LATEST NEWS4 years ago
ಟಿವಿ ರಿಮೋಟ್ ಗೆ ಬಳಸುವ ಶೆಲ್ ನುಂಗಿ ಮಗು ಸಾವು
ಮೈಸೂರು: ಟಿವಿ ರಿಮೋಟ್ಗೆ ಬಳಸುವ ಶೆಲ್ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಮೈಸೂರಿನ ಇಟ್ಟಿಗೆಗೂಡಿನಲ್ಲಿ ನಡೆದಿದೆ. ಮೃತ ಮಗುವನ್ನು ಹೇಮಂತ್ ಸ್ಕಂದಮಣಿರಾಜ್ ಎಂದು ಗುರುತಿಸಲಾಗಿದೆ. ಆಗಸ್ಟ್ 31ರಂದು ಮನೆಯಲ್ಲಿ ಮಗು ಆಟವಾಡುತ್ತಿತ್ತು. ಟಿ.ವಿಯ...