದುದನ್ನೇ ಬಂಡವಾಳವಾಗಿಸಿ ಇಬ್ಬರು ಯುವತಿಯರು ಇನ್ನಿಬ್ಬರು ಯುವಕರೊಂದಿಗೆ ಹನಿಟ್ರ್ಯಾಪ್ ನಡೆಸಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಫೇಸ್ಬುಕ್ನಲ್ಲಿ ಆತ್ಮೀಯನಾಗಿದ್ದ ಕುಂಬಳೆ ಮೂಲದ...
ಅಲೆಮಾರಿ ಜನಾಂಗದ ಹಕ್ಕು ಪತ್ರ ವಿತರಿಸಿ ಶಾಸಕ ಡಾ.ಭರತ್ ಶೆಟ್ಟಿ.. ಮಂಗಳೂರು : ಮಂಗಳೂರು ತಾಲೂಕಿನ ಪಡು ಪೆರಾರ ಗ್ರಾಮ ದ ಅಲೆಮಾರಿ ಜನಾಂಗದ ಹಕ್ಕು ಪತ್ರ ವಿತರಣೆ ಮತ್ತು ಮಾಹಿತಿ ಶಿಬಿರವನ್ನು ಮಂಗಳೂರು ಉತ್ತರ...
ಟೋಲ್ ಕೇಳಿದ ಸಿಬ್ಬಂದಿ ಮೇಲೆ ಕಿಡಿಗೇಡಿಗಳಿಂದ ಹಲ್ಲೆ;ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ..! ಮಂಗಳೂರು:ಟೋಲ್ ಸಿಬ್ಬಂದಿಯೋರ್ವ ಕಾರು ಚಾಲಕನಲ್ಲಿ ಟೋಲ್ ಕೇಳಿದ್ದಕ್ಕೆ ಕಾರಿನಲ್ಲಿದ್ದ ಏಳು ಎಂಟು ಮಂದಿ ಟೋಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸುರತ್ಕಲ್...
ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಕ್ಕೆ ವಿರೋಧ; ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ..! ಸುರತ್ಕಲ್: ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ನೆಪದಲ್ಲಿ ಸ್ಥಳೀಯ ವಾಹನಗಳ ರಿಯಾಯತಿ, ಉಚಿತ ಪ್ರಯಾಣಗಳನ್ನು...