ಉಡುಪಿ:ದೇಶವನ್ನೇ ತಲ್ಲಣಗೊಳಿಸಿದ ರೂಪಾಂತರಿ ಕೊರೊನಾ ಸಮಾಜದ ಎಲ್ಲಾ ವರ್ಗವನ್ನು ಕಾಡಲಾರಂಭಿಸಿದೆ. ಸಾರ್ವಜನಿಕ ಜೀವನದಿಂದ, ಹೊರಗುಳಿದಿರುವ ತೃತೀಯ ಲಿಂಗಿಗಳ ಬದುಕು ತೀರ ದುಸ್ತರವಾಗಿದೆ.ಮಂಗಳ ಮುಖಿಯರನ್ನು ಈ ಸಮಾಜ ನೋಡುವ ನೋಡುವ ದೃಷ್ಠಿನೇ ಬೇರೆ. ಇವರು ಸಾರ್ವಜನಿಕವಾಗಿ ಓಡಾಡುವಾಗ...
ಮಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲೂ ಜಾತಿ, ಧರ್ಮ ನೋಡದೇ ಬಡ ವರ್ಗದವರ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸುವ ಮೂಲಕ ಮಂಗಳೂರಿನ ಟೀಂ- ಬಿ ಹ್ಯೂಮನ್ ಹಾಗೂ ಟೀಂ ಐ ವೈ ಸಿ ಯೂತ್ ತಂಡ...
ಮೈಸೂರು:ಒಂದು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ಮೈಸೂರಿನ ಶ್ರೀರಾಂಪುರ ಎಸ್.ಬಿ.ಎಂ ಕಾಲನಿಯಲ್ಲಿ ನಡೆದಿದೆ. ಆಶಾರಾಣಿ ಎನ್ನುವಾಕೆಯೇ ಮೃತ ದುರ್ದೈವಿ. ಮೂಲತಃ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ನಿವಾಸಿ. ಕೇವಲ...
ಚಿಕ್ಕಮಗಳೂರು: ಕಳೆದ ೮ ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಫಾರೆಸ್ಟ್ಗಾರ್ಡ್ ಪುಟ್ಟರಾಜು(೩೮) ಕಾಡಾನೆ ದಾಳಿಗೆ ಒಳಗಾಗಿ ಭೀಕರ ಸಾವನ್ನಪ್ಪಿದ ಘಟನೆ ಆಲ್ದೂರು ಸಮೀಪದ ಚಿತ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮಕ್ಕೆ ಲಗ್ಗೆ ಇಟ್ಟಿದ್ದ ಕಾಡಾನೆ ಬೆಳೆಗಳನ್ನು ಹಾಳು...
ಉಡುಪಿ:ಕೋವಿಡ್ ಸೋಂಕು ಪೀಡಿತರಿಗೆ ಅನುಕೂಲವಾಗುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೇತ್ರತ್ವದಲ್ಲಿ ಆಂಬುಲೆನ್ಸ್ ಸೇವೆ ಹಾಗೂ ವೈದ್ಯಕೀಯ ತುರ್ತು ಸೇವಾ ವಾಹನಗಳಿಗೆ ಚಾಲನೆ ದೊರೆಯಿತು.ಜಿಲ್ಲಾ ಕಾಂಗ್ರೆಸ್ ಕಛೇರಿಯ ಮುಂಭಾಗದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ...
ಲಖನೌ:ಕರೊನಾ ಮಹಾಮಾರಿ ಜನರ ಪ್ರಾಣವನ್ನು ಬಲಿ ತೆಗೆದುಕೊಳ್ಳಲು ಆರಂಭಿಸಿದೆ. ಆಸ್ಪತ್ರೆಗಳ ಒಳಗೆ ಮತ್ತು ಹೊರಗೆ ಜನರು ನರಳಾಡುತ್ತಿರುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.ಹೆಂಡತಿ ಸಾಯುತ್ತಿದ್ದಾಳೆ, ದಯಮಾಡಿ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದ ಗಂಡನ ತೋಳಿನಲ್ಲೇ ಹೆಂಡತಿ ಪ್ರಾಣ...
ನವ ದೆಹಲಿ: ಕೊರೊನಾ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ಎದುರಿಸುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಗಳ ಕಾಳದಂಧೆ ನಡೆಸುತ್ತಿದ್ದ ನಾಲ್ಕು ಜನ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಕಾನ್ಸಂಟ್ರೇಟರ್ಗಳನ್ನು ತಲಾ 70...
ಮಂಗಳೂರು: ದ.ಕ. ಜಿಲ್ಲಾದ್ಯಂತ ಇಂದು ಶನಿವಾರ ಮತ್ತು ರವಿವಾರ ದಿನವಿಡೀ ವಾರಾಂತ್ಯ ಕರ್ಫ್ಯೂ ಇರಲಿದೆ. ಅದಕ್ಕೆ ಪೂರಕವಾಗಿ ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಕರ್ಪ್ಯೂ ಆರಂಭಗೊಂಡಿದೆ. ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು...
ಜೈಪುರ: ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಜೈಲು ಸೇರಿದ್ದ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದ...
ಬೆಂಗಳೂರು: ಎಲ್ಲಿ ಬೇಕೆಂದರಲ್ಲಿ ಕಸ ಎಸೆಯಬಾರದು ಅಂತ ಸಾಕಷ್ಟು ಬಾರಿ ಹೇಳಿದರೂ ನಮ್ಮ ಜನರು ಅದನ್ನು ಪರಿಗಣಿಸುವುದೇ ಇಲ್ಲ. ಕಾರು, ಬಸ್ಸಿನಲ್ಲಿ ಹೋಗುವಾಗಂತೂ ತಿಂದಿದ್ದೆಲ್ಲದರ ಕವರ್ ರಸ್ತೆಯದ್ದೇ ಪಾಲು ಎನ್ನುವಂತೆ ಬಿಸಾಡಿಬಿಡುತ್ತಾರೆ. ಈ ರೀತಿ ಮಾಡುವವರಿಗೆ...