LATEST NEWS2 years ago
ಮಂಗಳೂರು ವಿವಿ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಡಾ.ರಾಜಲಕ್ಷ್ಮಿ ಎನ್.ಕೆ ನಿವೃತ್ತಿ
ಮಂಗಳೂರು: ‘ಜೀವನದ ಅನುಭವಗಳು, ವಿಶೇಷವಾಗಿ ವಿಶ್ವವಿದ್ಯಾಲಯ ಕಾಲೇಜಿನೊಂದಿಗಿನ 36 ವರ್ಷಗಳ ಬಾಂಧವ್ಯ ನನ್ನ ಬದುಕನ್ನು ರೂಪಿಸಿದೆ’ ಎಂದು ನಗರದ ವಿಶ್ವವಿದ್ಯಾಲಯ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರಾದ ಡಾ.ರಾಜಲಕ್ಷ್ಮಿ ಎನ್.ಕೆ ಹೇಳಿದರು. ಕಾಲೇಜಿನ ರವೀಂದ್ರ ಕಲಾಭವನದಲ್ಲಿ...