ಕೊರೊನಾ ಮಧ್ಯೆ ಹಕ್ಕಿ ಜ್ವರದ ಭೀತಿ; ಕೇರಳ ಸರ್ಕಾರದಿಂದ ರಾಜ್ಯ ವಿಪತ್ತು ಘೋಷಣೆ..! ತಿರುವನಂತಪುರ: ಕೇರಳದ ಎರಡು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿರುವ ಕಾರಣ, ಕೇರಳದಲ್ಲಿ ಈ ಕಾಯಿಲೆಯನ್ನು ರಾಜ್ಯ ವಿಪತ್ತು ಎಂದು...
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆ: ತಡೆ ತೆರವುಗೊಳಿಸಿದ ಸರ್ವೋಚ್ಛ ನ್ಯಾಯಾಲಯ..! ನವದೆಹಲಿ: ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗೆ 3 ಕಿ.ಮೀ. ವಿಸ್ತಾರವಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆಗೆ ಇದ್ದ...
ಮಂಗಳೂರಿಗೂ ಹಕ್ಕಿ ಜ್ವರ ಭೀತಿ : ಕೊಣಾಜೆಯಲ್ಲಿ ಸಾಮೂಹಿಕ ಕಾಗೆಗಳ ಸಾವು..! ಮಂಗಳೂರು : ಕೊರೊನಾದ ಮಧ್ಯೆಯೂ ನೆರೆ ರಾಜ್ಯ ಕೇರಳದಲ್ಲಿ ಮಾರಕವಾಗಿರುವ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಹೈ ಅಲರ್ಟ್ ಘೋಷಣೆ ಮಾಡಿದೆ. ಈ ಮಧ್ಯೆ...
ಡ್ರಗ್ಸ್ ಪ್ರಕರಣ; ಟಾಲಿವುಡ್ ನಟಿ ಶ್ವೇತಾ ಕುಮಾರಿ ಬಂಧನ..! ಆಂಧ್ರಪ್ರದೇಶ : ಟಾಲಿವುಡ್ ನಟಿ ಶ್ವೇತಾ ಕುಮಾರಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಮುಂಬೈನ ಎನ್ಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರು ಹೈದರಾಬಾದ್ ನಿವಾಸಿಯಾಗಿದ್ದು, ಇದೀಗ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ....
ಕಳವುಗೈದ ಸೊತ್ತೇ ಕಳ್ಳನಿಗೆ ಮುಳುವಾಯಿತು;ಉಡುಪಿಯಲ್ಲಿ ಒಣಮೀನು ಕಳ್ಳನ ಬಂಧನ..! ಉಡುಪಿ:ಸಣ್ಣ ಕಾಗದದ ತುಂಡಿನಿಂದಲೂ ದೊಡ್ಡ ಕಳ್ಳ ಸಿಕ್ಕಿ ಹಾಕಿಕೊಳ್ಳುತ್ತಾನೆ ಅನ್ನೋದಿಕ್ಕೆ ಒಣ ಮೀನು ಕಳ್ಳತನವಾಗಿ, ಕಳ್ಳ ಅಜ್ಜಿಯರ ಕೈಗೆ ಸಿಕ್ಕಿಹಾಕಿ ಕೊಂಡದ್ದೇ ಕುತೂಹಲಕಾರಿ ಘಟನೆ. ಕದ್ದ...
ಬಳ್ಳಾರಿ ಉಪವಲಯ ಅರಣ್ಯಾಧಿಕಾರಿ ನೇಣಿಗೆ ಶರಣು..! ಬಳ್ಳಾರಿ: ಗಣಿನಾಡು ಬಳ್ಳಾರಿಯ ಉಪವಲಯ ಅರಣ್ಯಾಧಿಕಾರಿಯೊಬ್ಬರು ತಮ್ಮ ಬಾಡಿಗೆ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಗಂಗಾವತಿಯ ಜಮಾಪುರ ಗ್ರಾಮದ ಬಸವರಾಜ್...
ಒಂದು ದೇಶ- ಒಂದು ಗ್ಯಾಸ್ ಗ್ರಿಡ್ ಸಾಕಾರಕ್ಕೆ ಬದ್ಧ: ಪ್ರಧಾನಿ ಮೋದಿ ಘೋಷಣೆ..! ಬೆಂಗಳೂರು: ಒಂದು ದೇಶ, ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮೂಲಕ ದೇಶದಲ್ಲಿ ನೈಸರ್ಗಿಕ ಅನಿಲದ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು...
dಿuಐ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ;ಹಣ ವಂಚನೆಗೆ ಮುಂದಾದ ಆರೋಪಿಗಳು..! ಉಡುಪಿ: ಸರ್ಕಲ್ ಇನ್ಸ್ಪೆಕ್ಟರ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದ ಖದೀಮರ ತಂಡವೊಂದು ಹಣ ವಂಚಿಸಲು ಮುಂದಾದ ಘಟನೆ ಉಡುಪಿಯಲ್ಲಿ ನಡೆದಿದೆ....
ಬೊಲೆರೋ ಟ್ರಕ್ ನಡವೆ ಭೀಕರ ಅಪಘಾತ ; ಹಥ್ರಾಸ್ ಬಳಿ ಐವರು ಮಸಣಕ್ಕೆ..! ನವದೆಹಲಿ : ಬೊಲೆರೊ ಮತ್ತು ಟ್ರಕ್ ಡಿಕ್ಕಿಯಾಗಿ ಗಂಗಾನದಿ ಸ್ನಾನಕ್ಕೆಂದು ಬಂದಿದ್ದ ಐವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಹಥ್ರಾಸ್ನಲ್ಲಿ...
ದಕ್ಷಿಣ ಆಫ್ರಿಕದಲ್ಲಿ ಮತ್ತೊಂದು ಮಾರಕ ಕೊರೊನಾ ವೈರಸ್ ಪತ್ತೆ : ಬ್ರಿಟನ್ ನಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್ ಘೋಷಣೆ..! ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ತಳಿಯ ಸೋಂಕು ಇಂಗ್ಲೆಂಡ್ ತಳಿಯ ಸೋಂಕಿಗಿಂತಲೂ...