ಆಂಧ್ರಪ್ರದೇಶ:ಆಂಬುಲೆನ್ಸ್ ಸಿಗದೇ ಇದ್ದುದರಿಂದ ಕೋವಿಡ್ ಸೋಂಕಿತ ಮಹಿಳೆಯ ಮೃತದೇಹವನ್ನು ಆಕೆಯ ಪುತ್ರ ಬೈಕ್ ನಲ್ಲಿ ಸಾಗಿಸಿದ ಕರುಣಾಜನಕ ಘಟನೆ ಆಂಧ್ರಪ್ರದೇಶದ ಶ್ರೀ ಕಾಕುಲಂ ಜಿಲ್ಲೆಯ ಮಂದಾಸ್ ಮಂಡಲ್ ಎಂಬ ಗ್ರಾಮದಲ್ಲಿ ನಡೆದಿದೆ. ಕೊರೊನಾ ಸೋಂಕು ತನ್ನ...
ಗುಜರಾತ್ : ಕಳೆದ 3 ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ, 13 ಕೊರೊನಾ ರೋಗಿಗಳು ಸಜೀವ ದಹನವಾಗಿದ್ದರು.ಇದರ ಬೆನ್ನಲ್ಲೇ ಗುಜರಾತ್ ನಲ್ಲಿ ಕೂಡ ಅದೇ ರೀತಿಯ ಘಟನೆ ಭಾನುವಾರ ರಾತ್ರಿ...
ಭುವನೇಶ್ವರ್ : ಯುವತಿಯ ಮೃತದೇಹವೊಂದು ಕೊಲೆಗೈದ ಸ್ಥಿತಿಯಲ್ಲಿ ಒಡಿಸ್ಸಾದ ಜಾಜ್ ಪುರ ಜಿಲ್ಲೆಯಲ್ಲಿ ಕಳೆದ ಜನವರಿ ತಿಂಗಳ ಕೊನೆ ವಾರದಲ್ಲಿ ದೊರೆತಿತ್ತು. ಮೃತ ದುರ್ದೈವಿಯ ಕುರಿತು ಕೂಲಂಕುಶ ತನಿಖೆ ನಡೆಸಿದ ಪೊಲೀಸರಿಗೆ ಅಸಲಿ ಆರೋಪಿಯ ಕುಕೃತ್ಯ...
ಮುಂಬಯಿ: ಮುಂಬೈನ ವಿರಾರ್ ವಿಜಯ ವಲ್ಲಭ್ ಕೋವಿಡ್ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ವಿಜಯ ವಲ್ಲಭ್ ಕೋವಿಡ್-19 ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಮಂದಿ ಸಜೀವ ದಹನವಾಗಿದ್ದಾರೆ....
ನವದೆಹಲಿ: ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಹಿರಿಯ ಕಮ್ಯುನಿಸ್ಟ್ ನಾಯಕ ಸೀತಾರಾಂ ಯೆಚೂರಿ ಪುತ್ರ (35) ಆಶಿಶ್ ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ದೆಹಲಿಯ ಮೆಡಂತಾ ಆಸ್ಪತ್ರೆಯಲ್ಲಿ ಯೆಚೂರಿಯವರ ಮಗ ಆಶಿಶ್ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಎರಡು...
ಮಹಾರಾಷ್ಟ್ರ: ನಾಸಿಕ್ ಝಾಕಿರ್ ಹುಸೈನ್ ಆಸ್ಪತ್ರೆಯಲ್ಲಿ ಕೋವಿಡ್ -19 ರೋಗಿಗಳಿಗೆ ಆಮ್ಲಜನಕ ಪೂರೈಕೆಯಾಗದೆ ಬುಧವಾರ 22 ರೋಗಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ರೋಗಿಗಳಿದ್ದ ಕೋಣೆಗಳಲ್ಲಿ ವೆಂಟಿಲೇಟರ್ ಗಳಿದ್ದರೂ ಕೂಡ ಆಮ್ಲಜನಕ ಪೂರೈಕೆ ತೊಟ್ಟಿಯಲ್ಲಿ ಸೋರಿಕೆಯಿತ್ತು ಎನ್ನಲಾಗಿದೆ....
ಆಂಧ್ರಪ್ರದೇಶ:ಅಂತರ್ಜಾಲದ ಟಿಕ್ ಟಾಕ್ ಆ್ಯಪ್ ಮುಖಾಂತರ ಪರಿಚಯಿಸಿಕೊಂಡು ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆ ಫನ್ ಬಕೆಟ್ ಭಾರ್ಗವನನ್ನು ಬಂಧಿಸಿದ್ದಾರೆ. ಇದೀಗ ಬ್ಯಾನ್ ಆಗಿರುವ ಟಿಕ್ ಟಾಕ್ ಯುವಜನರನ್ನು ಬಹಳಷ್ಟು ಸೆಳೆದಿತ್ತು. ಈ ಟ್ರೆಂಡ್ ನಲ್ಲಿದ್ದ...
ಚಿಕ್ಕಮಗಳೂರು: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಿಯರ್ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಶಿವಮೊಗ್ಗ ತರಿಕೇರಿ ರಸ್ತೆಯಲ್ಲಿ ನಡೆದಿದೆ.ಲಾರಿ ಪಲ್ಟಿಯಾಗಿದ್ದ ಸ್ಥಳದಲ್ಲಿ ಯಾರಿಗೆ ಏನು ಗಾಯವಾಗಿದೆ, ಯಾವ ಪರಿಸ್ಥಿತಿಯಲ್ಲಿದ್ದಾರೆ ಅನ್ನೋದನ್ನ ನೋಡೋ ಗೋಜಿಗೆ ಹೋಗದೆ. ಚಾಲಕ ಮಾರಣಾಂತಿಕ ಸ್ಥಿತಿಯಲ್ಲಿದ್ದರೂ...
ಚಂಡೀಗಢ: 2000 ಇಸವಿಯಲ್ಲಿ ಮದುವೆಯಾದ ಮಹಿಳೆಯೋರ್ವಳು ತನ್ನ ಗಂಡನಿಂದ ದೂರಾಗಿ 14ವರ್ಷದ ಮಗಳೊಂದಿಗೆ ಪ್ರತ್ಯೇಕವಾಗಿ ಲುಧಿಯಾನದಲ್ಲಿ ವಾಸ್ತವ್ಯವಿದ್ದಳು.ಇತ್ತೀಚೆಗೆ ಆಕೆಗೆ 25ರ ಹರೆಯದ ಯುವಕನೊಂದಿಗೆ ಪ್ರೀತಿ ಹುಟ್ಟಿಕೊಂಡಿತ್ತು. ಪರಿಣಾಮ ಆತನೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ಇಟ್ಟುಕೊಂಡಿದ್ದಳು....
ನವದೆಹಲಿ: ಹದಿಹರೆಯಕ್ಕೆ ಕಾಲಿಡುವ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ಅದರಲ್ಲೂ ಅಂಗ ಸೌಷ್ಠವಕ್ಕೆ ಅಥವಾ ಅಂದಕ್ಕೆ ಕುಂದು ಬರುವಂಥ ರೀತಿಯಲ್ಲಿ ನಡೆದುಕೊಂಡಲ್ಲಿ ಅವರು ಆತ್ಮಹತ್ಯೆಗೆ ಶರಣಾಗುತ್ತಾರೆ ಅನ್ನೋದು ಸತ್ಯ ಇಂಥಹುದೇ ಒಂದು ಘಟನೆ ದೆಹಲಿಯ ಖಾಸಗಿ...