ಆನೆ ದಾಳಿಗೆ ಒಂದೇ ದಿನ ಮೂವರು ಬಲಿ..! ಛತ್ತೀಸ್ಗಢ: ಜಶ್ಪುರ ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆನೆ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಪಾಥಲ್ಗಾನ್ ಅರಣ್ಯ ವಿಭಾಗದಲ್ಲಿ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ...
ಕೆ.ಎಸ್ಆರ್ ಟಿಸಿ ಅಧಿಕಾರಿ ವರ್ಗಾವಣೆಗೆ ಆಗ್ರಹ; ದಲಿತ ಸಂಘರ್ಷ ಸಮಿತಿ ಪ್ರತಿಭಟನೆ..! ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್ ಎನ್. ಅರುಣ್ ಇವರನ್ನು ವರ್ಗಾವಣೆಗೊಳಿಸುವಂತೆ ಒತ್ತಾಯಿಸಿ, ಕರ್ನಾಟಕ...
ಗೂಡಂಗಡಿ ಕೆಡವಿ ಯುವತಿಗೆ ದೌರ್ಜನ್ಯ; ಬೆಂಬಲಕ್ಕೆ ನಿಂತಿರುವ ಸಾರ್ವಜನಿಕರು..! ಉಡುಪಿ: ಮೆಸ್ಕಾಂ ಕಛೇರಿ ಮುಂಭಾಗ ನಗರಸಭೆಯ ಸ್ಥಳದಲ್ಲಿ ಚಿಪ್ಪು ಸುಣ್ಣದ ಗೂಡಂಗಡಿ ಇಟ್ಟುಕೊಂಡು ಹಲವು ವರ್ಷಗಳಿಂದ ಬದುಕು ಸಾಗಿಸುತ್ತಿದ್ದರು. ಉದ್ಯಾವರದ ವನಿತಾ ಸ್ವಾಭಿಮಾನದ ಯುವತಿ....
ಪ್ರತಿಷ್ಟಿತ ಗೋಲ್ಡ್ ಕಂಪನಿಯನ್ನೇ ಯಾಮಾರಿಸಿ, ವಂಚಿಸಿದ ಬೆಂಗಳೂರಿನ ಪ್ರಳಯಾಂತಕ! ಬೆಂಗಳೂರು : ಸಾಮಾನ್ಯವಾಗಿ ಗೋಲ್ಡ್ ಕಂಪನಿಗಳು, ಫೈನಾನ್ಸ್ ಏಜೆನ್ಸಿಗಳು ಸ್ತ್ರೀ ಸಾಮಾನ್ಯರಿಗೆ ಮೋಸ ಮಾಡೋದನ್ನು ಕೇಳಿರುತ್ತೇವೆ. ಆದರೆ, ಇಲ್ಲೊಬ್ಬ ಖತರ್ನಾಕ್ ಸುಂದರಾಂಗ ಸೂಟು ಬೂಟು ಹಾಕಿಕೊಂಡು...
ಅಜ್ಜಿಯ ಯೋಗಕ್ಷೇಮ ವಿಚಾರಿಸಲು ಬಂದಿದ್ದ ಮೊಮ್ಮಗ; ಯಮನ ಪಾದ ಸೇರಿದ..! ಮಂಗಳೂರು: ಬೆಳ್ತಂಗಡಿಯಲ್ಲಿ ಅನಾರೋಗ್ಯದಲ್ಲಿದ್ದ ಅಜ್ಜಿಯ ಯೋಗ ಕ್ಷೇಮ ವಿಚಾರಿಸಲೆಂದು ಪೋಷಕರೊಂದಿಗೆ ಬಂದಿದ್ದ ಎಂಟು ವರ್ಷದ ಪುಟ್ಬ ಬಾಲಕ, ಕಕ್ಕಿಂಜೆ ಸನಿಹದ ಚಿಬಿದ್ರೆ ಗ್ರಾಮದ ಅನ್ನಾರು...
ಪಚ್ಚನಾಡಿಯಲ್ಲಿ ಕಾಗೆಗಳ ಕಳೇಬರ ಸ್ಥಳೀಯರಲ್ಲಿ ಹಕ್ಕಿ ಜ್ವರದ ಭೀತಿ..! ಮಂಗಳೂರು: ಮಂಗಳೂರು ನಗರದ ಹೊರವಲಯದ ಪಚ್ಚನಾಡಿ ಬಳಿ ಮೂರು ಸತ್ತ ಕಾಗೆಗಳ ಕಳೇಬರ ಪತ್ತೆಯಾಗಿದೆ. ಇಂದು ಮುಂಜಾನೆ ಪಚ್ಚನಾಡಿ ಸ್ಮಶಾನದ ಬಳಿಯ ನಿರಾಶ್ರಿತರ ಕೇಂದ್ರಕ್ಕೆ...
ಬೋಟ್ ನಲ್ಲಿ ಸಿಲಿಂಡರ್ ಸ್ಫೋಟ ಮೀನುಗಾರ ಗಂಭೀರ..! ಮಂಗಳೂರು: ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ನಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ಮೀನುಗಾರನೊಬ್ಬ ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಇದೇ ವೇಳೆ ಬೋಟಿನಲ್ಲಿದ್ದ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ....
ಸಸಿಹಿತ್ಲು ಬೀಚ್ನಲ್ಲಿ 9 ಮಂದಿ ಸಮುದ್ರಪಾಲು : ಒರ್ವ ಸಾವು, ಮತ್ತೋರ್ವ ನೀರು ಪಾಲು..! ಮಂಗಳೂರು : ಮೂಲ್ಕಿ ಬಳಿಯ ಸಸಿಹಿತ್ಲು ಮುಂಡ ಬೀಚ್ನಲ್ಲಿ ಪ್ರವಾಸಿಗರಾಗಿ ಬಂದಿದ್ದ 9 ಮಂದಿ ತಂಡದವರು ಸಮುದ್ರಕ್ಕಿಳಿದು ನೀರಿನ ಸೆಳೆತಕ್ಕೆ...
ಕಾನೂನು ಸುವ್ಯವಸ್ಥೆಗೆ ಅವಿರತ ಶ್ರಮಿಸುವ ಪೊಲೀಸ್ ಕಮಿಷನರ್ ಕೊರೊನಾ ಜಾಗೃತಿ ಮೂಡಿಸುವಲ್ಲಿ ವಿಫಲರಾದರೇ…? ಮಂಗಳೂರು: ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೆಸರು ಭಾರೀ ಪ್ರಚಾರದಲ್ಲಿದೆ. ನೂತನ ವರ್ಷಾಚರಣೆಯ ಆರಂಭದ ದಿನದಲ್ಲೇ ನೂತನ ಆpoಯುಕ್ತರಾಗಿ...
ಮದುವೆ ಮನೆಯಲ್ಲಿ ಭಗ್ನ ಪ್ರೇಮಿಯಿಂದ ಗುಂಡಿನ ದಾಳಿ : ಕಂಗಾಲದ ವಧು ಕುಟುಂಬಕ್ಕೆ ಪೊಲೀಸ್ ಭದ್ರತೆ.! ಕಾರವಾರ: ಮದುವೆ ಹೆಣ್ಣಿನ ಮನೆಯಲ್ಲಿ ಗುಂಡಿನ ದಾಳಿ ನಡೆದ ಘಟನೆ ನಸುಕಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ...