Home ಪ್ರಮುಖ ಸುದ್ದಿ ಕರಾವಳಿ ದೈವಕ್ಕೆ ಮಾಡಿದ ಅಪಚಾರ ಮುಳುವಾಯಿತೇ ಶಿವರಾಜ್‌ ಕುಮಾರ್‌ಗೆ..!!?

ಕರಾವಳಿ ದೈವಕ್ಕೆ ಮಾಡಿದ ಅಪಚಾರ ಮುಳುವಾಯಿತೇ ಶಿವರಾಜ್‌ ಕುಮಾರ್‌ಗೆ..!!?

ಕರಾವಳಿ ದೈವಕ್ಕೆ ಮಾಡಿದ ಅಪಚಾರ ಮುಳುವಾಯಿತೇ ಶಿವರಾಜ್‌ ಕುಮಾರ್‌ಗೆ..!!?

ಮಂಗಳೂರು, ಜನವರಿ 20 : ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಚಿತ್ರದ ಸೆಟ್ ನ ಅವಘಡ ಕ್ಕೆ ತುಳುನಾಡಿನ ಒತ್ತೆಕೋಲಕ್ಕೆ ನಡೆದ ಅಪಚಾರವೇ ಕಾರಣ ಎಂಬ ಮಾತು ಕೇಳಿಬಂದಿದೆ.

ಶಿವಣ್ಣ ನ ‘ಆಯುಷ್ಮಾನ್ ಭವ’ ಚಿತ್ರದ ಶೂಟಿಂಗ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ,ಪೊಳಲಿ ದೇಗುಲದ ಎದುರು ನೈಜ ಒತ್ತೆಕೋಲವನ್ನು ಚಿತ್ರೀಕರಿಸಲಾಗಿತ್ತು.ಈ ಚಿತ್ರದ ಬಳಿಕ ಸಾಲು-ಸಾಲು ವಿಘ್ನ ಎದುರಿಸುತ್ತಿರುವ ಶಿವರಾಜ್ ಕುಮಾರ್‌ ಎದುರಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವರಾಧಾನೆಗೆ ವಿಶೇಷ ಪ್ರಾಧಾನ್ಯತೆ ಇದ್ದು,ಸ್ಥಳೀಯರ ವಿರೋಧದ ಮಧ್ಯೆಯೂ ಶೂಟಿಂಗ್ ನಡೆದಿತ್ತು.

ವಿಷ್ಣುಮೂರ್ತಿ ದೇವರ ಒತ್ತೆಕೋಲವನ್ನು ಬೆಂಕಿಯಿಂದಲೇ ನಡೆಯುತ್ತಿದ್ದು,ಇದೀಗ ಬೆಂಕಿಯಿಂದಲೇ ಭಜರಂಗಿ-2 ಚಿತ್ರತಂಡ ಅನಾಹುತವನ್ನು ಎದರಿಸುತ್ತಿರೋದ್ರಿಂದ ಇದು ವಿಷ್ಣುಮೂರ್ತಿಯ ಕೋಪ ಅನ್ನೋದು ಜನರ ಅಭಿಪ್ರಾಯ ವಾಗಿದೆ

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...