ವಿಟ್ಲ: ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದಲ್ಲಿ ಮೃತ ವಿದ್ಯಾರ್ಥಿನಿ ಮನೆಗೆ ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್ ಭೇಟಿ ನೀಡಿದ್ದಾರೆ. ಇದು ಆತ್ಮಹತ್ಯೆಯಲ್ಲ ಇದೊಂದು ವ್ಯವಸ್ಥಿತ ಕೊಲೆ, ಆರೋಪಿ ಸಾಹುಲ್ ಅನ್ನು ಇನ್ನೂ ಕೂಡಾ ಪೊಲೀಸರು ಬಂಧಿಸಿಲ್ಲ....
ಬಾಗಲಕೋಟೆ: ರೈಲು ಬರುವ ಸಂದರ್ಭ ಹಳಿಗೆ ತಲೆ ಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆಯ ಬಾದಾಮಿಯಲ್ಲಿ ನಡೆದಿದೆ. ಬಾದಾಮಿಯ ಮುಷ್ಟಿಗೇರಿ ಗ್ರಾಮದ ನಿವಾಸಿ ಸೋಮು ಕುನೇರಿ (24) ಆತ್ಮಹತ್ಯೆಗೆ ಶರಣಾದ ಯುವಕ. ಯುವಕನ ಆತ್ಮಹತ್ಯೆಗೆ...
ಬಂಟ್ವಾಳ: ಕೇರಳದಲ್ಲಿ ಕಳವು ನಡೆದ ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ವಿಟ್ಲ ಗುಜುರಿ ಅಂಗಡಿಗೆ ದಾಳಿ ನಡೆಸಿದ ಘಟನೆ ತಾಲೂಕಿನ ವಿಟ್ಲದಲ್ಲಿ ಇಂದು ನಡೆದಿದೆ. ಈ ವೇಳೆ ಈಗ ಬರುತ್ತೇನೆಂದು ಹೇಳಿ ಗುಜರಿ ಅಂಗಡಿಯಲ್ಲಿದ್ದ ವ್ಯಕ್ತಿ...
ಕಾರ್ಕಳ: ದಂಪತಿ ನಡುವೆ ಗಲಾಟೆ ನಡೆದು ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಮಟನ್ ಸ್ಟಾಲ್ ಬಳಿ ನಡೆದಿದೆ. ಲೋಕೇಶ್ ಎಂಬವರ ಪತ್ನಿ ಶೋಭಾ (28) ಮೃತಪಟ್ಟ ದುರ್ದೈವಿ. ಲೋಕೇಶ್ ಅವರು ಕುಡಿದು...
ಪುತ್ತೂರು: ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ಮಧ್ಯೆ ಅಪಘಾತಕ್ಕೆ ಸಂಭವಿಸಿದಂತೆ ಗಾಯಗೊಂಡಿದ್ದ ಸಹ ಸವಾರನೂ ಇದೀಗ ಮೃತಪಟ್ಟಿದ್ದಾನೆ. ಆರ್ಯಾಪು ಗ್ರಾಮದ ನೀರ್ಕಜೆ ನಿವಾಸಿ ಹುಸೈನಾರ್ ಪುತ್ರ ಮೊಹಮ್ಮದ್ ಆಸೀರ್ (17) ಮೃತ ದುರ್ದೈವಿ. ಅಪಘಾತದಲ್ಲಿ ಸವಾರ...
ನೆಲಮಂಗಲ: ಮದ್ವೆಯಾಗಿ ಇಬ್ಬರು ಮಕ್ಕಳಿದ್ದರೂ ನಾದಿನಿ ಜೊತೆ ಲವ್ವಿ ಡವ್ವಿಗೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ಮುದ್ದಾದ ಪತ್ನಿಯನ್ನೇ ಕೊಂದು ಅನಾರೋಗ್ಯದಿಂದ ತೀರಿಕೊಂಡಿದ್ದಾಳೆಂದು ಕಥೆ ಕಟ್ಟಿದ ಗಂಡ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮೃತ ದುರ್ದೈವಿ ಶ್ವೇತಾ ಚಿತ್ರದುರ್ಗ ಜಿಲ್ಲೆಯ...
ಬೆಂಗಳೂರು: ಟಿಕ್ಟಾಕ್ನಲ್ಲಿ ಪರಿಚಯವಾಗಿ ರೀಲ್ಸ್ ಮಾಡಿ ಆಕರ್ಷಿಸುತ್ತಾ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಯುವಕನೋರ್ವ ಮದುವೆಯಾದ ನಂತರ ಬಿಟ್ಟು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಮೇಶ್ ಎಂಬಾತ ಹುಬ್ಬಳ್ಳಿ ಮೂಲದ ಯುವತಿಯ ಜಿತೆ ಟಿಕ್ಟಾಕ್ನ ಮೂಲದಿಂದ...
ಮಂಗಳೂರು: ಕಾರು ಹಾಗೂ ಕಂಟೈನರ್ ನಡುವೆ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಓರ್ವ ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ನಗರ ಹೊರವಲಯದ ರಾ.ಹೆ.75ರ ಅಡ್ಯಾರ್ ಕಣ್ಣೂರು ಬಳಿ ಇಂದು ಮುಂಜಾನೆ ಸಂಭವಿಸಿದೆ. ಮಂಜೇಶ್ವರ ಸಮೀಪದ ಕುಂಜತ್ತೂರು...
ಮಂಗಳೂರು: ನಗರದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಪರೂಪದ ಬಿಳಿ ಹೆಣ್ಣು ಹುಲಿಯೊಂದನ್ನು ತರಲಾಗಿದೆ. ಜೊತೆಗೆ, ಹೆಣ್ಣು ಉಷ್ಟ್ರಪಕ್ಷಿಯೂ ಬಂದಿದೆ. ಚೆನ್ನೈನ ಅರಿಗ್ನರ್ ಅಣ್ಣಾ ಮೃಗಾಲಯದಿಂದ ಕಾವೇರಿ ಹೆಸರಿನ ಹುಲಿಯನ್ನು ತರಿಸಲಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ...
ಉಪ್ಪಿನಂಗಡಿ: ಅಪಘಾತಕ್ಕೀಡಾಗಿ ಚಿಕಿತ್ಸೆಗೆ ತುತ್ತಾಗಿರುವ ಬಡಪಾಯಿ ಕುಟುಂಬವನ್ನು ವ್ಯಕ್ತಿಯೋರ್ವ ದೋಚಲು ಯತ್ನಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಇಲ್ಲಿನ ಪೆರಿಯಡ್ಕ ಕಿ೦ಡೋವು ಮನೆ ನಿವಾಸಿ ಶೇಖರ್ ಪೂಜಾರಿ ಮಗ ಕಾಲೇಜು ವಿದ್ಯಾರ್ಥಿ ವಂದಿತ್ ಎಸ್. ಕಳೆದ ಜನವರಿ ತಿಂಗಳಲ್ಲಿ...