ಪುತ್ತೂರು:ದ.ಕ ಜಿಲ್ಲೆಯ ಪೆರ್ಲಂಪಾಡಿ ಮೂಲದ 55 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದು, ಪುತ್ತೂರಿನ ಮಡಿವಾಳಕಟ್ಟೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.ಮೃತ ವ್ಯಕ್ತಿ ಪೆರ್ಲಂಪಾಡಿಯವರಾಗಿದ್ದರೂ ಬೆಂಗಳೂರಿನಲ್ಲೇ ನೆಲೆಸಿದ್ದರು.ಶುಕ್ರವಾರ ಕೊರೊನಾದಿಂದ ಮೃತಪಟ್ಟ ಬಳಿಕ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ಮಾಡಲು ತಕ್ಷಣ ವ್ಯವಸ್ಥೆ...
ಮಂಗಳೂರು: ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತಿದೆ ಅನ್ನೋದನ್ನ ಈ ವೀಡಿಯೋ ನೋಡಿದ್ರೆ ಗೊತ್ತಾಗುತ್ತೆ. ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆಗೈಯುವವರ ಸಂಖ್ಯೆ ಮಿತಿ ಮೀರುತ್ತಿದ್ದಾಗ ಜಿಲ್ಲಾಡಳಿತ ಅದಕ್ಕೆ ತಡೆ ಬೇಲಿಯನ್ನು ನಿರ್ಮಿಸಿದೆ. ಆತ್ಮಹತ್ಯೆಯನ್ನೇನೋ ಈ...
ಉಡುಪಿ: ರಾಜ್ಯದಲ್ಲಿ ಕೊರೊನಾ ಎಮರ್ಜೆನ್ಸಿ ಲಾಕ್ ಡೌನ್ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭ ಅನಗತ್ಯ ತಿರುಗಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇನ್ನು ಉಡುಪಿಯ...
ಮಂಗಳೂರು: ಕೊವೀಡ್ ಗೈಡ್ ಲೈನ್ಸ್ ಪ್ರಕಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು,ಅದನ್ನು ಬಿಟ್ಟು ಬೇರೆ ಉಳಿದ ಎಲ್ಲ ಸಂದರ್ಭಗಳಲ್ಲಿ ಕಟ್ಟು ನಿಟ್ಟಿನ ಕೊರೊನಾ ಲಾಕ್ ಡೌನ್ ಪಾಲನೆ...
ಮಂಗಳೂರು: ಬಜ್ಪೆ ಹಾಗೂ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೨೦೨೦ ನೇ ನವಂಬರ್ ತಿಂಗಳಲ್ಲಿ ನಡೆದ ೨ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ 7 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಕುರಿತು, ಮಂಗಳೂರಿನಲ್ಲಿ ಪ್ರತಿಕ್ರಿಯೆ...
ಮಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ ಎಫ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, 12ಮಂದಿಗೆ ಸೋಂಕು ಕಾಣಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.ಮಂಗಳೂರಿನಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಒಂದು ಯುನಿಟ್ ಚಾಲ್ತಿಯಲ್ಲಿದೆ. ಅದರಲ್ಲಿ 270 ಮಂದಿ ಯೋಧರಿದ್ದು,...
ವಾಷಿಂಗ್ಟನ್: ಭಾರತ ಕೊರೊನಾದಿಂದ ನಲುಗಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಭಾರತದ ಭುಜಕ್ಕೆ ಭುಜ ಕೊಟ್ಟು ಸಹಕಾರ ನೀಡುವುದಾಗಿ ಘೋಷಿಸಿದೆ.ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಆಡಳಿತ ವರ್ಗಕ್ಕೆ ಭಾರತಕ್ಕೆ ಅವಶ್ಯವಿರುವ ಎಲ್ಲಾ ನೆರವು...
ನವದೆಹಲಿ : ದೇಶದಾದ್ಯಂತ ಇಂದಿನಿಂದ 18ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಲಭ್ಯವಿದೆ ಲಸಿಕೆ ನೀಡಿಕೆಗೆ ಬೇಕಾಗಿರುವಷ್ಟು ಲಸಿಕೆ ಇಲ್ಲದಿರುವ ಹಿನ್ನೆಲೆಯಲ್ಲಿ ದೇಶದ 6 ರಾಜ್ಯಗಳಲ್ಲಿ ಮಾತ್ರವೇ 18ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಕೊರೋನಾ ಸೋಂಕು...
ಕಡಬ: ಕಡಬದಲ್ಲಿ ಟಿಪ್ಪರ್ ಹಾಗೂ ಮರಳು ಸಾಗಾಟಕ್ಕೆ ಮುಕ್ತ ಅವಕಾಶವನ್ನು ನೀಡಲಾಗಿದೆ. PWD ಹೆಸರಲ್ಲಿ ಹಲವಾರು ಮರಳು ಸಾಗಾಣಿಕೆಯ ಟಿಪ್ಪರ್ ಗಳು ಸಂಚರಿಸುತ್ತಿದ್ದು, ಯಾವುದೇ ತಪಾಸಣೆ ನಡೆಯುತ್ತಿಲ್ಲ ಅತೀ ವೇಗದಿಂದ ಬರುತ್ತಿರುವ ಮರಳು ಸಾಗಾಟದ ಟಿಪ್ಪರ್...
ಮಂಗಳೂರು: ಮಂಗಳೂರಿನ ಆನ್ಲೈನ್ ಟ್ರೈನಿಂಗ್ ತರಬೇತಿ ಕೇಂದ್ರದ ಮುಖ್ಯಸ್ಥ ಅಹ್ಮದ್ ಅಶ್ರಫ್ ಮತ್ತವರ ಸ್ನೇಹಿತ ಜಾವಿದ್ ಎಂಬವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲಿಸ್ ಕಮಿಷನರ್ ಸುದ್ಧಿಗೋಷ್ಠಿ ನಡೆಸಿದರು. ...