ಚಾಮರಾಜನಗರ: ರಥದ ಚಕ್ರಕ್ಕೆ ಸಿಲುಕಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ಬೆಟ್ಟದಲ್ಲಿ ನಡೆದಿದೆ. ಸರ್ಪಭೂಷಣ (24) ಮೃತಪಟ್ಟ ದುರ್ದೈವಿ. ಕೊರೊನಾ ಹಿನ್ನಲೆಯಲ್ಲಿ ಎರಡು ವರ್ಷಗಳಿಂದ ರಥೋತ್ಸವ ಸ್ಥಗಿತಗೊಂಡಿತ್ತು. ಎರಡು ವರ್ಷಗಳ ನಂತರ...
ಮೈಸೂರು: ಕಾಡು ಹಂದಿಗಳು ಚಿರತೆಯೊಂದನ್ನು ಕಚ್ಚಿ ತಿಂದಿರುವ ಘಟನೆ ಮೈಸೂರಿನ ಚಾಮರಾಜನಗರ ತಾಲೂಕಿನ ಕೊಳ್ಳೇಗಾಲ ಎಂಬಲ್ಲಿ ನಡೆದಿದೆ. ಹಾಸನೂರು – ಕೊಳ್ಳೆಗಾಲ ರಸ್ತೆಯಲ್ಲಿ ವಾಹನವೊಂದರ ಹೊಡೆತಕ್ಕೆ ಸಿಲುಕಿದ ಚಿರತೆಯೊಂದು ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಸಾವಿನ...
ಚಾಮರಾಜನಗರ: ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಹಿಂಬದಿ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಕಮರಹಳ್ಳಿ ಗ್ರಾಮದ ಕೀರ್ತಿ (20) ಮೃತಪಟ್ಟ...
ಚಾಮರಾಜನಗರ: ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಮುದ್ದು ಮರಿಗಳ ತುಂಟಾಟಕ್ಕೆ, ಪ್ರವಾಸಿಗರು ಮನಸೋತಿದ್ದಾರೆ. ಮುದ್ದು ಮುದ್ದಾಗಿರುವ ಎರಡು ಮರಿ ಆನೆಗಳು ತುಂಬಾ...
ಚಾಮರಾಜನಗರ: ಕಾರಿನಿಂದ ಕೆಳಗಿಳಿದು ನಿಂತಿದ್ದ ಪ್ರಯಾಣಿಕನನ್ನು ಆನೆಯೊಂದು ಅಟ್ಟಾಡಿಸಿಕೊಂಡು ಬಂದ ಘಟನೆ ಬಂಡೀಪುರ ಅರಣ್ಯ ಪ್ರದೇಶದ ಮದ್ದೂರು ಚೆಕ್ಪೋಸ್ಟ್ನಲ್ಲಿ ನಡೆದಿದೆ. ಕೇರಳ ರಸ್ತೆಯ ಅರಣ್ಯದ ಒಳಭಾಗದಲ್ಲಿ ಕಾರಿನಿಂದ ಕೆಳಗಿಳಿದು ಪ್ರಯಾಣಿಕರು ಫೋಟೋ ತೆಗೆಯುತ್ತಿದ್ದ ಈ ವೇಳೆ...
ಚಾಮರಾಜನಗರ: ತುಮಕೂರು ಜಿಲ್ಲೆಯಲ್ಲಿ ನಿನ್ನೆಯಷ್ಟೇ ಭೀಕರ ಬಸ್ ಅಪಘಾತ ಸಂಭವಿಸಿ ಐದು ಮಂದಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಬೈಕ್ಗೆ ಡಿಕ್ಕಿ ತಪ್ಪಿಸಲು ಹೋಗಿ ಖಾಸಗಿ ಬಸ್ಸೊಂದು ಪಲ್ಟಿಯಾಗಿರುವ ಘಟನೆ ಹನೂರು ತಾಲೂಕಿನ ಕಾಮಗೆರೆ ಸಮೀಪ ಇಂದು...
ಚಾಮರಾಜನಗರ: ಮಧ್ಯ ವಯಸ್ಕ ವ್ಯಕ್ತಿಯೋರ್ವ ಒಂಟಿ ಸಲಗಕ್ಕೆ ಅಡ್ಡ ಬೀಳುವುದನ್ನು ಕಂಡ ಆನೆ ಗಲಿಬಿಲಿಗೊಂಡು ಕಾಡಿನೊಳಕ್ಕೆ ಹಿಂದಿರುಗಿರುವ ಘಟನೆ ಚಾಮರಾಜನಗರ ಗಡಿ ಕಾರೆಪಾಳ್ಯ ಸಮೀಪ ಬುಧವಾರದಂದು ನಡೆದಿದೆ. ಈ ಮಾರ್ಗದಲ್ಲಿ ರಾತ್ರಿ ಸಂಚಾರ ನಿರ್ಬಂಧದಿಂದ ಟ್ರಾಫಿಕ್...
ಚಾಮರಾಜನಗರ: ನ್ಯಾಯಾಲಯದ ಕಟಕಟೆಯಲ್ಲಿ ಸಾಕ್ಷಿ ಹೇಳಲು ನಿಂತಿದ್ದ ಬಾಲಕಿ ಹೇಳಿದ್ದು ಹೀಗೆ, “ನನ್ನ ಕಣ್ಣೆದುರೇ ಅಮ್ಮನನ್ನು ಕೊಂದ ಪಾಪಿ ಇವನೇ” ಎಂದು ಸಾಕ್ಷಿ ನುಡಿದಿದ್ದಾರೆ. ಇದನ್ನು ಪರಿಗಣಿಸಿರುವ ಕೋರ್ಟ್ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ತೊಳಚನಾಯಕನೇ...
ವಿಚಾರಣೆಗೆ ಕರೆದು ಅರಣ್ಯಾಧಿಕಾರಿಗಳಿಂದ ಥಳಿತ:ಅರಣ್ಯ ರಕ್ಷಕನ ವಿರುದ್ಧ ಪೊಲೀಸ್ ಠಾಣೆಗೆ ದೂರು.. ಚಾಮರಾಜ ನಗರ: ವಿಚಾರಣೆಗೆ ಕರೆದು ವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕ ಮನ ಬಂದಂತೆ ಥಳಿಸಿರುವ ಆರೋಪ ವ್ಯಕ್ತವಾಗಿದೆ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿ...