ಒಡಿಯೂರು ಶ್ರೀ ಷಷ್ಠ್ಯಬ್ದ- ಮಂಗಳೂರು ಸಮಿತಿ ಆರಂಭೋತ್ಸವ..! ಮಂಗಳೂರು: ಒಡಿಯೂರು ಶ್ರೀ ಶ್ರೀ ಗುರುದೇವಾ ನಂದ ಸ್ವಾಮೀಜಿಯವರ ಷಷ್ಠ್ಯಬ್ದ ಕಾರ್ಯಕ್ರಮದ ಸಲುವಾಗಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಸುಮಾರು ಇಪ್ಪತ್ತು ಸಮಿತಿಗಳನ್ನು ರಚಿಸಲಾಗುತ್ತಿದ್ದು, ಪ್ರಥಮ ಮಂಗಳೂರು ಸಮಿತಿಯು...
ಕಾನೂನುಗಳು ರೈತ ಪರವಾಗಿಯೇ ಇದೆ,ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಡಿ; ವಿಜಯ ಕುಮಾರ್ ಹೇಳಿಕೆ ಮಂಗಳೂರು: ನ್ಯಾಯಾಂಗ ವ್ಯವಸ್ಥೆ ಕೆಟ್ಟು ಹೋಗಿದೆ ಎಂದು ಜನತೆ ಆರೋಪಿಸುತ್ತಾರೆ. ಆದರೆ ಈ ವಿಚಾರದಲ್ಲಿ ಯಾರೂ ಕೂಡಾ ನಿರಾಶರಾಗಬೇಕಾದ ಅಗತ್ಯ...
ವಿಕೃತ ಮನಸ್ಸಿನ ಯುವಕನ ಮೋಸಕ್ಕೆ ಬಲಿಯಾಯಿತು ಮುಗ್ಧ ಸುಂದರ ಯುವತಿಯ ಜೀವ ..! ಉಡುಪಿ: ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎನ್ನುವ ನಾಣ್ಣುಡಿ ಹಿಂದೆ ಇತ್ತು ಆದ್ರೆ ಈಗ ಮದುವೆಯಾಗುವಾಗ ಸಾವಿರ ಸಲ...
ಮದುವೆ ಮನೆಯಲ್ಲಿ ಮದ್ಯಪಾನಗೈದು ದಾಂಧಲೆ ಎಬ್ಬಿಸಿದ ರೌಡಿಶೀಟರ್ ಪೊಲೀಸರ ವಶಕ್ಕೆ..! ಮಂಗಳೂರು: ಮಂಗಳೂರಿನ ಪಡೀಲ್ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರೌಡಿಶೀಟರ್ ಗೌರೀಶ್ ಎಂಬಾತ ಹೊಡೆದಾಡಿದ್ದು ಈತನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ....
ಕಾನೂನು ಉಲ್ಲಂಘಿಸಿ ಮದುವೆ ಟ್ರಿಪ್ ಮಾಡಿದ ಸರ್ವೀಸ್ ಬಸ್ಸಿಗೆ ತಡೆ: ಆಕ್ರೋಶಗೊಂಡ ಟೂರಿಸ್ಟ್ ಚಾಲಕರು..! ಮಂಗಳೂರು: ಕಾನೂನು ಉಲ್ಲಂಘಿಸಿ, ಪರವಾನಿಗೆಯಲ್ಲಿ ನೀಡಿದ ಷರತ್ತುಗಳನ್ನು ಉಲ್ಲಂಘಿಸಿ ಮದುವೆ ಸಮಾರಂಭದ ಜನರನ್ನು ಸಾಗಿಸಿದ ಹಿನ್ನೆಲೆಯಲ್ಲಿ...
ಯಕ್ಷ ಲೋಕದ ದಿಗ್ಗಜ ತಿಮ್ಮಪ್ಪ ಗುಜರನ್ ಇನ್ನಿಲ್ಲ ಮಂಗಳೂರು: ಯಕ್ಷಗಾನವನ್ನೇ ತನ್ನ ಉಸಿರಾಗಿಸಿಕೊಂಡಿದ್ದ, 40ಕ್ಕೂ ಅಧಿಕ ಪ್ರಸಂಗ ರಚಿಸಿರುವ, ತಿಮ್ಮಪ್ಪ ಗುಜರನ್ ಇಹಲೋಕ ತ್ಯಜಿಸಿದ್ದಾರೆ. ಕಲಾವಿದ, ಕಲಾಪೋಷಕ, ಯಕ್ಷಗುರುಗಳಾಗಿ, ಮೇಳದ ಯಜಮಾನರಾಗಿ ತನ್ನ ಜೀವಿತದ...
ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣ:ಇನ್ನಿಬ್ಬರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು..! ಮಂಗಳೂರು: ಬಿಜೈ ಮತ್ತು ಜಿಲ್ಲಾ ಕೋರ್ಟ್ ಸಮೀಪದ ಗೋಡೆಯಲ್ಲಿ ಲಷ್ಕರ್ ಪರ ಬರಹಕ್ಕೆ ಸಂಬಂಧಪಟ್ಟಂತೆ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಗರದ...
ಮಂಗಳೂರು ಬೋಟ್ ದುರಂತ : 5 ದಿನ ಕಳೆದರೂ ಸಿಗದ ಅನ್ವರ್ ಮೃತದೇಹ..! ಮಂಗಳೂರು : ಮಂಗಳೂರು ಮೀನುಗಾರಿಕಾ ದೋಣಿ ದುರಂತ ಸಂಭವಿಸಿ 5 ದಿನಗಳಾಗಿದ್ದು ಶ್ರೀರಕ್ಷಾ ಬೋಟ್ ದುರಂತದಲ್ಲಿ ನಾಪತ್ತೆಯಾದ ಅನ್ವರ್ ಮೃತದೇಹ ಇನ್ನು...
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕೃಷ್ಣಪ್ಪ ಮೆಂಡನ್ ವಿಧಿವಶ..! ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕೃಷ್ಣಪ್ಪ ಮೆಂಡನ್(89) ಅಸೌಖ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.ಅತ್ತಾವರ ಶ್ರೀ ಉಮಾಮಹೇಶ್ವರ ದೇವಳದ ಮಾಜಿ ಮೊಕ್ತೇಸರಾಗಿ,ದಕ್ಷಿಣ ಕನ್ನಡ ಜಿಲ್ಲಾ ಗಾಣಿಗಾರ...
ಉಳ್ಳಾಲ ಹೆದ್ದಾರಿಯಲ್ಲಿ ರಸ್ತೆ ಅಪಘಾತ : ಬಾಲಕ ಐಯಾನ್ ಗಂಭೀರ ಗಾಯ..! ಮಂಗಳೂರು : ಮಂಗಳೂರು ಹೊರವಲಯದ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದೆ. ರಸ್ತೆ ದಾಟುತ್ತಿದ್ದ ಬಾಲಕನಿಗೆ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದ್ದು...