DAKSHINA KANNADA2 years ago
ಮತ್ತೆ ಶಿರಾಡಿ ಘಾಟಿಯಲ್ಲಿ ಭೂ ಕುಸಿತ: ಘನ ವಾಹನ ಸಂಚಾರಕ್ಕೆ ನಿಷೇಧ
ಪುತ್ತೂರು: ಮಂಗಳೂರು-ಬೆಂಗಳೂರುಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75ರ ಶಿರಾಢಿಘಾಟ್ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಇಂದು ಮಧ್ಯಾಹ್ನದಿಂದ ಭಾರಿ ವಾಹನ (ಘನ) ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ವಾರದ ಹಿಂದೆ ಅಲ್ಪ ಪ್ರಮಾಣದಲ್ಲಿ...