ಉಡುಪಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ ಉಡುಪಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಡಿಸಿಐಬಿ ಪೊಲೀಸರು ಫೆ.16ರಂದು ಸಂಜೆ 5ಗಂಟೆ ಸುಮಾರಿಗೆ ವಕ್ವಾಡಿ ಗ್ರಾಮದ ಜನತಾ...
ಕಂಬಳ ವೀರ ಶ್ರೀನಿವಾಸ್ ಗೌಡಗೆ ವೇಣೂರಿನಲ್ಲಿ ಸನ್ಮಾನ ವೇಣೂರು: ತುಳುನಾಡಿನ ಉಸೇನ್ ಬೊಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ್ ಗೌಡ ಅವರನ್ನು ವೇಣೂರಿನ ಕಂಬಳದಲ್ಲಿ ಸನ್ಮಾನಿಸಲಾಯಿತು. ವೇಣೂರಿನ ಪೆರ್ಮುಡಯಲ್ಲಿ ನಡೆದ 27 ವರ್ಷದ ಹೊನಲು ಬೆಳಕಿನ...
ಕಳಸಗುರಿಯಲ್ಲಿ ತ್ಯಾಜ್ಯ ರಾಶಿ ಹಾಕುತ್ತಿದ್ದವರ ವಿರುದ್ಧ ಕ್ರಮ: ಇದು ನಮ್ಮ ಕುಡ್ಲ ನ್ಯೂಸ್ ವರದಿಯ ಬಿಗ್ ಇಂಪಾಕ್ಟ್ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಗುರುಪುರ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕಳಸಗುರಿ ಅನ್ನೋ ಪ್ರದೇಶದಲ್ಲಿ, ರಾಶಿ ರಾಶಿ...
ಸಾಕುಪುತ್ರಿಯ ಮದುವೆಯನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ ಮುಸ್ಲಿಂ ದಂಪತಿ ಕಾಸರಗೋಡು: ಜಾತಿ, ಧರ್ಮ ಎಂದು ಕಾದಾಡುತ್ತಿರುವ ಇಂದಿನ ದಿನಗಳಲ್ಲಿ ಕೋಮು ಸೌಹಾರ್ಧತೆಗೆ ಸಾಕ್ಷಿಯಾದ ಅಪರೂಪದ ಘಟನೆಯೊಂದು ಕಾಸರಗೋಡಿನಲ್ಲಿ ನಡೆದಿದೆ. ಚಿಕ್ಕಂದಿನಲ್ಲೆ ಪೋಷಕರನ್ನು ಕಳೆದುಕೊಂಡು ಅನಾಥವಾಗಿದ್ದ ಹಿಂದೂ...
ದುಬಾಯಿನಲ್ಲಿ ಆಹ್ವಾನಿತ ತಂಡಗಳ ಅಂಡರ್ ಅರ್ಮ್ ಕ್ರಿಕೆಟ್ ಪಂದ್ಯಾಟ ಡುಮೆಕ್ ವೈ-20 ದುಬೈ: ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ ಯುವಕರ ತಂಡ ಆಯೋಜಿಸಿದ್ದ ಯಕ್ಷಯೋಧಾಸ್ ದುಬಾಯಿ ಅಲ್ ಇಟ್ಟಿಹಾಡ್ ಸ್ಕೂಲ್ ಕ್ರೀಡಾಂಗಣದಲ್ಲಿ ಆಹ್ವಾನಿತ ತಂಡಗಳ ಅಂಡರ್...
ಪಿಎಫ್ಐ ಒದ್ರೆ ಗುಜರಾತ್ಗೆ ಹೋಗಿ ಬಿಳ್ಬೇಕು: ಸಚಿವ ಸಿ.ಟಿ.ರವಿಗೆ ಎಸ್ಡಿಪಿಐ ರಾಜ್ಯಾಧ್ಯಕ್ಷ ವಾರ್ನಿಂಗ್ ಮಂಗಳೂರು: ಸಿ.ಟಿ. ರವಿಯವರೇ ಕರ್ನಾಟಕವನ್ನು ಗುಜರಾತ್ ಮಾಡುತ್ತೇನೆ ಅಂತೀರಾ. ಪಿಎಫ್ಐ ಕಾರ್ಯಕರ್ತರು ಒದ್ರೆ ಗುಜರಾತ್ನಲ್ಲಿ ಹೋಗಿ ಬೀಳಬೇಕು ಎಂದು ಎಸ್ಡಿಪಿಐ...
ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವಾರು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿರಿಯ ನಟಿ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಜನವರಿ...
ಕಿಸೆಯಲ್ಲಿದ್ದ ಮೊಬೈಲ್ ಸ್ಫೋಟ: ಬೈಕ್ ಸವಾರ ಗಂಭೀರ ಮೈಸೂರು: ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡ ಪರಿಣಾಮ ಬೈಕ್ ಸವಾರರೋರ್ವರು ಕುಸಿದು ಬಿದ್ದು ಗಂಭೀರ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ...
ಮನೆಗೆ ಹೋಗಲು ವಾಹನವಿಲ್ಲವೆಂದು ಸರ್ಕಾರಿ ಬಸ್ಸನ್ನೇ ಕದ್ದ ಭೂಪ…! ತೆಲಂಗಾಣ: ತನ್ನ ಮನೆಗೆ ಹೋಗಲು ಬಸ್ಸಿಲ್ಲ ಎಂಬ ಕಾರಣಕ್ಕೆ ಕಳ್ಳನೊಬ್ಬ ಸರ್ಕಾರಿ ಬಸ್ಸನ್ನೇ ಕದ್ದಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರಿನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತುಂಬಾ...
ಕಾರುಗಳಿಗೂ ಪೊಲೀಸ್ ಎಸ್ಕಾರ್ಟ್…!? ಚಿಕ್ಕಮಗಳೂರು: ವಿಐಪಿ, ವಿವಿಐಪಿ, ರಾಜಕಾರಣಿಗಳಿಗೆ ಪೊಲೀಸ್ ಎಸ್ಕಾರ್ಟ್ ಕೊಡುವುದನ್ನು ನೋಡಿದ್ದೇವೆ. ಆದರೆ ಕಾರುಗಳಿಗೆ ಪೊಲೀಸರು ಭದ್ರತೆ ಕೊಡುವುದನ್ನು ಎಂದಾದರೂ ಕೇಳಿದ್ದೀರಾ?? ಆಶ್ಚರ್ಯವಾದರೂ ಇದು ನಿಜವಾದ ಘಟನೆ. ಚಿಕ್ಕಮಗಳೂರಿನಲ್ಲಿ ಐಷಾರಾಮಿ ಕಾರುಗಳಿಗೆ ಪೊಲೀಸರು...