FILM4 months ago
“ಬಿಗ್ಬಾಸ್ ಮನೆಯಲ್ಲಿ ಮಹಿಳೆಯರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ”-ಸಂಗೀತಾ
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲವಂತೆ. ಈ ರೀತಿಯ ಪ್ರಶ್ನೆಯೊಂದು ದೊಡ್ಮನೆಯಲ್ಲಿ ಕೇಳಿ ಬಂದಿದೆ. ನಿನ್ನೆ ಹತ್ತು ಲಕ್ಷ ಗೆಲ್ಲಲು ಬಿಗ್ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ನೀರಿನಲ್ಲಿ ಇಳಿದು, ಉಸಿರು...