ಕಡಬ: ಸ್ವಂತ ತಂಗಿಯ ಮಗಳಿಗೆ ನಿರಂತರ ಕಿರುಕುಳ ಹಾಗೂ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಮಾವನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣೆಯಲ್ಲಿ ಪೊಕ್ಸೊ ಪ್ರಕರಣ ಸೇರಿದಂತೆ ಇತರ ಪ್ರಕರಣಗಳು ದಾಖಲಾಗಿದೆ. ಜಾನ್ ಬಂಧಿತ ಆರೋಪಿ....
ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಎಸಗಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ವಕೀಲ, ಕೆ.ಎಸ್.ಎನ್. ರಾಜೇಶ್ ಅವರಿಗೆ, ಹೈಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ. ಇಂಟರ್ನ್ಶಿಪ್ಗೆ ಬಂದ ಮಹಾರಾಷ್ಟ್ರ ಮೂಲದ ಕಾನೂನು ವಿದ್ಯಾರ್ಥಿನಿಗೆ ವಕೀಲ...
ಮಂಗಳೂರು: ನಗರದ ಪಣಂಬೂರಿನಿಂದ ಬಳ್ಳಾರಿಗೆ ಕಲ್ಲಿದ್ದಲು ಹೇರಿಕೊಂಡು ಹೋಗುತ್ತಿದ್ದ 10 ವೀಲರ್ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ. ಮರೋಳಿ ಪಡೀಲಿನ ಸಮೀಪ ಲಾರಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ...
ಮಂಗಳೂರು: 2020-21 ಹಾಗೂ 2021-22ನೇ ಸಾಲಿನ ಸಂದೇಶ ಸಂಸ್ಕೃತಿ ಮತ್ತು ಪ್ರತಿಷ್ಠಾನದ ಪ್ರಶಸ್ತಿ ಫೆ.22ರಂದು ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ವಿಶ್ವಸ್ಥರಾದ ರೋಯ್ ಕ್ಯಾಸ್ಟಲಿನೊ ಅವರು ತಿಳಿಸಿದ್ದಾರೆ. ನಗರದ ಪತ್ರಿಕಾಗೋಷ್ಠಿಯಲ್ಲಿ...
ಬಂಟ್ವಾಳ : ಹಿಜಾಬ್ ವಿಚಾರದ ಗೊಂದಲ ಅನಗತ್ಯವಾಗಿದ್ದು ವಿವಾದ ಬಗೆಹರಿಸಲು ಹಿಂದೂ ಸಮಾಜದ ಸ್ವಾಮೀಜಿಗಳು ಮಧ್ಯ ಪ್ರವೇಶಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಇಮಾಮ್ ಒಕ್ಕೂಟ ಆಗ್ರಹಿಸಿದೆ. ಬಂಟ್ವಾಳ ಮಿತ್ತಬೈಲು ಮಸೀದಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...
ಪುತ್ತೂರು : ಹಿಜಾಬ್ ಹೆಸರಿನಲ್ಲಿ ರಾಜ್ಯದಲ್ಲಿ ಆಗುತ್ತಿರುವುದು ರಾಜಕೀಯ ಡೊಂಬರಾಟವಾಗಿದ್ದು ಮಧ್ಯಮ ವರ್ಗದ ಮಕ್ಕಳನ್ನು ಬಳಸಿಕೊಂಡು ಈ ವಿವಾದ ಸೃಷ್ಟಿಸಲಾಗಿದೆ ಮಹಿಳಾ ಹೋರಾಟಗಾರ್ತಿ ಜೊಹರಾ ನಿಸಾರ್ ಆರೋಪಿಸಿದ್ದಾರೆ. ಪುತ್ತೂರಿನಲ್ಲಿ ಪ್ರಸಕ್ತ ಬೆಳವಣಿಕೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು....
ಮಂಗಳೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಲಾದ “ಓಬವ್ವ ಆತ್ಮ ರಕ್ಷಣಾ ಕಲೆ” ಯ ಕೌಶಲ್ಯ ತರಬೇತಿ ಕಾರ್ಯಾಗಾರಕ್ಕೆ ಸಭೀಕರನ್ನು ಗಂಟೆಕಟ್ಟಲೇ ಕಾಯಿಸಿ ಇಲಾಖೆಯ ಸಚಿವ ಮತ್ತು ಅಧಿಕಾರಿಗಳೇ ಬಾರದೇ ಇದ್ದುದರಿಂದ ಬೇಸತ್ತ ಆಯೋಜಕರು ದೀಪ...
ಮಂಗಳೂರು: ನಗರ ಹೊರ ವಲಯದ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ 3.48 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶಪಡೆದುಕೊಂಡಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಪ್ರಶಾಂತ್, ಪ್ರಾಯದ ಸತ್ಯರಾಜ್, ರೋಹಿತ್, ರಾಜೇಶ್, ವಿರುಪಾಕ್ಷ, ನಾಗರಾಜ್ ಎಂದು...
ಮಂಗಳೂರು: ರಥಬೀದಿಯ ವೆಂಕರಮಣ ದೇವಸ್ಥಾನದ ಆವರಣದಲ್ಲಿ ಸಂಭ್ರಮದ ಓಕುಳಿ ಉತ್ಸವ ಇಂದು ನಡೆಯಿತು. ಸಾವಿರಾರು ಮಂದಿ ಭಾಗವಹಿಸಿ ಬಣ್ಣಗಳ ರಂಗಿನಲೋಕದಲ್ಲಿ ಮಿಂದೆದ್ದರು. ಮಕ್ಕಳು ಪಿಚಕಾರಿಗಳಲ್ಲಿ ಬಣ್ಣ ನೀರು ತುಂಬಿಸಿ, ಪರಸ್ಪರ ಚಿಮ್ಮಿಸುತ್ತಾ ಖುಷಿ ಪಟ್ಟರು. ಮಂಗಳೂರು...
ಮಂಗಳೂರು: ನಗರ ಹೊರ ವಲಯದ ತೊಕ್ಕೊಟ್ಟುವಿನ ಸೋಮೇಶ್ವರ ಸಮುದ್ರ ತೀರದಲ್ಲಿ ಉದ್ಯಮಿಯೋರ್ವರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ತೊಕ್ಕೊಟ್ಟುವಿನ ಪ್ಲಾನಿಂಗ್ ಪ್ಯಾಲೇಸ್ ಮಾಲೀಕರೆಂದು ತಿಳಿದು ಬಂದಿದೆ. ಕೊಲ್ಯ ನಿವಾಸಿಯಾಗಿದ್ದ ಸುರೇಶ್ ಎರಡನೇ ವಿವಾಹವಾಗಿದ್ದರು....