ಕೊರೊನಾ ಲಸಿಕೆ ನೀಡಲು ಸಿದ್ಧತೆ ಆರಂಭ..! ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್.. ಬೆಂಗಳೂರು: ನಾಡಿನ ಜನತೆಗೆ ಶುಭ ಸುದ್ದಿ ದೊರೆತಿದೆ. ಕೊರೊನಾ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳು ಮತ್ತು...
ಬಸ್ ಹಾಗೂ ಬೊಲೆರೋ ನಡುವೆ ಡಿಕ್ಕಿ: 9 ಜನರು ದುರ್ಮರಣ..! ಲಕ್ನೋ : ಬಸ್ ಹಾಗೂ ಎಸ್ಯುವಿ ಜೀಪ್ ನಡುವೆ ಭೀಕರ ಅಪಘಾತ ನಡೆದು, 9 ಮಂದಿ ಸಾವನ್ನಪ್ಪಿದ್ದು, ಸುಮಾರು 30 ಜನರು ಗಾಯಗೊಂಡಿದ್ದಾರೆ. ಉತ್ತರ...
ಈ ರಕ್ತದ ಗುಂಪಿನ ವ್ಯಕ್ತಿಗಳಿಗೆ ಕೊರೊನಾ ಭಾದಿಸುವುದೇ ವಿರಳ..! ಅಧ್ಯಾಯನದಿಂದ ಬಹಿರಂಗ.. ಬ್ರಿಟನ್: ಕೊರೊನಾ ವೈರಸ್ ಒಬ್ಬನ ಮೇಲೆ ಬೀರುವ ಪ್ರಭಾವ ವಯಸ್ಸು, ಲಿಂಗ ಹಾಗೂ ಆತನಿಗಿರುವ ಇತರ ಕಾಯಿಲೆಗಳನ್ನು ಅವಲಂಭಿಸಿದೆ ಎಂಬ ಸಂಶೋಧನೆ ಈ...
ಬರ್ತ್ ಡೇ ಪಾರ್ಟಿಗೆ ಬಂದ ವಿದ್ಯಾರ್ಥಿನಿ ಮೇಲೆ ಸ್ನೇಹಿತರಿಂದಲೇ ಗ್ಯಾಂಗ್ ಅತ್ಯಾಚಾರ..! ಹೈದರಾಬಾದ್: ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಬಂದ ವಿದ್ಯಾರ್ಥಿನಿ ಮೇಲೆ ಮೂವರು ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಹೈದ್ರಾಬಾದಿನಲ್ಲಿ ಸಂಭವಿಸಿದೆ. ಇಲ್ಲಿನ ಜ್ಯೂಬಿಲಿ ಹಿಲ್ಸ್...
ಧರ್ಮಬೋಧಕನಿಗೆ ವಿದ್ಯಾರ್ಥಿನಿಯರೇ ಟಾರ್ಗೆಟ್ : ಕಾಮಪ್ರಚೋದನೆಯ ಆರೋಪದಲ್ಲಿ ಸಾಮ್ಯುವೆಲ್ ಎರೆಸ್ಟ್..! ಚೆನೈ : ಅಪ್ರಾಪ್ತ ವಿದ್ಯಾರ್ಥಿನಿಯರ ಜತೆ ಅಶ್ಲೀಲ ವರ್ತನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಇರುವ ಶಾಲಾ ವಿದ್ಯಾರ್ಥಿಗಳಿಗೆ ಬೈಬಲ್ ಪ್ರಚಾರ ಮಾಡುವ ಸ್ಕ್ರಿಪ್ಚರ್...
ನ್ಯೂಸ್ ಚಾನಲ್ಗಳ ಟಿಆರ್ಪಿ ರೇಟಿಂಗ್ ಮೂರು ತಿಂಗಳ ಕಾಲ ಸ್ಥಗಿತಗೊಳಿಸಿದ Baarc..! ನವದೆಹಲಿ : ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ನಕಲಿ ಟೆಲಿವಿಷನ್ ರೇಟಿಂಗ್ ಪಾಯಂಟ್ಸ್ (TRP) ಹಗರಣದ ಹಿನ್ನೆಲೆಯಲ್ಲಿ ಎಲ್ಲಾ ನ್ಯೂಸ್ ಚಾನೆಲ್ಗಳ ವಾರದ...
ನಟಿ ಖುಷ್ಬೂ ವಿರುದ್ಧ ’30 ಠಾಣೆಗಳಲ್ಲಿ’ ದೂರು ದಾಖಲು..! ಚೆನೈ: ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ ಅವರ ವಿರುದ್ಧ ನಿನ್ನೆ ಒಂದೇ ದಿನ ಬರೋಬ್ಬರಿ 30 ದೂರುಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ....
ಧೋನಿಯ ಕಳಪೆ ಪ್ರದರ್ಶನ ಹಿನ್ನೆಲೆ :ಧೋನಿ ಮಗಳಿಗೆ ರೇಪ್ ಬೆದರಿಕೆ- ಅಪ್ರಾಪ್ತನ ಬಂಧನ..! ರಾಂಚಿ : ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಅಪ್ರಾಪ್ತ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ ಆರೋಪದಡಿ 16 ವರ್ಷದ ಅಪ್ರಾಪ್ತ...
ಆಗಸದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ:ಮಗುವಿಗೆ ಜೀವನ ಪರ್ಯಾಂತ ಉಚಿತ ಪ್ರಯಾಣದ ಗಿಫ್ಟ್ ನೀಡಿದ ಇಂಡಿಗೋ..! ಬೆಂಗಳೂರು : ಕೆಲವರ ಜನನ ಆಸ್ಪತ್ರೆಯಲ್ಲಾದರೆ, ಮತ್ತೆ ಕೆಲವರದ್ದು ಮನೆಯಲ್ಲಾಗಿರುತ್ತದೆ. ಇನ್ನು ಮುಂದೆ ಹೋದರೆ ಅ್ಯಂಬುಲೆನ್ಸ್ ಅಥವಾ ಇತರೆ...
ಪಾಕಿಗೆ ಯುದ್ದ ವಿಮಾನಗಳ ಮಾಹಿತಿ ರವಾನೆ : ಹೆಚ್ಎಎಲ್ ಉದ್ಯೋಗಿಯ ಬಂಧನ..! ಮುಂಬೈ : ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳ ಬಗ್ಗೆ ಅತ್ಯಂತ ರಹಸ್ಯ ಮಾಹಿತಿ ಪೂರೈಕೆ ಮಾಡಿದ ಆರೋಪದ ಮೇಲೆ ಹೆಚ್ಎಎಲ್ ಸಿಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ....