ಮಂಗಳೂರು: ತಾಲೂಕಿನ ಏಳಿಂಜೆ ಗ್ರಾಮದ ಉಳೆಪಾಡಿ ರೆಗೋ ವಿಲ್ಲದಲ್ಲಿ ವಾಸವಾಗಿದ್ದ ಫೆಡ್ರಿಕ್ ರೆಗೋ (69 ವರ್ಷ) ಎಂಬವರು ಕಳೆದ 8 ವರ್ಷಗಳ ಹಿಂದೆ ಕಾಣೆಯಾಗಿರುವ ಬಗ್ಗೆ ನಗರದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಹರೆ...
ಮುಲ್ಕಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಕೆಮ್ರಾಲ್ ಕಾಪಿಕಾಡು ನಿವಾಸಿ ಅಶೋಕ (45) ಎಂಬವರು ಕಳೆದ ಡಿಸೆಂಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದು ಅವರ ಶವ ಅತ್ತೂರು ಅರಿಂಜ ಗುಡ್ಡೆ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ. ಗುರುವಾರ ಸ್ಥಳೀಯರಾದ...
ಮುಲ್ಕಿ: ಮನೆಯ ಕೊಠಡಿಯಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಮುಲ್ಕಿ ಸಮೀಪದ ಮಾನಂಪಾಡಿ ಅಮನ್ ತೋಟ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವನನ್ನು ಲವೇಶ್ ಕೋಟ್ಯಾನ್ (25) ಎಂದು ತಿಳಿದುಬಂದಿದೆ. ಪದವೀಧರನಾಗಿದ್ದ...
ಕಿನ್ನಿಗೋಳಿ: ನಗರದ ಮೂಲ್ಕಿ ಬಂಟರ ಸಂಘ(ರಿ) ಕಾರ್ಯಾಕಾರಿ ಸಮಿತಿಗೆ ಆಯ್ಕೆಯಾದ ಸದಸ್ಯರ ಶುಭಕೋರುವ ಬ್ಯಾನರ್ನ್ನು ಕಿನ್ನಿಗೋಳಿ ಸಮೀಪ ಮೂರು ಕಾವೇರಿಯಲ್ಲಿ ಅಳವಡಿಸಿದ್ದು ಮಂಗಳವಾರ ರಾತ್ರಿ ಕಿಡಿಗೇಡಿಗಳು ಅದನ್ನು ಹರಿದು ಹಾಕಿದ ಘಟನೆ ನಡೆದಿದೆ. ಅಷ್ಟೇ...
ಮಂಗಳೂರು : ರಸ್ತೆಯ ಮೇಲೆ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನ ಹೊರವಲಯದ ಹಳೆಯಂಗಡಿಯಲ್ಲಿ ನಡೆದಿದೆ. ಹಳೆಯಂಗಡಿಯ ಮುಖ್ಯರಸ್ತೆಯಿಂದ ಕೊಳುವೈಲುಗೆ ತೆರಳುವ ರಸ್ತೆಯುದ್ದಕ್ಕೂ ಚಿಮ್ಮಿದ ರಕ್ತದ ಕಲೆಗಳನ್ನು ಗಮನಿಸಿದ...