ಉಡುಪಿ: ಸ್ಯಾಂಡಲ್ವುಡ್ನ ಖ್ಯಾತ ನಟಿ ಪ್ರೇಮ ಅವರು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು. ಕನಕನ ಕಿಂಡಿ ಮೂಲಕ ಗೋಪಾಲನ ದರ್ಶನ ಪಡೆದ ಪ್ರೇಮ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ...
ಉಡುಪಿ : ಕಾಡೆಮ್ಮೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಉಡುಪಿ ಅರಣ್ಯಾಧಿಕಾರಿಗಳ ತಂಡ ಬಂಧಿಸಿದೆ. ಕಾವ್ರಾಡಿ ಗ್ರಾಮದ ಕಂಡ್ಲೂರು ನಿವಾಸಿಗಳಾದ ಸಫಾನ್ ಕರಾನಿ(30), ಕೆ. ನಾಹಿಫ್(23), ಹಿಲಿಯಾಣ ಗ್ರಾಮದ ಹೊಯ್ಗೆಬಳಾರಿನ ಆಝೀಮ್ (26) ಬಂಧಿತ...
ಬೈಂದೂರು: ಮಹಿಳೆ ಹಾಗೂ ಆಕೆಯ ಗಂಡನಿಗೆ ತನ್ನ ಮೈದುನನೇ ತಂಡದೊಂದಿಗೆ ದಾಳಿ ನಡೆಸಿ ತಲವಾರಿನಿಂದ ಕೊಲೆಗೆ ಯತ್ನಿಸಿದ ಘಟನೆ ಬೈಂದೂರಿನ ನಾವುಂದ ಗ್ರಾಮದ, ಚಾತನಕೆರೆ ಎಂಬಲ್ಲಿ ನಿನ್ನೆ ನಡೆದಿದೆ. ಘಟನೆ ವಿವರ ಸಬೀನಾ ಅವರ ಗಂಡನ...
ಉಡುಪಿ: ಮನೆಯಲ್ಲಿ ತಂದಿರಿಸಿದ್ದ ಸ್ಪೋಟಕ ವಸ್ತುವೊಂದು ಏಕಾಏಕಿ ಸಿಡಿದ ಪರಿಣಾಮ ಇಬ್ಬರು ಗಾಯಗೊಂಡು, ಕಾರು ಸಹಿತ ಹಲವು ವಸ್ತುಗಳು ಸುಟ್ಟುಹೋದ ಘಟನೆ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಪಡುಮುಂಡು ಎಂಬಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ. ದಿನೇಶ...
ಉಡುಪಿ: ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಖಾಸಗಿ ಬಸ್ ಕಂಡಕ್ಟರ್ಗೆ ಸ್ಥಳೀಯರು ಹಿಗ್ಗಾಮುಗ್ಗ ಗೂಸಾ ನೀಡಿದ ಘಟನೆ ಸಂತೆಕಟ್ಟೆಯ ನರ್ಸಿಂಗ್ ಕಾಲೇಜು ಬಳಿ ನಿನ್ನೆ ನಡೆದಿದೆ. ಹೆಬ್ರಿಯ ಖಾಸಗಿ ಬಸ್ ನ ಕಂಡಕ್ಟರ್ ಉಪೇಂದ್ರ ಎನ್ನುವಾತ ಸಂತೆಕಟ್ಟೆಯ...
ಕುಂದಾಪುರ: ವ್ಯಕ್ತಿಯೊಬ್ಬ ಅಕ್ರಮವಾಗಿ ಮನೆಯೊಳಗೆ ನುಗ್ಗಿ ಗಾಜಿನ ಬಾಟಲಿಯಿಂದ ಕುತ್ತಿಗೆಗೆ ತಿವಿದು ಕೊಲೆಗೆ ಯತ್ನ ನಡೆಸಿದ ಘಟನೆ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿ ಗ್ರಾಮದಲ್ಲಿ ನ.4ರಂದು ನಡೆದಿದೆ. ಘಟನೆ ವಿವರ ನ.4ರಂದು ರಾತ್ರಿ 10.30ರ...
ಉಡುಪಿ: ಕಾಪುವಿನ ಕೋತಲ್ ಕಟ್ಟೆ ರಾಹೆ 66ರಲ್ಲಿ ವಾಕಿಂಗ್ ಹೋದ ವ್ಯಕ್ತಿಗೆ ಅಂಬುಲೆನ್ಸ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಮೃತ ವ್ಯಕ್ತಿಯನ್ನು ಊಳಿಯಾರಗೋಳಿ ಗ್ರಾಮದ ಕೆಳತೋಟ ನಿವಾಸಿ 65 ವರ್ಷದ ಗೋವಿಂದ ಪೂಜಾರಿ...
ಉಡುಪಿ: ದೀಪಾವಳಿ ಪ್ರಯುಕ್ತ ತುಡರ ಹಬ್ಬದ ಬೆಳಕು ತೋರಿಸಲು ಗದ್ದೆಗೆ ಹೋಗಿದ್ದ ಯುವಕನಿಗೆ ವಿಷ ಜಂತು ಕಡಿದು ಮೃತಪಟ್ಟ ಘಟನೆ ಉಡುಪಿ ಕಾಪುವಿನಲ್ಲಿ ಶುಕ್ರವಾರ ನಡೆದಿದೆ. ಕಾಪು ಕಲ್ಯ ನಿವಾಸಿ 26 ವರ್ಷದ ರೋಹಿತ್ ಕುಮಾರ್...
ಉಡುಪಿ: ಪೆಟ್ರೋಲಿಯಮ್ ಉತ್ಪನ್ನಗಳು ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಪದಾರ್ಥವಲ್ಲ. ಇದರ ಬೆಲೆ ನಿಗದಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿ ಇಲ್ಲ ಆದರೂ ಕೇಂದ್ರ ಸರಕಾರ ಡೀಸೆಲ್ ಪೆಟ್ರೋಲ್ ದರ ಕಡಿಮೆ ಮಾಡಿದೆ ಎಂದು ಕೇಂದ್ರ ಕೃಷಿ ಸಚಿವೆ...
ಉಡುಪಿ: ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಬಸ್ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರು ಗಾಯಗೊಂಡ ಘಟನೆ ತಲ್ಲೂರು ಗ್ರಾಮದ ಕುಂತಿಯಮ್ಮ ದೇವಸ್ಥಾನದ ಬಳಿಯ ತಲ್ಲೂರು- ನೇರಳಕಟ್ಟೆ ರಸ್ತೆಯಲ್ಲಿ ನಡೆದಿದೆ....