LATEST NEWS3 years ago
ಹಾಜಬ್ಬರ ಕನಸಿನ ಶಾಲೆ ನೋಡಿದ ವೃಕ್ಷಮಾತೆ: ‘ಬಡವನ ಮನೆಗೆ ಬಂದಿದ್ದು ನನ್ನ ಪುಣ್ಯ’ ಎಂದ ಹಾಜಬ್ಬ
ಮಂಗಳೂರು: ಪದ್ಮಶ್ರೀ ಪುರಸ್ಕೃತ ‘ಅಕ್ಷರ ಸಂತ’ ಹರೇಕಳ ಹಾಜಬ್ಬರ ಕನಸಿನ ಶಾಲೆ ನೋಡಲು ಮತ್ತೋರ್ವ ಪದ್ಮಶ್ರೀ ಪುರಸ್ಕೃತೆ ‘ವೃಕ್ಷಮಾತೆ’ ತುಳಸೀ ಗೌಡ ಇಂದು ಬೆಳಗ್ಗೆ ಭೇಟಿ ನೀಡಿದರು. ಮೊದಲು ನ್ಯೂಪಡ್ಪುವಿನಲ್ಲಿರುವ ಹಾಜಬ್ಬರ ಮನೆಗೆ, ನಂತರ ಹಾಜಬ್ಬರ...