LATEST NEWS2 years ago
ಕ್ಯಾನ್ಸರ್ಗೆ ಕಡಿಮೆ ವೆಚ್ಚದ ಚಿಕಿತ್ಸೆ ನೀಡುವ ‘ಜುಲೇಖಾ ಯೆನೆಪೋಯ ಅಂಕಾಲಜಿ’ ಸಂಸ್ಥೆ ಜೂ.11ರಂದು ಲೋಕಾರ್ಪಣೆ
ಮಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಯೆನಪೋಯ ವಿವಿ ಹಾಗೂ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಜೂ.11ರಂದು ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಅತ್ಯಾಧುನಿಕ ‘ಜುಲೇಖಾ ಯೆನೆಪೋಯ ಅಂಕಾಲಜಿ’ ಸಂಸ್ಥೆ ಲೋಕಾರ್ಪಣೆಗೊಳ್ಳಲಿದೆ. ಆರೋಗ್ಯ ಸಚಿವ...