LATEST NEWS3 years ago
ಮಾಲೀಕರು ಸ್ಥಳದಲ್ಲಿದ್ದರೆ ‘ನೋ ಪಾರ್ಕಿಂಗ್’ ಶುಲ್ಕ ಮಾತ್ರ ಪಡೆದುಕೊಳ್ಳಬೇಕು: ಗೃಹಸಚಿವರ ಆದೇಶ
ಬೆಂಗಳೂರು: ವಾಹನ ಟೋಯಿಂಗ್ ಮಾಡುವಾಗ ನಿಯಮಾವಳಿಗಳನ್ನು ಪಾಲಿಸುವಂತೆ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಾಕೀತು ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ ಟೋಯಿಂಗ್ ಸಿಬ್ಬಂದಿಯಿಂದ ಸಾರ್ವಜನಿಕರಿಗಾಗುತ್ತಿರುವ ಕಿರುಕುಳದ ಬಗ್ಗೆ ಕೇಳಿ...