DAKSHINA KANNADA2 years ago
ಬಳ್ಕುಂಜೆ, ಉಳೆಪಾಡಿ, ಕೊಲ್ಲೂರು ಗ್ರಾಮಗಳಲ್ಲಿ ಇಲ್ಲ ಭೂಸ್ವಾಧೀನ: ಶಾಸಕ ಕೋಟ್ಯಾನ್ ಅಭಯ
ಮೂಲ್ಕಿ: ಬಳ್ಕುಂಜೆಯಲ್ಲಿ ಕೆಐಡಿಬಿ ಭೂಸ್ವಾಧಿನಕ್ಕಾಗಿ ಸರ್ವೇಯರ್ಗಳು ಸರ್ವೆ ಅಥವಾ ಯಾವುದೇ ಕೆಲಸಗಳನ್ನು ಮಾಡದಂತೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಆದೇಶ ನೀಡಿದ್ದಾರೆಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉಮನಾಥ ಕೋಟ್ಯಾನ್ ತಿಳಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕರು,...