ಸಾಮಾನ್ಯವಾಗಿ ದರೋಡೆಕೋರನ ಮೇಲೆ ನಾವು ಪ್ರಕರಣಗಳನ್ನು ದಾಖಲಿಸುವುದನ್ನ ನೋಡಿದ್ದೇವೆ, ಆದರೆ ಇಲ್ಲೊಬ್ಬ ದರೋಡೆಕೋರ ಜನರ ಮೇಲೆ ಪ್ರಕರಣ ದಾಖಲಿಸಿರುವ ವಿಚಿತ್ರ ಪ್ರಕರಣ ರಾಜ್ಯರಾಜಧಾನಿಯಲ್ಲಿ ವರದಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಶಸ್ತ್ರಗಳನ್ನು...
ಬಂಟ್ವಾಳ: ಪೊಲೀಸರಿಗೆ ಹೃದಯವೇ ಇಲ್ಲ. ಅವರ ಮಾತು ಕಟು, ಮನುಷತ್ವವೇ ಇಲ್ಲದವರು ಎಂಬ ಆರೋಪದ ನಡುವೆ ಪೊಲೀಸ್ ಪೇದೆಯೊಬ್ಬರು ಕೆಲವು ಮನೆಯ ಕಷ್ಟಕ್ಕೆ ಸ್ಪಂದಿಸಿದ ಮನಮುಟ್ಟುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಇಲ್ಲಿನ ಪಾಣೆಮಂಗಳೂರು ವಾರ್ಡ್ ಬೀಟ್...
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮಾಡಿದ್ದು, ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಸಲೀಂ ಎಂಬಾತ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದಾನೆಂಬ ಮಾಹಿತಿ ಸಿಕ್ಕ ಪೊಲೀಸರು ಆತನನ್ನು ಬಂಧಿಸಲು ಹೋಗಿದ್ದಾರೆ....
ಮಂಗಳೂರು: ಹಾಸನದಲ್ಲಿ ರೇವ್ ಪಾರ್ಟಿ ಆಯೋಜಿಸಿ ಸಿಕ್ಕಿಬಿದ್ದಿರುವ ಮಂಗಳೂರಿನ ನಾರ್ಕೋಟಿಕ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಲತಾ ಅವರನ್ನು ಮಂಗಳೂರು ಕಮಿಷನರ್ ಶಶಿಕುಮಾರ್ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ. ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶ್ರೀಲತಾ ವಿರುದ್ಧ ಹಾಸನದ ಆಲೂರು...
ಸಿಸಿಬಿ ವಶದಲ್ಲಿದ್ದ ಕಾರು ಮಾರಾಟ ಪ್ರಕರಣ; ಆಂತರಿಕ ತನಿಖೆ ನಡೆಸಿ ವರದಿ ನೀಡಲು ಕಮಿಷನರ್ ಸೂಚನೆ..! CCB seized car sales case; Commissioner instructs to conduct internal investigation..! ಮಂಗಳೂರು:ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ...
ಬೇಲಿಯೇ ಎದ್ದು ಹೊಲ ಮೇಯಿತೇ;ಪೊಲೀಸ್ ಸಿಬ್ಬಂದಿಗಳ ಮೇಲೆಯೇ ಪ್ರತಿಭಟನೆಯೇ..! fence feed the field; protest against police personnel..! ಉಡುಪಿ : ಕುಂದಾಪುರ ಕೋಟ ಪೊಲೀಸ್ ಸಿಬ್ಬಂದಿಗಳ ದೌರ್ಜನ್ಯವನ್ನು ಖಂಡಿಸಿ, ಸಾರ್ವಜನಿಕರು ಮೌನ ಪ್ರತಿಭಟನೆ...
ದೈವಾರಾಧನೆಗೆ ಅವಮಾನ;ಯುವ ತುಳುನಾಡ್ ಕುಡ್ಲ ಆರೋಪ; ದೂರು ದಾಖಲು..! ಮಂಗಳೂರು: ತುಳುನಾಡಿನ ನಂಬಿಕೆ ಎಂದೇ ಪರಿಗಣಿಸಲ್ಪಟ್ಟಿರುವ ದೈವಾರಾಧನೆಯನ್ನು ಚಿತ್ರವಿಚಿತ್ರ ರೀತಿಯಲ್ಲಿ ಬಿಂಬಿಸಿ, ಎಡಿಟ್ ಮಾಡಿ ಅಸಂಖ್ಯಾತ ದೈವ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ನೋವು ಉಂಟು ಮಾಡುತ್ತಿರುವ...
ಸಿಸಿ ಕ್ಯಾಮರಾ ಮಾತ್ರವಲ್ಲ ಇಂಥವರ ಕೈಚಳಕಕ್ಕೆ ಮಾನ ಕಳೆದುಕೊಳ್ಳದಿರಿ ಎಚ್ಚರ..! ಮುಂಬೈ: ಹೋಟೆಲ್ ಒಂದರಲ್ಲಿ ಕುಳಿತಿದ್ದ ಮಹಿಳೆ ಟಾಯ್ಲೆಟ್ ಬಳಸಲೆಂದು ಟಾಯ್ಲೆಟ್ಗೆ ಹೋದಾಗ ತನ್ನ ಕರಾಮತ್ತು ತೋರಲು ಮುಂದಾದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಗಿಳೆ ವಹಿಸಿದ...
ಮಾಜಿ ಸಚಿವ ಯುಟಿ ಖಾದರ್ ಕಾರು ಹಿಂಬಾಲಿಸಿದ ಅಪರಿಚಿತರು. ಪೊಲೀಸರಿಂದ ತನಿಖೆ..! ಮಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ಅವರ ಕಾರನ್ನು ಅಪರಿಚಿತರು ಹಿಂಬಾಲಿಸಿದ ಆತಂಕಕಾರಿ ಘಟನೆ ನಡೆದಿರುವ ವರದಿಯಾಗಿದೆ. ಪೊಲೀಸರು...
ಸಹೋದ್ಯೋಗಿಗಳ ಸ್ನಾನದ ದೃಶ್ಯ ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸುತ್ತಿದ್ದ ನರ್ಸ್- ವೈಟ್ ಫೀಲ್ಡ್ ಪೊಲೀಸರ ಬಲೆಗೆ..! ಬೆಂಗಳೂರು: ಸಹೋದ್ಯೊಗಿಗಳು ಸ್ನಾನ ಮಾಡುವ ದೃಶ್ಯ ಸೆರೆ ಹಿಡಿದು ಪ್ರಿಯಕರನಿಗೆ ಕಳು ಹಿಸುತ್ತಿದ್ದ ನರ್ಸ್ವೊಬ್ಬರು ವೈಟ್ಫೀಲ್ಡ್ ಪೊಲೀ ಸರ ಬಲೆಗೆ...