ಕ್ರೈಸ್ತ ಧಾರ್ಮಿಕ ಗುರುಗಳ ಭಾವ ಚಿತ್ರವನ್ನು ಮತ್ತು ಹೇಳಿಕೆಗಳನ್ನು ಕೆಲವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಸಾಮಾಜಿಕ ಜಾಲ ತಾಣದಲ್ಲಿ ಬಳಸುತ್ತಿದ್ದು, ಇದು ಕ್ರೈಸ್ತ ಸಮಾಜಕ್ಕೆ ಬಹಳಷ್ಟು ನೋವುಂಟು ಮಾಡಿದೆ ಎಂದು ಭಾರತೀಯ ಕ್ರೈಸ್ತ ಮಾನವ ಹಕ್ಕುಗಳ...
ಮಂಗಳೂರು ನಗರದಲ್ಲಿ ಕಟ್ಟಡ ಕಾಮಗಾರಿ ಹಾಗೂ ಇನ್ನಿತರ ಕೆಲಸದ ನಿಮಿತ್ತ ಹೊರ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ತಮಿಳುನಾಡು ಹೀಗೆ ಹಲವು ಭಾಗಗಳಿಂದ ಆಗಮಿಸಿ ನಗರದಲ್ಲಿ ಭಾಷೆಯ ಸಮಸ್ಯೆಯಿಂದಾಗಿ ಕಂಗೆಡುವ ಮಂದಿಗೆ ಇದೀಗ ನೆರವಾಗುವ ನಿಟ್ಟಿನಲ್ಲಿ...
ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಓಡಾಡಲು ಅಗತ್ಯವಾಗಿ ಬೇಕಾಗಿರುವ ವಾಹನಗಳ ವ್ಯವಸ್ಥೆಗೆ ಪೊಲೀಸರು ರಸ್ತೆ ಮಧ್ಯೆಯೇ ಪ್ರಯಾಣಿಕರನ್ನು ಇಳಿಸಿ ಕಾರುಗಳನ್ನು ವಶಪಡಿಸುತ್ತಿದ್ದಾರೆ ಇಂತಹ ಕ್ರಮದ ವಿರುದ್ಧ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ....
ಪುಣೆಯ ರಾಜಾ ಬಹಾದುರ್ ಮಿಲ್ಸ್ ಎಂಬಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಕಾರ ಎ.ಆರ್. ರಹಮಾನ್ ಅವರ ಸಂಗೀತ ಕಾರ್ಯಕ್ರಮವು ನಡೆದಿತ್ತು. ಈ ಮನೋರಂಜನೆ ಕಾರ್ಯಕ್ರಮವು ವೀಕ್ಷಿಸಲು ಸಾವಿರಾರು ಮಂದಿ ಸೇರಿದ್ದರು. ಆದರೆ ಈ ಸೋಗೆ ನೀಡಿದ...
ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನು ಕೇವಲ 9 ದಿನಗಳು ಬಾಕಿ ಇದ್ದು, ಚುನಾವಣಾ ಆಯೋಗದಿಂದ ಭರದ ಸಿದ್ಧತೆಗಳು ನಡೆಯುತ್ತಿವೆ. ಇದರ ಭಾಗವಾಗಿ ಚುನಾವಣೆ ಸಂದರ್ಭ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಓಡಾಡಲು ಅಗತ್ಯವಾಗಿ ಬೇಕಾಗಿರುವ ವಾಹನಗಳ...
ಬಂಟ್ವಾಳ: ಆರೋಪಿಯೊಬ್ಬನನ್ನು ಬಂಧಿಸುವ ವಿಚಾರದಲ್ಲಿ ಪೊಲೀಸರು ಮತ್ತು ವಕೀಲರೊಬ್ಬರ ನಡುವೆ ನಡೆಯುತ್ತಿದ್ದ ಕಾನೂನು ಸಂಘರ್ಷ ಬರೋಬ್ಬರಿ 14 ವರ್ಷಗಳ ಪ್ರಕರಣ ಖುಲಾಸೆಗೊಂಡಿದೆ. ಪ್ರಕರಣದ ವಿವರ 2009 ರಲ್ಲಿ ಮೆಲ್ಕಾರ್ ಬೋಳಂಗಡಿ ನಿವಾಸಿಯೋರ್ವ ಜಮೀನು ವಾಜ್ಯದ ಪ್ರಕರಣವೊಂದರಲ್ಲಿ...
ಕಲಬುರಗಿ: ಶಾಲಾ ಬಾಲಕನನ್ನು ಕಿಡ್ನಾಪ್ ಮಾಡಿ ಪೋಷಕರಲ್ಲಿ 10 ಲಕ್ಷ ರೂ. ಹಣಕ್ಕೆ ಡಿಮಾಂಡ್ ಮಾಡುತ್ತಿದ್ದ ದುರುಳರನ್ನು ಪೊಲೀಸರು ಸಿಂಗಂ ಸ್ಟೈಲ್ನಲ್ಲಿ ಪತ್ತೆಹಚ್ಚಿ ಬಾಲಕನನ್ನು ರಕ್ಷಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ...
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣೆಯ ಎಎಸ್ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟವರನ್ನು ಎಎಸ್ಐ ಗುರುಮೂರ್ತಿ (50) ಎಂದು ಗುರುತಿಸಲಾಗಿದೆ. ಇಂದು ಗುರುಮೂರ್ತಿ ಅವರ ಶವ ದಂಡಿನಕುರುಬರಹಟ್ಟಿ...
ಕಡಬ: ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿ, ಆಕೆ ಗರ್ಭರ್ವತಿಯಾನ್ನಾಗಿಸಿ ಕಾರಣನಾಗಿ, ನಂತರ ಅಬಾರ್ಷನ್ ಮಾಡಲಾಗಿದೆ ಎನ್ನಲಾದ ಕಡಬ ಪೊಲೀಸ್ ಸಿಬ್ಬಂದಿಯ ಕಾಮಪುರಾಣ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಪುತ್ತೂರು ಎಎಸ್ಪಿ ಕಡಬ ಠಾಣೆಗೆ...
ಪುತ್ತೂರು: ಇಲ್ಲಿನ ನೆಕ್ಕಿಲಾಡಿ ಗ್ರಾಮ ನಿವಾಸಿ ನಾಪತ್ತೆಯಾಗಿದ್ದು, ಈ ನಾಪತ್ತೆ ಪ್ರಕರಣದ ಹಿಂದೆ ಭಯೋತ್ಪಾದನಾ ನಂಟು ಗೋಚರಿಸಿದೆ. ಮುಂಬರುವ ನವರಾತ್ರಿ ಉತ್ಸವದಲ್ಲಿ ದೇಶಾದ್ಯಂತ ಸ್ಫೋಟಕ್ಕೆ ಸಂಚು ರೂಪಿಸಿದ ಭಯೋತ್ಪಾದಕರ ಪೈಕಿ ಆತನೂ ಓರ್ವನೆಂಬ ಮಾಹಿತಿ ಬಲ್ಲ...