DAKSHINA KANNADA6 months ago
Moodabidri: ರೋಯಲ್ ಎನ್ ಫೀಲ್ಡ್ ಬೈಕ್ ಕಳವು – ಇಬ್ಬರು ಅರೆಸ್ಟ್..!
ಮೂಡುಬಿದಿರೆ: ಮೂಡುಬಿದಿರೆ ಪೊಲೀಸರು ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ 3 ಲಕ್ಷ ರೂ. ಮೌಲ್ಯದ ಎರಡು ರೋಯಲ್ ಎನ್ ಫೀಲ್ಡ್ ಬೈಕುಗಳನ್ನು ವಶ ಪಡಿಸಿಕೊಂಡಿದ್ದಾರೆ. ಮೂಡುಬಿದಿರೆ ಕೋಟೆಬಾಗಿಲು ಗ್ರಾಮದ ಸಯ್ಯದ್ ಝಾಕೀರ್...