ಐತಿಹಾಸಿಕ ಮಂಗಳೂರು ದಸರಾಕ್ಕೆ ಶ್ರೀ ಕ್ಷೇತ್ರ ಕುದ್ರೋಳಿ ಸಜ್ಜು..! ಮೊಬೈಲ್- ಸೆಲ್ಫಿಗೆ ನಿಷೇಧ.. ಮಂಗಳೂರು: ಮಹಾಮಾರಿ ಕೊರೊನಾದ ಮಧ್ಯೆಯೂ ಐತಿಹಾಸಿಕ ಮಂಗಳೂರು ದಸರಾಕ್ಕೆ ಶ್ರೀ ಕ್ಷೇತ್ರ ಕುದ್ರೋಳಿ ಸಜ್ಜಾಗಿದೆ. ನಗರದ ಕುದ್ರೊಳಿ ಗೋಕರ್ಣನಾಥ ದೇವಸ್ಥಾನದಲ್ಲಿ ದಸರಾ...
ವಿವಿ ಲೈಂಗಿಕ ದೌರ್ಜನ್ಯದ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ: ಡಾ.ಅಶ್ವಥನಾರಾಯಣ್ ಅವರಿಗೆ ಶಾಸಕ ಡಾ.ಭರತ್ ಶೆಟ್ಟಿ.ವೈ ಒತ್ತಾಯ ಮಂಗಳೂರು : ಮಂಗಳೂರು ವಿ.ವಿ ಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಇದನ್ನು...
ಉಂಚಳ್ಳಿ ಜಲಪಾದ ವೀಕ್ಷಣೆಗೆ ಬಂದವರು ಕಾರು ಸಮೇತ ಕೊಚ್ಚಿ ಹೋದರು..! ಉತ್ತರ ಕನ್ನಡ : ಉಂಚಳ್ಳಿ ಜಲಪಾದ ವೀಕ್ಷಣೆಗೆ ಬಂದಿದ್ದಂತ ವೇಳೆಯಲ್ಲಿ ನಿಯಂತ್ರಣ ತಪ್ಪಿ ಕಾರೊಂದು ಹೊಳೆಗೆ ಬಿದ್ದಿದೆ. ಪರಿಣಾಮ, ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಉತ್ತರ...
ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಜೀಪು ಪಲ್ಟಿ : ಇನ್ಸ್ಪೆಕ್ಟರ್ ಹಾಗೂ ಜೀಪು ಚಾಲಕ ಗಂಭೀರ ಗಾಯ..! ಉಡುಪಿ : ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಒತ್ತಿನಣೆ ಬಳಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಬೈಂದೂರು ವೃತ್ತ...
ವಿದ್ಯಾಗಮ ಯೋಜನೆಗೆ ತೀವ್ರ ಹಿನ್ನಡೆ : ಪಾಠ ಮಾಡುತ್ತಿದ್ದ ಮೂಡಬಿದಿರೆ ಶಿಕ್ಷಕಿ ಕೊರೊನಾಗೆ ಬಲಿ..! ಮಂಗಳೂರು :ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿದ್ದ ಮೂಡಬಿದ್ರೆಯ ಶಿಕ್ಷಕಿ ಪದ್ಮಾಕ್ಷಿ ಮಹಾಮಾರಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ...
ನ್ಯೂಸ್ ಚಾನಲ್ಗಳ ಟಿಆರ್ಪಿ ರೇಟಿಂಗ್ ಮೂರು ತಿಂಗಳ ಕಾಲ ಸ್ಥಗಿತಗೊಳಿಸಿದ Baarc..! ನವದೆಹಲಿ : ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ನಕಲಿ ಟೆಲಿವಿಷನ್ ರೇಟಿಂಗ್ ಪಾಯಂಟ್ಸ್ (TRP) ಹಗರಣದ ಹಿನ್ನೆಲೆಯಲ್ಲಿ ಎಲ್ಲಾ ನ್ಯೂಸ್ ಚಾನೆಲ್ಗಳ ವಾರದ...
ಮಣಿಪಾಲದಲ್ಲಿ 4.5ಲಕ್ಷ ರೂ.ಮೌಲ್ಯದ ಮಾದಕ ವಸ್ತು ವಶ: ಓರ್ವನ ಬಂಧನ..! ಉಡುಪಿ: ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ತಂದಿರಿಸಿದ್ದ ಎಂ.ಡಿ.ಎಂ.ಎ ನಿಷೇಧಿತ ಮಾತ್ರೆಗಳು ಮತ್ತು ಬ್ರೌನ್ ಶುಗರ್ ನ್ನು ವಶಪಡಿಸಿಕೊಂಡಿದ್ದಾರೆ....
ಕ್ಯಾಂಪಸ್ ಫ್ರಂಟ್ ನಾಯಕರ ಮೇಲಿನ ಸುಳ್ಳು ಮೊಕದ್ದಮೆ ಹಿಂಪಡೆಯಲು ಯು.ಪಿ ಸರ್ಕಾರಕ್ಕೆ ಸಿಎಫ್ಐ ಆಗ್ರಹ.. ಮಂಗಳೂರು: ಹಥ್ರಾಸ್ನಲ್ಲಿ ನಡೆದ ಕ್ರೂರ ಅತ್ಯಾಚಾರ-ಕೊಲೆ ಘಟನೆಯ ದುಷ್ಕೃತ್ಯದಿಂದಾಗಿ ಯೋಗಿ ಸರ್ಕಾರದ ವೈಫಲ್ಯವನ್ನು ತಪ್ಪಿಸುವ ಸಲುವಾಗಿ ಯು.ಪಿ ಪೊಲೀಸರು ವಿದ್ಯಾರ್ಥಿಗಳು...
ರಾಜ್ಯ ಪ್ರಶಸ್ತಿ ವಿಜೇತ ,ಖ್ಯಾತ ರಂಗ ಭೂಮಿ ನಿರ್ದೇಶಕ,ಹಾಸ್ಯ ಕಲಾವಿದ, ಮಾಧವ ಜಪ್ಪು ಪಟ್ನ ನಿಧನ..! ಮಂಗಳೂರು : ತುಳು ರಂಗ ಭೂಮಿಯ ಹಿರಿಯ ಚಲನಚಿತ್ರ ನಟ, ನಿರ್ದೇಶಕ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ...
ಪುತ್ತೂರು ಬೊಳುವಾರಿನಲ್ಲಿ ವಾಣಿಜ್ಯ ಮಳಿಗೆಗೆ ಬೆಂಕಿ : ಸಮಯ ಪ್ರಜ್ಞೆ ಮೆರೆದ ಹೈವೇ ಸ್ಕ್ವಾಡ್..! ಪುತ್ತೂರು: ಪುತ್ತೂರು ಬೋಳುವಾರಿನಲ್ಲಿ ವಾಣಿಜ್ಯ ಕಟ್ಟಡ ಮಳಿಗೆಗೆ ಮಧ್ಯ ರಾತ್ರಿ ಬೆಂಕಿ ಹತ್ತಿಕೊಂಡಿದ್ದು, ಆ ದಾರಿಯಾಗಿ ಬಂದ ಪೊಲೀಸ್ ಹೈವೇ...