ಮಕ್ಕಿಮನೆ ಕಲಾವೃಂದ- ಅನ್ನಪೂರ್ಣ ನರ್ಸರಿ ಸಹಭಾಗಿತ್ವದಲ್ಲಿ ದಶದಿನ ಭಜನೋತ್ಸವ- ಸಾಂಸ್ಕೃತಿಕ ಉತ್ಸವ ಮಂಗಳೂರು : ಮಕ್ಕಿಮನೆ ಕಲಾವೃಂದ, ಮಂಗಳೂರು ಹಾಗೂ ಅನ್ನಪೂರ್ಣ ನರ್ಸರಿಯ ಜಂಟಿ ಆಶ್ರಯದಲ್ಲಿ ನವರಾತ್ರಿ ದಸರಾ ಮಹೋತ್ಸವ- 2020 ರ ದಶದಿನ ಭಜನೋತ್ಸವ...
ಬೆಳ್ಳಂಬೆಳಗ್ಗೆ ಭಜರಂಗದಳ ಕಾರ್ಯಾಚರಣೆ: ಪಂಪ್ವೆಲ್ ಬಳಿ ಮೀನಿನ ಟ್ರಕ್ ನಲ್ಲಿ ಸಾಗಾಟವಾಗುತ್ತಿದ್ದ 10 ಟನ್ ದನದ ಮಾಂಸ ವಶ..! ಮಂಗಳೂರು : ಇಂದು ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಬಜರಂಗದಳದ ಕಾರ್ಯಕರ್ತರು ಅಕ್ರಮ ಗೋ ಮಾಂಸವನ್ನು...
ನವರಾತ್ರಿ ಉತ್ಸವ ದೇವಿ ಆರಾಧನೆಯೊಂದಿಗೆ ಸನ್ನಡತೆಯ ಮನಸ್ಸೂ ಜಾಗೃತವಾಗಲಿ : ಒಡಿಯೂರುಶ್ರೀ ನಮ್ಮ ಕುಡ್ಲ ವಾಹಿನಿಯ 10 ದಿನಗಳ ದಸರಾ ವೈಭವ 2020ಗೆ ಚಾಲನೆ… ಮಂಗಳೂರು : ಇಂದು ದಸರಾ ಅಂದಾಕ್ಷಣ ಎಲ್ಲರೂ ಮೈಸೂರಿನತ್ತ ಗಮನ...
ವಿಜಯದಶಮಿಯಂದು ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಹೊರಡಲಿದೆ ನೂತನ ಮೇಳ..! ಮಂಗಳೂರು : ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ, ಪಾವಂಜೆಯ ನೂತನ ಯಕ್ಷಗಾನ ಮೇಳ ತಿರುಗಾಟ ಈ ತಿಂಗಳ ನವೆಂಬರ್ 27ರ...
ಮಂಗಳೂರು : ಶ್ರೀಮತಿ ಮಣೇಲ್ ಉಮಾ ಅಣ್ಣಪ್ಪ ನಾಯಕ್ ಅವರು ನಿಧನರಾಗಿದ್ದಾರೆ. 59 ವರ್ಷದ ಶ್ರೀಮತಿ ಮಣೇಲ್ ಉಮಾ ಅಣ್ಣಪ್ಪ ನಾಯಕ್ ಅಲ್ಪ ಕಾಲದ ಅಸೌಖ್ಯದಿಂದ ಅಕ್ಟೋಬರ್ 16 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ...
ಬೃಹತ್ ಕಳಿಂಗ ರಾಜನ ರಕ್ಷಣೆ ಮಾಡಿದ ಉರಗ ತಜ್ಞ ನಾಗರಾಜ..! ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿಯ ಬಂಟರ ಭವನದ ಬಳಿ ಮನೆಯೊಂದರಲ್ಲಿ, ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ. ಸಮೀಪದಲ್ಲಿ ಹಲವು ಮನೆಗಳು...
ಪುನರೂರು ಪ್ರತಿಷ್ಠಾನದಿಂದ ಕಟೀಲಿನಲ್ಲಿ ಆಹಾರ ಜಾಗೃತಿ ಅಭಿಯಾನ.. ಮಂಗಳೂರು : ಪುನರೂರು ಪ್ರತಿಷ್ಟಾನದ ಮೂಲಕ ಸಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ದೇವಪ್ರಸಾದ್ ಪುನರೂರು ಅವರು ಅಭಿನಂದರ್ಹರು ಎಂದು ಶ್ರೀ ಕ್ಷೇತ್ರ ಕಟೀಲು ದೇವಳ ಪ್ರಧಾನ ಅರ್ಚಕ ಕೆ....
ಈ ರಕ್ತದ ಗುಂಪಿನ ವ್ಯಕ್ತಿಗಳಿಗೆ ಕೊರೊನಾ ಭಾದಿಸುವುದೇ ವಿರಳ..! ಅಧ್ಯಾಯನದಿಂದ ಬಹಿರಂಗ.. ಬ್ರಿಟನ್: ಕೊರೊನಾ ವೈರಸ್ ಒಬ್ಬನ ಮೇಲೆ ಬೀರುವ ಪ್ರಭಾವ ವಯಸ್ಸು, ಲಿಂಗ ಹಾಗೂ ಆತನಿಗಿರುವ ಇತರ ಕಾಯಿಲೆಗಳನ್ನು ಅವಲಂಭಿಸಿದೆ ಎಂಬ ಸಂಶೋಧನೆ ಈ...
ಬರ್ತ್ ಡೇ ಪಾರ್ಟಿಗೆ ಬಂದ ವಿದ್ಯಾರ್ಥಿನಿ ಮೇಲೆ ಸ್ನೇಹಿತರಿಂದಲೇ ಗ್ಯಾಂಗ್ ಅತ್ಯಾಚಾರ..! ಹೈದರಾಬಾದ್: ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಬಂದ ವಿದ್ಯಾರ್ಥಿನಿ ಮೇಲೆ ಮೂವರು ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಹೈದ್ರಾಬಾದಿನಲ್ಲಿ ಸಂಭವಿಸಿದೆ. ಇಲ್ಲಿನ ಜ್ಯೂಬಿಲಿ ಹಿಲ್ಸ್...
ಚೇತರಿಸಿಕೊಳ್ಳುತ್ತಿದ್ದಾರೆ ರಹೀಂ ಉಚ್ಚಿಲ್..! ತೀವ್ರ ನಿಗಾ ಘಟಕದಿಂದ ವಾರ್ಡಿಗೆ ಶಿಫ್ಟ್..! ಮಂಗಳೂರು : ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಾಗಿ ಆಸಪತ್ರೆಗೆ ದಾಖಲಾಗಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರಹೀಮ್ ಉಚ್ಚಿಲ್ ಇದೀಗ...