ಮಂಗಳೂರು: ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಸಮುದ್ರ ಮಧ್ಯೆ ಸುಮಾರು 40 ಗಂಟೆ ಜೀವ ಕೈಲಿ ಹಿಡಿದು ಕುಳಿತ್ತಿದ್ದ ಕೋರಮಂಡಲ್ ಟಗ್ನ ಎಲ್ಲಾ 9 ಸಿಬ್ಬಂದಿಯನ್ನೂ ಸುರಕ್ಷಿತವಾಗಿ ಮಂಗಳೂರಿಗೆ ಕರೆತರಲಾಗಿದೆ. ಅವರನ್ನು ನವಮಂಗಳೂರು ಬಂದರು ಮಂಡಳಿಯ ಆಸ್ಪತ್ರೆಗೆ...
ಮಂಗಳೂರು:ತೌಕ್ತೇ ಚಂಡಮಾರುತದ ಪ್ರಭಾವಕ್ಕೆ ಮೆಸ್ಕಾಂ ನಲುಗಿದೆ ಇನ್ನೂ 2 ದಿನ ಕರ್ನಾಟಕದಲ್ಲಿ ಚಂಡಮಾರುತದ ಭೀತಿ ಇರಲಿದೆ. ಈಗಾಗಲೇ ಚಂಡಮಾರುತದ ಪರಿಣಾಮದಿಂದ ಜಿಲ್ಲೆಯ ತೀರ ಪ್ರದೇಶದ ಜನರ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಚಂಡಮಾರುತದದಿಂದ ಭಾರಿ ಮಳೆ ಗಾಳಿ ಉಂಟಾಗಿದ್ದು ...
ಉಪ್ಪಿನಂಗಡಿ :ಕೊರೊನಾ ನಿಯಂತ್ರಿತ ಕೋವಿಶೀಲ್ಡ್ ವ್ಯಾಕ್ಸಿನ್ ಸಾಗಾಟದ ಟಾಟಾ ಸುಮೋ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ಪೆರಿಯ ಶಾಂತಿ ಬಳಿ ನಡೆದಿದೆ.ಸೋಮವಾರ ನೆಲ್ಯಾಡಿ ಸಮೀಪದ ಪೆರಿಯಶಾಂತಿಯ ಧರ್ಮಸ್ಥಳ ತಿರುವಿನಲ್ಲಿ ಕೊರೊನಾ...
ಮಂಗಳೂರು: ಮಾಜಿ ಶಾಸಕ ಡಾ. ಬಿ.ಎ.ಮೊಹಿದೀನ್ ಬಾವ ಅವರ ವತಿಯಿಂದ ಪಣಂಬೂರು ಮುಸ್ಲಿಂ ಜಮಾಅತ್ ಮತ್ತು ಕಾಟಿಪಳ್ಳ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕಆರಂಭಿಸಿದ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಖ್ಯಾತ ವೈದ್ಯ ಡಾ.ಬಿ.ವಿ.ಮಂಜುನಾಥ್ ಕಾಟಿಪಳ್ಳ ದಲ್ಲಿ ಉದ್ಘಾಟಿಸಿದರು....
ಗಾಜಾ:ಮಧ್ಯಪಾಚ್ಯದಲ್ಲಿ ಯುದ್ದದ ಕರಿಮೋಡ ಆವರಿಸಿದೆ. ಗಾಜಾ ನಗರದ ಮೇಲೆ ನಿನ್ನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ಕಟ್ಟಡಗಳು ನೆಲಸಮಗೊಂಡಿದ್ದು, ಕನಿಷ್ಠ 33 ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ. ಗಾಜಾದ ಹಮಸ್ ಸಂಘಟನೆಯ ಹಿರಿಯ ನಾಯಕ ಯೆಹಿಯೆಹ್ ಸಿನ್ವಾರ್...
ಮಂಗಳೂರು: ಕೋವಿಡ್ ಗೆ ಸಂಬಂಧಿಸಿ ಮಂಗಳೂರು ಡಿವೈಎಫ್ಐ ಸಂಘಟನೆ ನಡೆಸುತ್ತಿರುವ ಹೆಲ್ಪ್ ಲೈನ್ ಕಳೆದ ಹಲವು ದಿನಗಳಿಂದ ನಿರಂತರ ಕೆಲಸ ನಿರ್ವಹಿಸುತ್ತಿದೆ. ಡಿವೈಎಫ್ಐ ಸಹಾಯವಾಣಿ ತಂಡವು ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ನಡಿ ಉಚಿತ...
ಮೈಸೂರು: ಕೆಸರಿನಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಮೈಸೂರು ಬಂಡೀಪುರ ಅರಣ್ಯದ ಮೊಳೆಯೂರು ವಲಯ ಮೀನಕಟ್ಟೆಯಲ್ಲಿ ನಡೆದಿದೆ. ನೀರು ಕುಡಿಯಲೆಂದು ಬಂದಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನೀರು ಕುಡಿಯಲು ಬಂದ ಆನೆ ಕೆಸರಿನಲ್ಲಿ ಸಿಲುಕಿತ್ತು.ಆನೆ...
ನವದೆಹಲಿ : ಭಾರತ ದೇಶ ಕೊರೊನಾ ವೈರಸ್ ನಿಂದ ತತ್ತರಿಸಿದ್ದು ಅನೇಕ ಸಾವು ನೋವುಗಳಾಗಿವೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ವಿರುದ್ಧ ನಿರ್ಣಾಯಕ ಪಾತ್ರ ವಹಿಸಿರುವ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ...
ಪುತ್ತೂರು: ವಿದ್ಯುತ್ ಸಂಪರ್ಕದ ಲೋಪವನ್ನು ಸರಿಪಡಿಸಲು ಹೋಗಿದ್ದ ಮೆಸ್ಕಾಂ ಸಿಬಂದಿಯೋರ್ವ ಸಾವನ್ನಪ್ಪಿದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ತೆಕ್ಕಾರು ಎಂಬಲ್ಲಿ ಸಂಭವಿಸಿದೆ. 26 ವರ್ಷದ ವಿಕಾಸ್ ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿದ ಯುವಕನಾಗಿದ್ದಾನೆ. ಮೂಲತಃ...
ಉಡುಪಿ: ಮಂಗಳೂರಿನ ಅರಬ್ಬೀ ಸಮುದ್ರದಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು, ಕಳೆದೆರಡು ದಿನದಿಂದ ತೌಖ್ತೆ ಚಂಡ ಮಾರುತಕ್ಕೆ ನಿಯಂತ್ರಣ ಕಳೆದುಕೊಂಡ ಟಗ್ವೊಂದು ಕಾಪು ಕಡಲ ಕಿನಾರೆ ಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ ಟಗ್ ನಲ್ಲಿ 9...